ಅತಿಥೇಯ ದೇಶ | ದಕ್ಷಿಣ ಆಫ್ರಿಕಾ |
---|---|
ತಾರೀಕು | 26-27 ಮಾರ್ಚ್ 2013 |
ನಗರ(ಗಳು) | ಡರ್ಬನ್ |
ಭಾಗವಹಿಸಿದವರು | ಬ್ರಿಕ್ಸ್ |
ಮುಂಚಿನದು | 4ನೇ ಬ್ರಿಕ್ಸ್ ಶೃಂಗಸಭೆ |
ನಂತರದ್ದು | 6ನೇ ಬ್ರಿಕ್ಸ್ ಶೃಂಗಸಭೆ |
5ನೇ ಬ್ರಿಕ್ಸ್ ಶೃಂಗಸಭೆ ಬ್ರಿಕ್ಸ್ ಸಂಘಟನೆಯ ಐದನೇ ಶೃಂಗಸಭೆ ಮತ್ತು ಇದು 26-27 ಮಾರ್ಚ್ 2013 ರಲ್ಲಿ ಸಾನ್ಯದಲ್ಲಿ ನಡೆಯಿತು. ಬ್ರೆಜಿಲ್, ರಷ್ಯಾ, ಚೀನಾ ಮತ್ತು ಭಾರತ ಅಲ್ಲದೆ ಅತಿಥಿಗಳಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಇದರಲ್ಲಿ ಭಾಗವಹಿಸಿದರು.
ಐದು ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಸದಸ್ಯರು | ಪ್ರತಿನಿಧಿ | ಹುದ್ಧೆ |
---|---|---|
ಬ್ರೆಜಿಲ್ | ದಿಲ್ಮಾ ರೌಸೆಫ್ | ಅಧ್ಯಕ್ಷರು |
ರಷ್ಯಾ | ವ್ಲಾದಿಮಿರ್ ಪುಟಿನ್ | ಅಧ್ಯಕ್ಷರು |
ಭಾರತ | ಮನಮೋಹನ್ ಸಿಂಗ್ | ಪ್ರಧಾನ ಮಂತ್ರಿ |
ಚೀನಾ | ಕ್ಸಿ ಜಿನ್‌ಪಿಂಗ್ | ಅಧ್ಯಕ್ಷರು |
ದಕ್ಷಿಣ ಆಫ್ರಿಕಾ | ಜಾಕೋಬ್ ಜುಮಾ | ಅಧ್ಯಕ್ಷರು |