25 ಜನವರಿ 1987 (1987-01-25) – 31 ಜುಲೈ 1988 (1988-07-31)
ಕಾಲಕ್ರಮ
ನಂತರ
ಲುವ ಕುಶ
ಸಂಬಂಧಿತ ಪ್ರದರ್ಶನಗಳು
ರಾಮಾಯಣ (2008 ಟಿವಿ ಸರಣಿ)
ರಾಮಾಯಣವು ಭಾರತೀಯ ಪೌರಾಣಿಕ ದೂರದರ್ಶನ ಸರಣಿಯಾಗಿದ್ದು, ಇದು 1987-1988ರ ಅವಧಿಯಲ್ಲಿ ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾಯಿತು, ಇದನ್ನು ರಮಾನಂದ್ ಸಾಗರ್ ರಚಿಸಿ, ನಿರ್ದೇಶಿಸಿದ್ದಾರೆ. ಇದು ಅದೇ ಹೆಸರಿನ ಪ್ರಾಚೀನ ಭಾರತೀಯ ಹಿಂದೂ ಮಹಾಕಾವ್ಯದ, ದೂರದರ್ಶನ ರೂಪಾಂತರವಾಗಿದೆ ಮತ್ತು ಇದು ಪ್ರಾಥಮಿಕವಾಗಿ ವಾಲ್ಮೀಕಿಯ ರಾಮಾಯಣ ಮತ್ತು ತುಳಸಿದಾಸ್ ಅವರ ರಾಮ ಚರಿತ ಮಾನಸ ಅನ್ನು ಆಧರಿಸಿದೆ. ಈ ಸರಣಿಯು ಶೇಕಡಾ 82 ರಷ್ಟು ವೀಕ್ಷಕರನ್ನು ಹೊಂದಿತ್ತು, ಇದು ಯಾವುದೇ ಭಾರತೀಯ ದೂರದರ್ಶನ ಸರಣಿಯ ದಾಖಲೆಯಾಗಿದೆ. ಸರಣಿಯ ಪ್ರತಿಯೊಂದು ಸಂಚಿಕೆಯು 40 ಲಕ್ಷ ವೀಕ್ಷರೆಂದು ಎಂದು ವರದಿಯಾಗಿದೆ.ಸರಣಿಯ ಪುನರಾವರ್ತನೆಗಳು 2000 ರ ದಶಕದಲ್ಲಿ ಸ್ಟಾರ್ ಪ್ಲಸ್ ಮತ್ತು ಸ್ಟಾರ್ ಉತ್ಸವದಲ್ಲಿ ಪ್ರಸಾರವಾದವು.[೧][೨][೩][೪][೫]
ಪ್ರಾಚೀನ ಹಿಂದೂ ಮಹಾಕಾವ್ಯವಾದ ರಾಮಾಯಣವನ್ನು ಅಳವಡಿಸಿಕೊಂಡ ಮತ್ತು ಆಧರಿಸಿದ ಈ ಸರಣಿಯು ರಾಮನು, ಸೀತಾ ಮತ್ತು ಲಕ್ಷ್ಮಣರೊಂದಿಗೆ 14 ವರ್ಷಗಳ ವನವಾಸಕ್ಕೆ ಹೋಗುವ ರಾಮನ ಪ್ರಯಾಣವನ್ನು ಅನುಸರಿಸುತ್ತದೆ.