ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ವನಸ್ಪತಿ(ರಾಗ) ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ನಾಲ್ಕನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಭಾನುಮತಿ ಎಂದು ಹೆಸರಿಸಿದ್ದಾರೆ.[೧][೨]
ಇದು ಪ್ರಥಮ "ಇಂದು" ಚಕ್ರದ ಚತುರ್ಥ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೧ ಮ೦ ಪ ದ೨ ನಿ೨ ಸ'
ಅವರೋಹಣ ಸ' ನಿ೨ ದ೨ ಪ ಮ೧ ಗ೧ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.
ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. ರಸಾಳಿ,ವನಾವಳಿ,ವಿಠಲಪ್ರಿಯ ಇವುಗಳಲ್ಲಿ ಪ್ರಮುಖವಾದುದು. 1 ಭಾನುಮತಿ. ನಿ೨ ಸ ಮ೧ ಪ ನಿ೨ ಸ ಸ ನಿ೨ ದ೨ ಪ ಮ೧ ಗ೨ ರಿ೨ ಸ 2 ರಸಾಳಿ ಸ ರಿ೧ ಮ೧ ಪ ದ೨ ನಿ೨ ಸ ಸ ದ೨ ಪ ಮ೧ ರಿ೧ ಸ 3 ವನಾವಳಿ. ಸ ರಿ೧ ಮ೧ ಪ ದ೨ ನಿ೨ ಸ ಸ ದ೨ ಪ ಮ೧ ರಿ೧ ಸ 4 ವಿಠ್ಠಲಪ್ರಿಯ ಸ ರಿ೧ ಮ೧ ಪ ದ೨ ಸ ಸ ದ೨ ಪ ಮ೧ ರಿ೧ ಸ
ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ.