ಮನಿಷ್ ಘಟಕ್ | |
---|---|
Born | ೧೯೦೨ |
Died | ೧೯೭೯ (ವಯಸ್ಸು೭೬-೭೭) |
Nationality | ಭಾರತೀಯ |
Other names | Jubanashwa |
Known for | ಬರಹಗಾರ |
Spouse | ಧರಿತ್ರಿ ದೇವಿ |
Children | ಮಹಾಶ್ವೇತಾ ದೇವಿ |
ಮನಿಶ್ ಘಾಟಾಕ್ (೧೯೦೨-೧೯೭೯) ಒಬ್ಬ ಬೆಂಗಾಳಿ ಕವಿ ಮತ್ತು ಕಾದಂಬರಿಕಾರ. ಇವರು ಕಲ್ಲೋಳ್ ಯುಗದ ಸಾಹಿತಿ ಆಗಿದ್ದರು.[೧]
ಮನಿಷ್ ಘಟಕ್ ಪೋಷಕರು ಸುರೇಶ್ ಚಂದ್ರ ಘಟಕ್ ಮತ್ತು ಇಂದುಬಾಲ ದೇವಿ. ಖ್ಯಾತ ಬಂಗಾಳಿ ಚಿತ್ರ ನಿರ್ದೇಶಕ ರಿತ್ವಿಕ್ ಘಟಕ್ ಅವರ ಕಿರಿಯ ಸಹೋದರ. ಘಟಕ್ ಧರಿತ್ರಿದೇವಿಯವರನ್ನು ಮದುವೆಯಾದರು, ಧರಿತ್ರಿದೇವಿಯವರು ಚೌದರಿ ಕುಟುಂಬದವರು. ಮಹಾಶ್ವೇತಾ ದೇವಿ ಅವರ ಹಿರಿಯ ಮಗಳು.[೨] ಅವರ ಹಿರಿಯ ಮೊಮ್ಮಗ, ಮಹಾಶ್ವೇತಾ ದೇವಿಯವರ ಮಗ, ನಬರುಣ್ ಬಟ್ಟಾಚಾರ್ಯ ಸಹ ಒಂದು ಬಹಳ ಪ್ರಸಿದ್ಧ ಬರಹಗಾರ.[೩]
ಇವರು ಕಲ್ಲೋಳ್ ಯುಗದ ಸಾಹಿತಿ ಆಗಿದ್ದರು. ಕಲ್ಲೋಳ್ ಯುಗದ ಇತರ ಪ್ರಸಿದ್ಧ ಬರಹಗಾರರು ಪ್ರೇಮೇಂದ್ರ ಮಿತ್ರ, ಅಚಿಂತ್ಯಕುಮಾರ್ ಸೆನ್ಗುಪ್ತ, ಬುದ್ಧದೇಬ್ ಬಾಸು ಮತ್ತು ನಜ಼್ರುಲ್ ಇಸ್ಲಾಮ್.