ಹೆಸರು: | ಸಿಕ್ಕಲ್ ಸಿಂಗಾರವೇಲನ್ ದೇವಾಲಯ |
---|---|
ನಿರ್ಮಾತೃ: | unknown |
ಪ್ರಮುಖ ದೇವತೆ: | Singaravelan (Lord Murugan) |
ವಾಸ್ತುಶಿಲ್ಪ: | Dravidian architecture |
ಸ್ಥಳ: | Sikkal |
ರೇಖಾಂಶ: | 10°45′24″N 79°47′55″E / 10.7567°N 79.7987°E |
ಸಿಕ್ಕಲ್ ಸಿಂಗಾರವೇಲನ್ ದೇವಾಲಯವು ತಮಿಳುನಾಡಿನ ನಾಗಪಟ್ಟಿಣಂ ಬಳಿಯಿದೆ. ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ. ಇದು ಶಿವ ಮತ್ತು ವಿಷ್ಣುವಿನ ವಿಗ್ರಹಗಳನ್ನೂ ಒಂದೇ ಆವರಣದಲ್ಲಿ ಹೊಂದಿರುವ ಒಂದು ಅಪರೂಪದ ದೇವಾಲಯವಾಗಿದೆ.[೧]