ಮೂರ್ತಿದೇವಿ ಪ್ರಶಸ್ತಿ | |
---|---|
ಸಾಹಿತ್ಯ ಲೋಕದ ಕೊಡುಗೆಗಳಿಗಾಗಿ ಪ್ರಶಸ್ತಿ | |
ಕೊಡಲ್ಪಡುವ ವಿಷಯ | ಸಾಹಿತ್ಯ ಪ್ರಶಸ್ತಿ |
ಪ್ರವರ್ತಕ | ಭಾರತೀಯ ಜ್ಞಾನಪೀಠ |
ಸಂಭಾವನೆ | ₹4 ಲಕ್ಷ (ಯುಎಸ್$೮,೯೦೦) |
ಪ್ರಸ್ತುತ ಧರಿಸಿದವರು | ಜಾಯ್ ಗೋಸ್ವಾಮಿ |
ಮೂರ್ತಿದೇವಿ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಪ್ರಶಸ್ತಿ , ಭಾರತೀಯ ಜ್ಞಾನಪೀಠ ಸಂಸ್ಥೆ ಇದನ್ನು ನೀಡುತ್ತದೆ .[೧] ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿನ ಭಾಷೆಗಳಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ ಬರೆಯುವ ಭಾರತೀಯ ಬರಹಗಾರರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ,[lower-alpha ೧] ಮರಣೋತ್ತರ
ಅಥವಾ ಸ್ವಯಂ ನಾಮನಿರ್ದೇಶನಕ್ಕೂ ಸಹ ನೀಡಲಾಗುವುದಿಲ್ಲ .[೩]
ಲೇಖಕನ ಚಿಂತನಾಶೀಲಾ ಮತ್ತು ಉತ್ತಮ ಗ್ರಹಣ ಹೊಂದಿರುವ ಕೃತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ₹ ೪ ಲಕ್ಷ ನಗದು, ಪ್ರಶಸ್ತಿ ಫಲಕ, ಶಾಲು ಮತ್ತು ಸರಸ್ವತಿಯ ಮೂರ್ತಿ ಒಳಗೊಂಡಿರುತ್ತದೆ. ಮೊದಲ ಪ್ರಶಸ್ತಿ ೧೯೮೩ರಲ್ಲಿ ಪಟ್ಟಮಹಾದೇವಿ ಶಾಂತಲಾದೇವಿ ಕನ್ನಡ ಕಾದಂಬರಿಗಾಗಿ ಸಿ.ಕೆ.ನಾಗರಾಜ ರಾವ್ ಅವರಿಗೆ ನೀಡಲಾಯಿತು. [೪]
ವರ್ಷ | ಪುರಸ್ಕೃತರು | ಕೃತಿ | ಭಾಷೆ | Ref. |
---|---|---|---|---|
1983 (1st) |
ಸಿ.ಕೆ.ನಾಗರಾಜ ರಾವ್ | ಪಟ್ಟಮಹಾದೇವಿ ಶಾ೦ತಲಾದೇವಿ | ಕನ್ನಡ | |
1984 (2nd) |
ವಿರೇ೦ದ್ರ ಕುಮಾರ್ | — | ಹಿ೦ದಿ | [೬] |
1986 (3rd) |
ಕನ್ಹೈಯಾಲಯಲ್ ಸೇಥಿಯಾ | — | ರಾಜಸ್ಥಾನಿ | [೭] |
1987 (4th) |
ಮನುಭಾಯ್ ಪಾಂಚಲಿ | ಝೀರ್ ತೊ ಪಿಧಾ ಛೇ ಜಾನಿ ಜಾನಿ | ಗುಜರಾತಿ | [೮] |
1988 (5th) |
ವಿಷ್ಣು ಪ್ರಭಾಕರ್ | — | ಹಿ೦ದಿ | [೯] |
1989 (6th) |
ವಿದ್ಯಾ ನಿವಾಸ್ ಮಿಶ್ರಾ | — | ಹಿ೦ದಿ | [೧೦] |
1990 (7th) |
ಮುನಿಶ್ರೀ ನಾಗ್ರಾಜ್ | — | ಹಿ೦ದಿ | |
1991 (8th) |
ಪ್ರತಿಭಾ ರೇ | ಯಗ್ನಸೇನಿ | ಒಡಿಯಾ | |
1992 (9th) |
ಕುಬರ್ ನಾಥ್ ರೈ | — | ಹಿ೦ದಿ | [೧೧] |
1993 (10th) |
ಶ್ಯಾಮಚರನ್ ದುಬೆ | — | ಹಿ೦ದಿ | |
1994 (11th) |
ಶಿವಾಜಿ ಸಾವಂತ್ | ಮೃತ್ಯು೦ಜಯ | ಮರಾಟಿ | |
1995 (12th) |
ನಿರ್ಮಲ್ ವರ್ಮಾ | ಭಾರತ್ ಔರ್ ಯುರೋಪ್ | ಹಿ೦ದಿ | |
2000 (13th) |
ಗೋವಿಂದ ಚಂದ್ರ ಪಾಂಡೆ | ಸಾಹಿತ್ಯ ಸೌಂದರ್ಯ ಔರ್ ಸಂಸ್ಕೃತಿ | ಹಿ೦ದಿ | |
2001 (14th) |
ರಾಮ್ಮುರ್ತಿ ತ್ರಿಪಾಠಿ | ಶ್ರೀಗುರು ಮಹಿಮಾ | ಹಿ೦ದಿ | |
2002 (15th) |
ಯಶ್ದೇವ್ ಶಲ್ಯ | — | ಹಿ೦ದಿ | |
2003 (16th) |
ಕಲ್ಯಾಣ್ ಮಾಲ್ ಲೋಧಾ | — | ಹಿ೦ದಿ | |
2004 (17th) |
ನಾರಾಯಣ್ ದೇಸಾಯಿ | ಮಾರೂನ್ ಜೀವನ್ ಆಜ್ ಮರಿ ವಾಣಿ | ಗುಜುರಾತಿ | [೧೨] |
2005 (18th) |
ರಾಮೂರ್ತಿ ಶರ್ಮಾ | ಭಾರತೀಯ ದರ್ಶನ್ ಕಿ ಚಿ೦ತದಾರಾ | ಹಿ೦ದಿ | |
2006 (19th) |
ಕೃಷ್ಣ ಬಿಹಾರಿ ಮಿಶ್ರಾ | ಕಲ್ಪತರು ಕೆ ಉತ್ಸ್ಸವ್ ಲೀಲಾ | ಹಿ೦ದಿ | [೧೩] |
2007 (20th) |
ವೀರಪ್ಪ ಮೊಯಿಲಿ | ಶ್ರೀ ರಾಮಾಯಣ ಮಹಾನ್ವೇಶಣೆ | ಕನ್ನಡ | [೧೪] |
2008 (21st) |
ರಘುವಂಶ್ ರಘುವಂಶ್ | ಹಿ೦ದಿ | ||
2009 (22nd) |
ಅಕ್ಕಿತಂ ಅಚ್ಯುತನ್ ನಂಬೂತಿರಿ | ವಿವಿಧ ಪದ್ಯಗಳು. | ಮಲಯಾಳ೦ | [೧೫] |
2010 (23rd) |
ಗೋಪಿ ಚಂದ್ ನಾರಂಗ್ | ಉರ್ದು | [೧೬] | |
2011 (24th) |
ಗುಲಾಬ್ ಕೊಥಾರಿ | ಹಿ೦ದಿ | [೧೭] | |
2012 (25th) |
ಹರಪ್ರಸಾದ್ ದಾಸ್ | ವ೦ಶ | ಒಡಿಯಾ | |
2013 (26th) |
ಸಿ. ರಾಧಾಕೃಷ್ಣನ್ | ಮಲಯಾಳ೦ | ||
2014 (27th) |
ವಿಶ್ವನಾಥ್ ತ್ರಿಪಾಠಿ | ಹಿ೦ದಿ | [೧೮] | |
2015 (28th) |
ಕೊಲ್ಲಕಲೂರಿ ಎನೋಚ್ | ತೆಲುಗು | [೧೯] | |
2016 (29th) |
ಎಮ್. ಪಿ. ವೀರೇಂದ್ರ ಕುಮಾರ್ | ಮಲಯಾಳ೦ | [೨೦] | |
2017 (30th) |
ಜಾಯ್ ಗೋಸ್ವಾಮಿ | ಬೆ೦ಗಾಲಿ |