ಸುದೀಪ ಅಥವಾ ಕಿಚ್ಚ ಸುದೀಪ (ಜನನ ೨ ಸೆಪ್ಟೆಂಬರ್ ೧೯೭೩) ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರಗಳಾದ ಸ್ಪರ್ಶ (2000), ಹುಚ್ಚ (2001), ನಂದಿ (2002), ಕಿಚ್ಚ (2003), ಸ್ವಾತಿ ಮುತ್ತು (2003), ಮೈ ಆಟೋಗ್ರಾಫ್ (2006), ನಂ 73 ಶಾಂತಿ ನಿವಾಸ (2007), ಮುಸ್ಸಂಜೆ ಮಾತು (2008), ವೀರ ಮದಕರಿ (2009), ಜಸ್ಟ್ ಮಾತ್ ಮಾತಲ್ಲಿ (2010), ಕೆಂಪೇಗೌಡ (2011), ತೆಲುಗು-ತಮಿಳು ದ್ವಿಭಾಷಾ ಚಿತ್ರ ಈಗ (2012) ಮತ್ತು ಹಿಂದಿ ಚಲನಚಿತ್ರ ದಬಾಂಗ್ 3 (2019) ಇವರ ಪ್ರಮುಖ ಚಿತ್ರಗಳು.
ಹುಚ್ಚ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದರು. 2013 ರಿಂದ, ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವ್ ಮಂಜಪ್ಪ ಮತ್ತು ಸರೋಜ ದಂಪತಿಗಳಿಗೆ ಸುದೀಪ್ ಜನಿಸಿದರು.ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಇಂಜಿನಿಯರಿಂಗ್ ಪದವಿಯನ್ನು ಪಡೆದರು.
ಚಲನಚಿತ್ರ ಇನ್ನೂ ಬಿಡುಗಡೆ ಆಗಲಿಲ್ಲ ಎಂದು ಸೂಚಿಸುತ್ತದೆ. |
ವರ್ಷ | ಚಲನಚಿತ್ರಗಳು | ಪಾತ್ರಗಳು |
---|---|---|
ಕನ್ನಡ ಚಲನಚಿತ್ರಗಳು | ||
1997 | ತಾಯವ್ವ | ರಾಮು |
1999 | ಪ್ರತ್ಯರ್ಥ | ಸುದೀಪ್ |
2001 | ಸ್ಪರ್ಶ | ಸುದೀಪ್ |
2001 | ಹುಚ್ಚ | ಸಚ್ಚಿದಾನಂದ/ಕಿಚ್ಚ |
ವಾಲಿ | ಶಿವ/ದೇವ | |
2002 | ಚಂದು | ಚಂದ್ರಶೇಖರ್/ಚಂದು |
ಧಮ್ | ವರದರಾಜ | |
ನಂದಿ | ನಂದಿ | |
2003 | ಕಿಚ್ಚ | ಕಿಚ್ಚ/ಕೃಷ್ಣಮೋಹನ್ |
ಪಾರ್ಥ | ಪಾರ್ಥ | |
ಸ್ವಾತಿ ಮುತ್ತು | ಶಿವಯ್ಯ | |
2004 | ರಂಗ ಎಸ್.ಎಸ್.ಎಲ್.ಸಿ | ರಂಗ |
ನಲ್ಲ | ಪ್ರಶಾಂತ್/ಪಚ್ಚಿ | |
2005 | ಮಹಾರಾಜ | ಸೂರ್ಯ |
ಕಾಶಿ ಫ್ರಂ ವಿಲೆಜ್ | ಕಾಶಿ | |
ಸೈ | ಚಕ್ರಿ | |
ನಮ್ಮಣ್ಣ | ಮುತ್ತಣ್ಣ | |
2005 | ಮೈ ಆಟೋಗ್ರಾಫ್ | ಶಂಕರ್ |
ತಿರುಪತಿ | ಎಸಿಪಿ ತಿರುಪತಿ | |
ಹುಬ್ಬಳ್ಳಿ | ಅಜಯ ಕುಮಾರ್ ಸರನಾಯಕ್ | |
2007 | ನಂಬರ್ 73 ಶಾಂತಿ ನಿವಾಸ | ರಘು |
2008 | ಗೂಳಿ | ಗೂಳಿ |
ಕಾಮಣ್ಣನ ಮಕ್ಕಳು | ರಾಣ | |
ಮಸ್ತ್ ಮಜಾ ಮಾಡಿ | ಎಸಿಪಿ ಪ್ರತಾಪ್ | |
2009 | ವೀರ ಮದಕರಿ | ಮುತ್ತತ್ತಿ ಸತ್ಯರಾಜು/ಮದಕರಿ ಐಪಿಎಸ್ |
2010 | ಜಸ್ಟ್ ಮಾತ್ ಮಾತಲ್ಲಿ | ಸಿದ್ಧಾರ್ಥ್ |
ಮಿ. ತೀರ್ಥ | ತೀರ್ಥ | |
ಕಿಚ್ಚ ಹುಚ್ಚ | ಕೃಷ್ಣಮೂರ್ತಿ/ಕಿಚ್ಚ | |
ವೀರ ಪರಂಪರೆ | ತೇಜ | |
2011 | ಕೆಂಪೇಗೌಡ | ಕೆಂಪೇಗೌಡ |
ವಿಷ್ಣುವರ್ಧನ | ವಿಷ್ಣುವರ್ಧನ/ವಿಷ್ಣು | |
2013 | ವರದನಾಯಕ | ಎಸಿಪಿ ವರದನಾಯಕ |
ಬಚ್ಚನ್ | ಭರತ್/ಬಚ್ಚನ್ | |
2014 | ಮಾಣಿಕ್ಯ | ವಿಜಯ್/ಜಯ್ |
2015 | ರನ್ನ | ಭಾರ್ಗವಚಂದ್ರ/ಚಂದು |
2016 | ಕೋಟಿಗೊಬ್ಬ 2 | ಸತ್ಯ/ಶಿವ |
ಮುಕುಂದ ಮುರಾರಿ | ಮುರಾರಿ/ಕೃಷ್ಣ | |
2017 | ಹೆಬ್ಬುಲಿ | ಕ್ಯಾಪ್ಟನ್ ರಾಮ್ |
2018 | ದಿ ವಿಲನ್ | ರಾಮ್/ರಾವಣ |
ಅಂಬಿ ನಿಂಗೆ ವಯಸ್ಸಾಯ್ತೋ | ಕಿರಿಯ ಅಂಬಿ | |
2019 | ಪೈಲ್ವಾನ್ | ಪೈಲ್ವಾನ್ ಕಿಚ್ಚ/ಕೃಷ್ಣ |
2021 | ಕೋಟಿಗೊಬ್ಬ 3 | ಸತ್ಯ/ಶಿವ |
2022 | ವಿಕ್ರಾಂತ್ ರೋಣ | ವಿಕ್ರಾಂತ್ ರೋಣ |
2023 | ಕಬ್ಜ | ಭಾರ್ಗವ್ ಭಕ್ಷಿ |
2024 | ಮ್ಯಾಕ್ಸ್ † [೧] | |
ಅತಿಥಿ ಪಾತ್ರಗಳು | ||
2002 | ತುಂಟಾಟ | ಸುದೀಪ್ |
2005 | ಗುನ್ನ | |
2006 | ಜಾಕ್ ಪಾಟ್ | |
ಕೇರ್ ಆಫ್ ಫುಟ್ ಪಾತ್ | ||
2007 | ಮಾತಾಡ್ ಮಾತಾಡು ಮಲ್ಲಿಗೆ | ಒಂದು ಗುಂಪಿನ ನಾಯಕ |
2009 | ಮೇಘವೇ ಮೇಘವೇ | ಸುದೀಪ್ |
2010 | ಐತಲಕ್ಕಡಿ | |
2011 | ಪೊಲೀಸ್ ಸ್ಟೋರಿ 3 | ಸೂರ್ಯ |
2014 | ರಂಗನ್ ಸ್ಟೈಲ್ | ಸಿಸಿಬಿ ಅಧಿಕಾರಿ ಕೃಷ್ಣ |
2015 | ಲವ್ ಯು ಆಲಿಯ | ಸುದೀಪ್ |
2016 | ಅಪೂರ್ವ | |
2018 | ರಾಜು ಕನ್ನಡ ಮೀಡಿಯಂ | ದೀಪಕ್ ಚಕ್ರವರ್ತಿ |
ಕಿಚ್ಚು | ಅರಣ್ಯಾಧಿಕಾರಿ | |
ತೆಲುಗು ಚಲನಚಿತ್ರಗಳು | ||
2012 | ಈಗ | ಸುದೀಪ್ |
2013 | ಅಕ್ಷನ್ 3ಡಿ | ಅತಿಥಿ ಪಾತ್ರ |
2015 | ಬಾಹುಬಲಿ: ದ ಬಿಗಿನ್ನಿಂಗ್ | ಅಸ್ಲಾಮ್ ಖಾನ್ |
2019 | ಸೈರಾ ನರಸಿಂಹ ರೆಡ್ಡಿ | ಅವುಕು ರಾಜು |
ತಮಿಳು ಚಲನಚಿತ್ರಗಳು | ||
2015 | ಪುಲಿ | ಜಲಂತರಂಗನ್ |
ಹಿಂದಿ ಚಲನಚಿತ್ರಗಳು | ||
2008 | ಫೂಂಕ್ | ರಾಜೀವ್ |
2010 | ಫೂಂಕ್ 2 | |
2009 | ರಣ್ | ಜಯ್ ಮಲಿಕ್ |
2019 | ದಬಂಗ್ 3 | ಬಾಲಿ ಸಿಂಗ್ |
Year | Nominated work | Category | Result | Ref. |
---|---|---|---|---|
೨೦೧೧ | ಕೆಂಪೇಗೌಡ | ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಫಾರ್ ಬೆಸ್ಟ್ ಆಕ್ಟರ್ | ನಾಮನಿರ್ದೇಶನ | [೨] |
೨೦೧೨ | ಈಗ | ಎರಡನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (ನೆಗೆಟಿವ್ ರೋಲ್) – ತೆಲುಗು | ಗೆಲುವು | [೩] |
೨೦೧೩ | ಬಚ್ಚನ್ | ಮೂರನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ | ನಾಮನಿರ್ದೇಶನ | [೪] |
ಅತ್ಯುತ್ತಮ ನಟ ಪ್ರಶಸ್ತಿ
{{cite web}}
: Unknown parameter |deadurl=
ignored (help){{cite web}}
: Unknown parameter |deadurl=
ignored (help)