ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನವು ಭಾರತದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ.ಇದನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.[೧][೨] ಇಲ್ಲಿ ಹಲವಾರು ಅಪರೂಪದ ಪ್ರಾಣಿ ಪ್ರಭೇದಗಳಿದ್ದು, ಅದರಲ್ಲಿ ಅಂಡಮಾನ್ ಕಾಡು ಹಂದಿ,ಆಂಡಮಾನ್ ಪರ್ವತ ಮೈನಾ,ಡಾಲ್ಫಿನ್ಗಳು,ತಿಮಿಂಗಿಲಗಳು,ಉಪ್ಪು ನೀರಿನ ಮೊಸಳೆಗಳು ಸೇರಿವೆ.[೩]
ಇಲ್ಲಿ ತೇವಭರಿತ ಉಷ್ಣವಲಯದ ಅರಣ್ಯ ಕಂಡುಬರುತ್ತಿದ್ದು,[೩][೨]ಮುಖ್ಯ ಭೂಮಿ ಭಾರತಲ್ಲಿ ಕಂಡುಬರದ ಕೆಲವು ಸಸ್ಯ ಪ್ರಭೇದಗಳು ಇಲ್ಲಿ ಕಾಣಸಿಗುತ್ತವೆ.[೪]
{{cite book}}
: |edition=
has extra text (help)
New Reports to the Flora of India from Saddle Peak National Park, North Andaman
. Rheedea. Vol. 19 (1 & 2) 69-71. 2009