Davanagere University | |
ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | 2008 |
ಕುಲಪತಿಗಳು | ಶ್ರೀ ವಜುಭಾಯ್ ವಾಲಾ ಕರ್ನಾಟಕ ಗವರ್ನರ್ |
ಉಪ-ಕುಲಪತಿಗಳು | ಪ್ರೊ.ಶರಣಪ್ಪ ವಿ.ಹಲಸೆ,[೧] |
ಸ್ಥಳ | ದಾವಣಗೆರೆ, ಕರ್ನಾಟಕ, ಭಾರತ |
ಆವರಣ | ಶಿವಗಂಗೋತ್ರಿ, 73 acres |
ಮಾನ್ಯತೆಗಳು | UGC, AICTE |
ಜಾಲತಾಣ | davangereuniversity.ac.in |
ದಾವಣಗೆರೆ ವಿಶ್ವವಿದ್ಯಾಲಯ, ಭಾರತದ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯ. ಇದು ಕರ್ನಾಟಕದ ದಾವಣಗೆರೆಯಲ್ಲಿದೆ. ಈ.ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರವು 2008 ರಲ್ಲಿ ಆರಂಭಿಸಿತು.[೨] NAAC 2 ನೇ ಆವೃತ್ತಿಯಲ್ಲಿ 2022 ದರಲ್ಲಿ B+ ಮಾನ್ಯತೆ ಪಡೆದಿದೆ. ಮೊದಲ B Gradeಇತ್ತು.
ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿ 73 ಎಕರೆ ಕ್ಯಾಂಪಸ್ ಹೊಂದಿದ್ದು,ನಗರದಿಂದ 9 ಕಿ.ಮೀ. ದೂರದಲ್ಲಿರುವ ತೋಳಹುಣಸೆನಲ್ಲಿದೆ. ಇದು ಹಾಸ್ಟೆಲ್ ಮತ್ತು ಬೋರ್ಡಿಂಗ್ ಸೌಲಭ್ಯಗಳನ್ನು ಹೊಂದಿದೆ. ಅದರ ವ್ಯಾಪ್ತಿಯೊಳಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾಲೇಜುಗಳು ಬರುತ್ತವೆ.
ಗ್ರಂಥಾಲಯ :
ಈ ವಿಶ್ವವಿದ್ಯಾನಿಲಯವು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸುಸಜ್ಜಿತ ಗ್ರಂಥಾಲಯವನ್ನು ಒದಗಿಸಿದೆ.
ಓದುವ ಸ್ಥಾನಗಳ ವಿವರ | ೧೫೦ |
ಗ್ರಂಥಾಲಯ ವಿಸ್ತೀರ್ಣ | ೬೦ |
ಅಂತರಜಾಲ ಸೌಲಭ್ಯ | ಇದೆ |
ತಂತ್ರಾಂಶ ದತ್ತಾಂಶ | ಸೌಲ್ |
ವಿವಿಧ ವಿಭಾಗದ ಪುಸ್ತಕ ಸಂಗ್ರಹಣೆ
ಸಂಖ್ಯೆ | ವಿಭಾಗ | ಒಟ್ಟು ಪುಸ್ತಕಗಳು |
---|---|---|
೧ | ಅರ್ಥಶಾಸ್ತ್ರ | ೪೮೧೫ |
೨ | ವಾಣಿಜ್ಯ | ೩೨೩೮ |
೩ | ಸೂಕ್ಷ್ಮ ಜೀವವಿಜ್ಞಾನ | ೭೩೨ |
೪ | ಜೀವರಸಾಯನ ಶಾಸ್ತ್ರ | ೫೮೦ |
೫ | ಅಂಕಿಅಂಶಗಳು | ೯೮೧ |
೬ | ಎಮ್.ಎಸ್.ಡಬ್ಲ್ಯೂ | ೨೨೯ |
೭ | ಆಹಾರ ತಂತ್ರಜ್ಞಾನ | ೨೦೯ |
೮ | ಸಾಮಾನ್ಯ | ೭೯೨ |
೯ | ಆಂಗ್ಲಸಾಹಿತ್ಯ | ೨೫೭ |