ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ | |
Designation | ವನ್ಯಜೀವಿ ಅಭಯಾರಣ್ಯ |
Location | ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ ದೇಶ |
ಹತ್ತಿರದ ಪಟ್ಟಣ | ಸೋಮವಾರಪೇಟೆ |
Coordinates | 12°35′N 75°40′E / 12.583°N 75.667°E |
ವಿಸ್ತಾರ | ೧೦೨ ಚ.ಕಿ.ಮೀ[೧] |
ಘೋಷಿಸಿದ ದಿನಾಂಕ | 1987[೧] |
Visitation | ಗೊತ್ತಿಲ್ಲ |
Governing Body | ಕರ್ನಾಟಕ ಅರಣ್ಯ ಇಲಾಖೆ |
ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಕರ್ನಾಟಕದ ರಾಜ್ಯದಲ್ಲಿ ಇರುವ ೨೧ ವನ್ಯಜೀವಿ ಅಭಯಾರಣ್ಯಗಳ ಪೈಕಿ ಒಂದು.
ಈ ವನ್ಯಜೀವಿ ಅಭಯಾರಣ್ಯವು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಬರುತ್ತದೆ. ಈ ವನ್ಯಜೀವಿ ಅಭಯಾರಣ್ಯವು ಅಪರೂಪದ ಹಾಗು ವಿನಾಶದ ಅಂಚಿನಲ್ಲಿ ಇರುವ ಹಲವಾರು ಪಕ್ಷಿ ಪ್ರಬೇಧಗಳಿಗೆ ವಾಸಸ್ಥಾನವಾಗಿದೆ.[೨] ಪುಷ್ಪಗಿರಿ ಬೆಟ್ಟವು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಇರುವ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಕುಮಾರಪರ್ವತವು ಪುಷ್ಪಗಿರಿ ಬೆಟ್ಟದ ಸನಿಹದಲ್ಲೆ ಇರುವ ಮತ್ತೊಂದು ಎತ್ತರವಾದ ಬೆಟ್ಟ. ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಬಿಸಿಲೆ ಕಾದಿಟ್ಟ ಅರಣ್ಯ ಮತ್ತು ಕುಕ್ಕೆ ಸುಬ್ರಮಣ್ಯ ಅರಣ್ಯ ವಲಯಗಳಿಂದ ಸುತ್ತುವರೆದಿದೆ.
ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಗಳುವು ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟಿದೆ. .[೩]