ಕೆಂಪೇಗೌಡ | |
---|---|
ನಿರ್ದೇಶನ | ಸುದೀಪ್ |
ನಿರ್ಮಾಪಕ | ಶಂಕರ್ ಗೌಡ, ಹಾಲಪ್ಪ |
ಲೇಖಕ | ಅನಿಲ್ ಕುಮಾರ್,ಮೃಗಶಿರ ಶ್ರೀಕಾಂತ್( ಸಂಭಾಷಣೆ) |
ಚಿತ್ರಕಥೆ | ಸುದೀಪ್ |
ಕಥೆ | ಸಿಂಗಂ ಹರಿ |
ಪಾತ್ರವರ್ಗ | ಸುದೀಪ್, ರಾಗಿಣಿ ದ್ವಿವೇದಿ, ಪಿ.ರವಿ ಶಂಕರ್, ಗಿರೀಶ್ ಕಾರ್ನಾಡ್ |
ಸಂಗೀತ | ಅರ್ಜುನ್ ಜನ್ಯ |
ಛಾಯಾಗ್ರಹಣ | ಕೃಷ್ಣ |
ಸಂಕಲನ | ಎನ್. ಎಂ. ವಿಶ್ವ |
ಸ್ಟುಡಿಯೋ | ಶಂಕರ್ ಪ್ರೊಡಕ್ಷನ್ಸ್ |
ವಿತರಕರು | ಶಂಕರ್ ಪ್ರೊಡಕ್ಷನ್ಸ್ ಎರೋಸ್ ಇಂಟರ್ನ್ಯಾಶನಲ್ |
ಬಿಡುಗಡೆಯಾಗಿದ್ದು | 2011ರ ಮಾರ್ಚ್ 10 |
ಅವಧಿ | 141 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | ₹ 28 crores [೧] |
ಕೆಂಪೇಗೌಡ 2011 ರ ಕನ್ನಡ ಭಾಷೆಯ ಸಾಹಸಮಯ ಚಿತ್ರವಾಗಿದ್ದು, ಸುದೀಪ್ ಮತ್ತು ರಾಗಿಣಿ ದ್ವಿವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುದೀಪ್ ನಿರ್ದೇಶನದ ಈ ಚಿತ್ರವನ್ನು ಶಂಕರ್ ಗೌಡ ನಿರ್ಮಿಸಿದ್ದಾರೆ. ಇದು ಹರಿ ನಿರ್ದೇಶನದ ತಮಿಳು ಭಾಷೆಯ ಸಿಂಗಂ ಚಿತ್ರದ ರಿಮೇಕ್ ಆಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಂಪೇಗೌಡ 2 ಎಂಬ ಹೆಸರಿನ ಸೀಕ್ವೆಲ್ ಅನ್ನು 2019 ರಲ್ಲಿ ಬಿಡುಗಡೆ ಮಾಡಲಾಯಿತು.
ಕೆಂಪೇಗೌಡ ಚಿತ್ರದ ಧ್ವನಿಸುರುಳಿಯನ್ನು ಆನಂದ್ ಆಡಿಯೋ ಬಿಡುಗಡೆ ಮಾಡಿದೆ. ಅರ್ಜುನ್ ಜನ್ಯ ಅವರು ಹಾಡುಗಳನ್ನು ಸಂಯೋಜಿಸಿದ್ದಾರೆ.
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
---|---|---|---|---|
1. | "ಹಳೇ ರೇಡಿಯೋ" | ಯೋಗರಾಜ ಭಟ್ | ಸುದೀಪ್, ಶಮಿತಾ ಮಲ್ನಾಡ್ | |
2. | "ತರ ತರ" | ಘೌಸ್ ಪೀರ್ | ವಿಜಯ್ ಪ್ರಕಾಶ್ , ಶ್ರೇಯಾ ಘೋಷಾಲ್, ಆಕಾಂಕ್ಷಾ ಬದಾಮಿ | |
3. | "ಶ್ರೀ ರಾಮ ಜಯ ರಾಮ" | ವಿ. ನಾಗೇಂದ್ರ ಪ್ರಸಾದ್ | ಶಂಕರ್ ಮಹದೇವನ್ | |
4. | "ಗೆಳೆಯನೆ" | ವಿ. ನಾಗೇಂದ್ರ ಪ್ರಸಾದ್ | ನರೇಶ್ ಅಯ್ಯರ್, ಲಕ್ಷ್ಮಿ ಮನಮೋಹನ್ | |
5. | "ಶಂಕರ" | ವಿ. ನಾಗೇಂದ್ರ ಪ್ರಸಾದ್ | ಪಿ.ರವಿ ಶಂಕರ್, ಅರ್ಜುನ್ ಜನ್ಯ |
ಕೆಂಪೇಗೌಡ ಚಿತ್ರವು 10 ಮಾರ್ಚ್ 2011 ರಂದು ರಾಜ್ಯಾದ್ಯಂತ 100+ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. [೨]
ಕೆಂಪೇಗೌಡ ಮೊದಲ ವಾರದಲ್ಲಿ ೫ ಕೋಟಿ ರೂಪಾಯಿ ಗಳಿಸಿತು. [೩]
59 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ :-
1 ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು :-
ಸ್ಯಾಂಡಲ್ವುಡ್ ಸ್ಟಾರ್ ಪ್ರಶಸ್ತಿಗಳು :-
4ನೇ ಸುವರ್ಣ ಚಲನಚಿತ್ರ ಪ್ರಶಸ್ತಿಗಳು :-
ಬೆಂಗಳೂರು ಟೈಮ್ಸ್ ಫಿಲ್ಮ್ ಅವಾರ್ಡ್ಸ್ :-
1 ನೇ ಕನ್ನಡ ಅಂತರರಾಷ್ಟ್ರೀಯ ಸಂಗೀತ ಪ್ರಶಸ್ತಿಗಳು (KiMA):-