ರತಿ ಪಾಂಡೆ | |
---|---|
ಜನನ | |
ರಾಷ್ಟ್ರೀಯತೆ | ಭಾರತೀಯ |
ಶಿಕ್ಷಣ ಸಂಸ್ಥೆ | ಮರಾಂದಾ ಹೌಸ್, ದೆಹಲಿ ವಿಶ್ವವಿದ್ಯಾಲಯ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | ೨೦೦೬ - |
ಗಮನಾರ್ಹ ಕೆಲಸಗಳು | ಮಿಲೆ ಜಬ್ ಹಮ್ ತುಮ್ ಹಿಟ್ಲರ್ ದೀದೀ ಪೋರಸ್ |
ರತಿ ಪಾಂಡೆ ಒಬ್ಬ ಭಾರತೀಯ ನಟಿ . ಪೋರಸ್, ಹಿಟ್ಲರ್ ದೀದೀ[೧], ಮಿಲೇ ಜಬ್ ಹಮ್ ತುಮ್, ಬೆಗುಸರಾಯ್, ಹರ್ ಘರ್ ಕುಚ್ ಕೆಹ್ತಾ ಹೆ ಮತ್ತು ಶಾದಿ ಸ್ಟ್ರೀಟ್ ಧಾರವಾಹಿಗಳಲ್ಲಿನ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ.
ರತಿ ಪಾಂಡೆ ಅಸ್ಸಾಂನಲ್ಲಿ ಜನಿಸಿದರು.[೨] ಅಲ್ಲಿ ಏಳು ವರ್ಷಗಳ ಕಾಲ ವಾಸಿಸುತ್ತಿದ್ದರು ಮತ್ತು ಅಲ್ಲಿ ಪ್ರಾಥಮಿಕ ಶಾಲೆಯನ್ನು ಪೂರ್ಣಗೊಳಿಸಿದರು . ನಂತರ ಅವರು ಪಟ್ನಕ್ಕೆ ತೆರಳಿ ಅಲ್ಲಿ ಸೇಂಟ್ ಕರೆನ್ಸ್ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದರು. ನವದೆಹಲಿಯ ಸಾದಿಕ್ ನಗರದ ಕೇಂದ್ರಿಯ ವಿದ್ಯಾಲಯ ಶಾಲೆಯಿಂದ ಮುಂದಿನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು . ರತಿ ದೆಹಲಿ ವಿಶ್ವವಿದ್ಯಾಲಯದ ಮಿರಾಂದಾ ಹೌಸ್ನಲ್ಲಿ ವಾಣಿಜ್ಯ ವಿಷಯದಲ್ಲಿ ಅಧ್ಯಯನ ಮಾಡಿದರು, ಅಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಪರಿಣತಿ ಪಡೆದರು.[೩]
ವರ್ಷ | ಪ್ರದರ್ಶನ | ಪಾತ್ರ | ನೆಟ್ವರ್ಕ್ |
---|---|---|---|
೨೦೦೭ | ಶಅದಿ ಸ್ಟ್ರೀಟ್ | ನಂದಿನಿ | ಸ್ಟಾರ್ ವನ್ |
೨೦೦೭ | ಸಿ.ಐ.ಡಿ | ವೆರೋನಾ | ಸೋನಿ ಟಿವಿ |
೨೦೦೭ | ರಾತ್ ಹೋನೆ ಕೊ ಹೆ | ಎಪಿಸೋಡಿಕ್ ಪ್ರದರ್ಶನ | ಸಹರಾ ವನ್ |
೨೦೦೭-೨೦೦೮ | ಹರ್ ಘರ್ ಕುಚ್ ಕೆಹ್ತಾ ಹೆ | ಪ್ರಾರ್ಥನ ಥಕ್ರಾಲ್ | ಝೀ ಟಿವಿ |
೨೦೦೮-೨೦೧೦ | ಮಿಲೇ ಜಬ್ ಹಮ್ ತುಮ್ | ನುಪುರ್ ಶರ್ಮಾ | ಸ್ಟಾರ್ ವನ್ |
೨೦೧೧-೨೦೧೩ | ಹಿಟ್ಲರ್ ದೀದೀ | ಇಂದಿರಾ ಶರ್ಮಾ/ಝಾರ್ಆ ಖಾನ್/ಹುಸ್ನಾ | ಝೀ ಟಿವಿ |
೨೦೧೬ | ಬೆಗುಸರಾಯ್ | ಕೋಮಲ್ | ಅಂಡ್ ಟಿವಿ |
೨೦೧೭-೨೦೧೮ | ಪೋರಸ್ | ರಾಣಿ ಅನುಸುಯ | ಸೋನಿ ಟಿವಿ |
೨೦೧೯ | ನಝರ್[೪] | ವಿದ್ಯಾ ಶರ್ಮಾ (ಅತಿಥಿ) | ಸ್ಟಾರ್ ಪ್ಲಸ್ |
೨೦೧೯ | ದಿವ್ಯ ಚೃಷ್ಟಿ | ವಿದ್ಯಾ ಶರ್ಮಾ | ಸ್ಟಾರ್ ಪ್ಲಸ್ |
೨೦೧೯ | ತೆನಾಲಿ ರಾಮ | ರಾಜ್ಕುಮಾರಿ ದೇವಯಾನಿ | ಸೋನಿ ಸಬ್ |
೨೦೨೦ | ದೇವಿ ಆದಿಪರಾಶಕ್ತಿ | ಸತಿ/ಪಾರ್ವತಿ/ಆದಿಪರಾಶಕ್ತಿ | ದಂಗಲ್ ಟಿವಿ |
ವರ್ಷ | ಕಾರ್ಯಕ್ರಮ | ಟಿಪ್ಪಣಿ | ಸಹ-ನಿರೂಪಕ |
---|---|---|---|
೨೦೧೦ | ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ | ರೆಡ್ ಕಾರ್ಪೆಟ್ | ಅರ್ಜುನ್ ಬಿಜ್ಲಾನಿ |
೨೦೧೨ | ಝೀ ಟಿವಿಯ ೨೦ ನೇ ವರುಷದ ದೀಪಾವಳಿ ಸ್ಪೆಷಲ್ | ರಿತ್ವಿಕ್ ಧನಂಜಯ್ | |
೨೦೧೨ | ಝೀ ರಿಶ್ತೆ ಅವಾರ್ಡ್ಸ್[೫] | ವಿಭಾಗ | ರಿತ್ವಿಕ್ ಧನಂಜಯ್ |
ವರ್ಷ | ಪ್ರದರ್ಶನ | ಆರ್.ಜೆ | ಸ್ಟೇಶನ್ |
---|---|---|---|
೨೦೧೩ | ಸಬ್ರಾಸ್ ರೇಡಿಯೋ | ರಾಜ್ ಬಧ್ದನ್ | 1260 AM ಲೀಸೆಸ್ಟರ್ ಸಬ್ರಾಸ್ ರೇಡಿಯೋ |
೨೦೧೩ | ರೇಡಿಯೋ ಮಿರ್ಚಿ | ಅಂಜಲಿ ಸಿಂಗ್ | ರೇಡಿಯೋ ಮಿರ್ಚಿ 98.3 ಎಫ್.ಎಂ.[೬] |
೨೦೧೬ | ಸಬ್ರಾಸ್ ರೇಡಿಯೋ | ರಾಜ್ ಬಧ್ದನ್ | 1260 AM ಲೀಸೆಸ್ಟರ್ ಸಬ್ರಾಸ್ ರೇಡಿಯೋ |
ವರ್ಷ | ಈವೆಂಟ್ | ನೆಟ್ವರ್ಕ್ |
---|---|---|
೨೦೦೭ | ಝೀ ರಿಶ್ತೆ ಪ್ರಶಸ್ತಿ | ಝೀ ಟಿವಿ |
೨೦೦೮ | ಜರ ನಚ್ಕೆ ದಿಖಾ[೭] | ಸ್ಟಾರ್ ವನ್ |
೨೦೧೦ | ಗೋಲ್ಡ್ ಪ್ರಶಸ್ತಿ | ಝೀ ಟಿವಿ |
೨೦೧೦ | ಸ್ವಾತಂತ್ರ್ಯ ದಿನಾಚರಣೆ ವಿಶೇಷ | ಕಲರ್ಸ್ ಟಿವಿ |
೨೦೧೧ | ಬಿಗ್ ಟೆಲಿವಿಷನ್ ಪ್ರಶಸ್ತಿಗಳು | ಸ್ಟಾರ್ ಪ್ಲಸ್ |
೨೦೧೧ | ಝೀ ರಿಶ್ತೆ ಪ್ರಶಸ್ತಿ | ಝೀ ಟಿವಿ |
೨೦೧೨ | ಜಿಆರ್ 8! ಮಹಿಳಾ ಸಾಧಕರ ಪ್ರಶಸ್ತಿಗಳು | ಸೋನಿ ಟಿವಿ |
೨೦೧೨ | ಭಾರತೀಯ ಟೆಲಿ ಪ್ರಶಸ್ತಿಗಳು | ಕಲರ್ಸ್ ಟಿವಿ |
೨೦೧೨ | ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು | ಸ್ಟಾರ್ ಪ್ಲಸ್ |
೨೦೧೨ | ಝೀ ೨೦ ನೇ ದೀಪಾವಳಿ ವಿಶೇಷ[೮] | ಝೀ ಟಿವಿ |
೨೦೧೨ | ಝೀ ರಿಶ್ತೆ ಪ್ರಶಸ್ತಿ | ಝೀ ಟಿವಿ |
೨೦೧೨ | ಬಿಗ್ ಬಾಸ್ ೬ | ಕಲರ್ಸ್ ಟಿವಿ |
೨೦೧೨ | ಝೀ ಹೋಲಿ ಸೆಲೆಬ್ರೇಷನ್ | ಝೀ ಟಿವಿ |
{{cite news}}
: CS1 maint: unrecognized language (link)