ನಮ್ಮಣ್ಣ | |
---|---|
ನಿರ್ದೇಶನ | ಎನ್.ಶಂಕರ್ |
ನಿರ್ಮಾಪಕ | ಬಾಲಮುತ್ತಯ್ಯ |
ಕಥೆ | ಸಂಜೀವಿ & ಮುತ್ಯಾಲ ಸುಬ್ಬಯ್ಯ |
ಪಾತ್ರವರ್ಗ |
|
ಸಂಗೀತ | ಗುರುಕಿರಣ್ |
ಛಾಯಾಗ್ರಹಣ | ಸುಧಾಕರ್ ಯಕ್ಕಂಟಿ |
ಸಂಕಲನ | ಗೌತಮ್ ರಾಜು |
ಸ್ಟುಡಿಯೋ | ಶ್ರೀ ಧನಲಕ್ಷ್ಮಿ ಕ್ರಿಯೇಷನ್ಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ನಮ್ಮಣ್ಣ ಎನ್.ಶಂಕರ್ ನಿರ್ದೇಶನ ದಲ್ಲಿ ೨೦೦೫ ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ಸುದೀಪ್, ಅಂಜಲಾ ಜವೇರಿ, ಆಶಾ ಸೈನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ ಈ ಚಲನಚಿತ್ರ ೧೮ ನವಂಬರ್ ೨೦೦೫ ರಂದು ಬಿಡುಗಡೆ ಆಯ್ತು.[೨] ಮುತ್ಯಾಲ ಸುಬ್ಬಯ್ಯ ನಿರ್ದೇಶ ಮಾಡಿರುವ ತೆಲುಗು ಚಲನಚಿತ್ರ ಅಣ್ಣ ಕ್ಕೆ ಇದು ಪುನರ್ಮಿರ್ಮಾಣ (ರೀಮೇಕ್). ಮತ್ತು ಇದೇ ಚಲನಚಿತ್ರ ತೆಲುಗು ನಲ್ಲಿ ದೌರ್ಜನ್ಯಂ ಹೆಸರಿನಲ್ಲಿ ಧ್ವನಿಪಥದೊಂದಿದೆ.
ಗುರುಕಿರಣ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಕವಿರಾಜ್, ಶ್ರೀರಂಗ ಮತ್ತು ಗೋಟೂರಿ ಗೀತೆಗಳು ರಚಿಸಿದಾರೆ[೩].
ಕ್ರಮ ಸಂಖ್ಯೆ. | ಹಾಡು | ಗಾಯಕರು | ಸಾಹಿತ್ಯ |
---|---|---|---|
1 | "ಜುಂಬಲಿಕಲೆ" | ಗುರುಕಿರಣ್ | ಶ್ರೀರಂಗ |
2 | "ಹೋಡಿ ಹೋಡಿ ಜಟ್ಕಾ ಗಾಡಿ" | ಶಂಕರ್ ಮಹಾದೇವನ್, ಅನೂರಾಧಾ ಶ್ರೀರಾಮ್ | ಶ್ರೀರಂಗ |
3 | "ಚೆಲ್ಲು ಚೆಲ್ಲು" | ಕೆ. ಎಸ್. ಚಿತ್ರಾ, ಹರಿಹರನ್ | ಕವಿರಾಜ್ |
4 | "ಗಿಲ್ಲಿ ಗಿಲ್ಲಿ" | ಎಲ್.ಎನ್.ಶಾಸ್ತ್ರಿ, ಚೈತ್ರ ಹೆಚ್.ಜಿ. | ಗೋಟೂರಿ |
5 | "ಒಲವೆ ಕೆಲೆ" | ಕೆ. ಎಸ್. ಚಿತ್ರಾ, ಶ್ರೀನಿವಾಸ್ | ಕವಿರಾಜ್ |
6 | "ಮಾವಯ್ಯ" | ಸೋನೂ ಕಕ್ಕರ್ | ಗುರುಕಿರಣ್ |