ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ವಕುಲಾಭರಣ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನಾಲ್ಕನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ದಾತಿವಸಂತ ಭೈರವಿ ಎಂದು ಹೆಸರಿಸಿದ್ದಾರೆ.[೧][೨]
ಇದು ತೃತೀಯ "ಅಗ್ನಿ" ಚಕ್ರದ ಎರಡನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೧ ನಿ೨ ಸ'
ಅವರೋಹಣ ಸ' ನಿ೨ ದ೧ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.
ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ವಸಂತಮುಖಾರಿ, ಶುದ್ಧಕಾಂಭೋಜಿ, ವಸಂತಭೈರವಿ ಮುಂತಾದವುಗಳು. ಇದರಲ್ಲಿ ಶುದ್ಧ ಕಾಂಭೋಜಿ ಹೆಚ್ಚು ಜನಪ್ರಿಯವಾಗಿದೆ. 1 ವಾತೀ ವಸಂತಭೈರವಿ. ಸ ರಿ೧ ಗ೩ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೩ ರಿ೧ ಸ 2 ಆಹಿರಿ. ಸ ರಿ೧ ಸ ಗ೩ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೧ ಸ 3 ಅಮುಧಾಸುರಭಿ. ಸ ಮ೧ ಗ೩ ಮ೧ ಪ ದ೧ ಸ ಸ ನಿ೨ ದ೧ ಪ ಮ೧ ರಿ೧ ಸ 4 ದೇವಿಪ್ರಿಯ .ಸ ಗ೩ ಪ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೧ ಸ 5 ಕಳಿಂದಜ. ಸ ರಿ೧ ಗ೩ ಮ೧ ಪ ನಿ೨ ಸ ಸ ನಿ೨ ಪ ಮ೧ ಗ೩ ರಿ೧ ಸ 6 ಕುವಲಯಾಭರಣ. ಸ ರಿ೧ ಗ೩ ಮ೧ ದ೧ ನಿ೧ ಸ ಸ ನಿ೧ ದ೧ ಮ೧ ಗ೩ ರಿ೧ ಸ 7 ಸಲ್ಲಪ. ಸ ಗ೩ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೩ ಸ 8 ಸೋಮ. ಸ ರಿ೧ ಪ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಪ ಮ೧ ಗ೩ ರಿ೧ ಸ 9 ಸೂರ್ಯಾ .ಸ ಗ೩ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೩ ಸ 10 ಶುಧ ಕಾಂಭೋಜಿ .ಸ ಗ೩ ರಿ೧ ಮ೧ ಪ ನಿ೨ ಸ ಸ ನಿ೨ ಪ ಮ೧ ಗ೩ ರಿ೧ ಸ 11 ವಸಂತಭೈರವಿ. ಸ ರಿ೧ ಗ೩ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೩ ರಿ೧ ಸ 12 ವಸಂತ ಮುಖಾರಿ. ಸ ಮ೧ ಗ೩ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೧ ಸ 13 ವಿಜಯೋಲ್ಲಾಸಿನಿ ಸ ರಿ೧ ಗ೩ ಮ೧ ಪ ಮ೧ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೧ ಸ
ಈ ರಾಗದಲ್ಲಿ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ನಂಬಿನೆನ್ ಅಯ್ಯ | ಕೋಟೀಶ್ವರ್ ಅಯ್ಯರ್ | ||
ಕೃತಿ | ಕುಮಾರುಣಿ ವಲೇನು ಕಾವವೇ | ಬಾಲಮುರಳಿ ಕೃಷ್ಣ | ||
ಕೃತಿ | ಯೇ ರಾಮುನಿ ನಮ್ಮಿತಿನೋ | ತ್ಯಾಗರಾಜರು |