ಕಿನ್ರಮ್ ಜಲಪಾತ | |
---|---|
![]() ಅದರ ಮೂರು ಶ್ರೇಣಿಗಳ ಜಲಪಾತದೊಂದಿಗೆ ಕಿನ್ರಮ್ ಜಲಪಾತ | |
ಸ್ಥಳ | ಪೂರ್ವ ಖಾಸಿ ಗುಡ್ಡಗಳ ಜಿಲ್ಲೆ, ಮೇಘಾಲಯ, ಭಾರತ |
ಬಗೆ | ಶ್ರೇಣಿಯುಳ್ಳ |
ಒಟ್ಟು ಉದ್ದ | ೩೦೫ ಮೀಟರ್ಗಳು |
ಕಿನ್ರಮ್ ಜಲಪಾತವು ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಗುಡ್ಡಗಳ ಪೂರ್ವ ಖಾಸಿ ಗುಡ್ಡಗಳ ಜಿಲ್ಲೆಯಲ್ಲಿರುವ ಚಿರಾಪುಂಜಿಯಿಂದ ೧೨ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ. ಇದು ಥಾಂಗ್ಖರಂಗ್ ಉದ್ಯಾನದೊಳಗೆ ಸ್ಥಿತವಾಗಿದೆ.[೧] ಇದು ಭಾರತದಲ್ಲಿನ ೭ನೇ ಅತಿ ಎತ್ತರದ ಜಲಪಾತವಾಗಿದೆ.[೨] ಕಿನ್ರಮ್ ಜಲಪಾತವು ಮೂರು ಶ್ರೇಣಿಗಳುಳ್ಳ ಜಲಪಾತವಾಗಿದ್ದು ನೀರು ೩೦೫ ಮೀಟರ್ ಎತ್ತರದಿಂದ ಧುಮುಕುತ್ತದೆ.[೩]