ಕಲಬುರಗಿ ವಿಮಾನ ನಿಲ್ದಾಣ Kalaburagi Airport | |||||||||||
---|---|---|---|---|---|---|---|---|---|---|---|
ಐಎಟಿಎ: GBI – ಐಸಿಎಒ: VOGB | |||||||||||
ಸಾರಾಂಶ | |||||||||||
ಪ್ರಕಾರ | ಸಾರ್ವಜನಿಕ | ||||||||||
ಮಾಲಕ/ಕಿ | ಕರ್ನಾಟಕ ಸರ್ಕಾರ | ||||||||||
ಸೇವೆ | ಕಲಬುರಗಿ(ಗುಲ್ಬರ್ಗಾ) | ||||||||||
ಸ್ಥಳ | ಶ್ರೀನಿವಾಸ ಸರಡಗಿ, ಕಲಬುರಗಿ ಜಿಲ್ಲೆ | ||||||||||
ನಿರ್ದೇಶಾಂಕ | 17°18′28″N 76°57′29″E / 17.30778°N 76.95806°E | ||||||||||
ರನ್‌ವೇ | |||||||||||
|
ಕಲಬುರಗಿ ವಿಮಾನ ನಿಲ್ದಾಣವು ಕರ್ನಾಟಕದ ಕಲಬುರಗಿ(ಗುಲ್ಬರ್ಗಾ) ಜಿಲ್ಲೆಗೆ ಸೇವೆ ಸಲ್ಲಿಸಲು ನಿರ್ಮಾಣವಾದ ಗ್ರೀನ್ಫೀಲ್ಡ್ ವಿಮಾನನಿಲ್ದಾಣವಾಗಿದೆ.ಇದು ಗುಲ್ಬರ್ಗಾ ನಗರದಿಂದ 12 ಕಿ.ಮೀ ದೂರದಲ್ಲಿರುವ ಶ್ರೀನಿವಾಸ ಸರಡಗಿ ಗ್ರಾಮದ ಸಮೀಪವಿರುವ ರಾಜ್ಯ ಹೆದ್ದಾರಿ 10 (ಸೆಡಮ್ ರಸ್ತೆ) ಯಲ್ಲಿದೆ.ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ (ಎಎಐ) ತಾಂತ್ರಿಕ ನೆರವು ಹೊಂದಿರುವ, ಕರ್ನಾಟಕ ರಾಜ್ಯ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ (ಪಿಡಬ್ಲ್ಯೂಡಿ) ವಿಮಾನ ನಿಲ್ದಾಣವನ್ನು ನಿರ್ಮಿಸಿದೆ.26 ಆಗಸ್ಟ್ 2018 ರಂದು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಯಿತು.[೧][೨]
26 Aug 2018 ರಂದು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಯಿತು.ಮೊದಲ ವಿಮಾನ ರನ್ ವೇ ನಲ್ಲಿ ಹೈದರಾಬಾದ್ ನ ಏಷ್ಯಾ ಫೆಸಿಫಿಕ್ ಫ್ಲೈಟ್ ಟ್ರೇನಿಂಗ್ ಸಂಸ್ಥೆಯ ಡೈಮಂಡ್ ಡಿಎ 40 ಮತ್ತು ಡೈಮಂಡ್ ಡಿಎ 42, ನಾಲ್ಕು ಆಸನಗಳ ಪುತ್ತ ವಿಮಾನಗಳನ್ನು ಹಲವು ತಂತ್ರಜ್ಞರ ತಂಡ ವಿಮಾನಗಳನ್ನು ಭೂ ಸ್ಪರ್ಷ ಮಾಡಿತು.[೩]