ಅಗ್ರೋಹಾ ದಿಬ್ಬ

ಅಗ್ರೋಹಾ ದಿಬ್ಬ
ಥರ್ ಮೌಂಡ್, ASI ಸ್ಮಾರಕಗಳು IN-HR-79
ಥರ್ ಮೌಂಡ್
ಪೂರ್ವ ಹೆಸರುಗಳುಹರಿಯಾಣ ರಾಜ್ಯದಲ್ಲಿ ಉತ್ಖನನ ಮಾಡಿದ ಸ್ಥಳ
ಸ್ಥಳಅಗ್ರೋಹ, ಹರಿಯಾಣ, ಭಾರತ
ಪ್ರಕಾರವಸಾಹತು
ಇತಿಹಾಸ
ಸ್ಥಾಪಿತಕ್ರಿ.ಪೂ. ೩ ರಿಂದ ೪ನೇ ಶತಮಾನ
ತ್ಯಜಿಸಿದ್ದುಕ್ರಿ.ಶ. ೧೩ ರಿಂದ ೧೪ನೇ ಶತಮಾನ
ಸ್ಥಳ ಟಿಪ್ಪಣಿಗಳು
ಉತ್ಖನನ ದಿನಾಂಕಗಳು೧೮೮೮–೧೮೮೯, ೧೯೭೮–೧೯೭೯
ಪುರಾತತ್ವಶಾಸ್ತ್ರಜ್ಞರುಸಿ. ಟಿ. ರೋಜರ್ಸ್, ಜೆ. ಎಸ್. ಖತ್ರಿ, ಆಚಾರ್ಯ

ಸ್ಥಳೀಯವಾಗಿ ಥೇರ್ ಎಂದು ಕರೆಯಲ್ಪಡುವ ಅಗ್ರೋಹಾ ಒಂದು ಪುರಾತತ್ತ್ವ ತಾಣವಾಗಿದ್ದು ಇದು ಭಾರತದ ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಅಗ್ರೋಹಾದಲ್ಲಿದೆ.

ಐತಿಹಾಸಿಕ ಮಹತ್ವ

[ಬದಲಾಯಿಸಿ]

ಹಿಸಾರ್‌ನ ಅಧಿಕೃತ ಜಾಲತಾಣದ ಪ್ರಕಾರ, ಅಗ್ರೊಹಾದಲ್ಲಿನ ಉತ್ಖನನಗಳು ಕ್ರಿ.ಪೂ 3 ರಿಂದ 4 ನೇ ಶತಮಾನದಿಂದ ಕ್ರಿ.ಶ 13 ರಿಂದ 14 ನೇ ಶತಮಾನದವರೆಗಿನ ಅವಧಿಗೆ ಸೇರಿವೆ. ರಕ್ಷಣಾ ಗೋಡೆ, ದೇಗುಲ ಕೋಶಗಳು ಮತ್ತು ವಸತಿ ಮನೆಗಳನ್ನು ದಿಬ್ಬದಲ್ಲಿ ವೀಕ್ಷಿಸಬಹುದು.[]

ಗಮನಾರ್ಹ ಪ್ರಾಕ್ತನ ಕೃತಿಗಳು

[ಬದಲಾಯಿಸಿ]

ಉತ್ಖನನದ ಅವಧಿಯಲ್ಲಿ ಸುಮಾರು ಏಳು ಸಾವಿರ ಪ್ರಾಕ್ತನ ಕೃತಿಗಳನ್ನು ಪಡೆಯಲಾಗಿದೆ.

ನಾಣ್ಯಗಳು

[ಬದಲಾಯಿಸಿ]

ತಾಣದಲ್ಲಿ ವಿವಿಧ ಅವಧಿಗಳಿಗೆ ಸೇರಿದ ಬೆಳ್ಳಿ ಮತ್ತು ಕಂಚಿನ ನಾಣ್ಯಗಳು ಪತ್ತೆಯಾಗಿವೆ. ಇವು ರೋಮನ್, ಕುಶಾನ, ಯೌಧೇಯ ಮತ್ತು ಗುಪ್ತ ಸಾಮ್ರಾಜ್ಯಕ್ಕೆ ಸೇರಿವೆ. ಬಳಸಲಾದ ಭಾಷೆ ಪ್ರಾಕೃತವಾಗಿದೆ.[]

ಮುದ್ರೆಗಳು

[ಬದಲಾಯಿಸಿ]

ಅನೇಕ ಮುದ್ರೆಗಳು ಸಹ ಸಿಕ್ಕಿವೆ. ಇವುಗಳ ಮೇಲೆ ಪಿತ್ರದತ್, "ಸಾಧು ವೃಧಸ್ಯ", "ಶಾಮ್ಕರ್ ಮಲಸ್ಯ", "ಮದ್ರಸ್ಯ" ಮುಂತಾದ ಪದಗಳಿಂದ ಕೆತ್ತಲಾಗಿದೆ.[]

ಅಸಂಖ್ಯಾತ ಕಲ್ಲಿನ ಶಿಲ್ಪಗಳಲ್ಲದೆ, ಕಬ್ಬಿಣ ಮತ್ತು ತಾಮ್ರದ ಉಪಕರಣಗಳು ಮತ್ತು ಅರೆ-ಅಮೂಲ್ಯ ಕಲ್ಲುಗಳ ಮಣಿಗಳು ಸಹ ಸಿಕ್ಕಿವೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Archived copy". Archived from the original on 4 February 2012. Retrieved 22 May 2012.{{cite web}}: CS1 maint: archived copy as title (link)
  2. http://www.agroha.com/introduction.html#maharaj
  3. http://www.agroha.com/introduction.html#maharaj
  4. "Archived copy". Archived from the original on 4 February 2012. Retrieved 22 May 2012.{{cite web}}: CS1 maint: archived copy as title (link)

ಗ್ರಂಥಸೂಚಿ

[ಬದಲಾಯಿಸಿ]

Babb, Lawrence A (2004). Alchemies of Violence: Myths of Identity and the Life of Trade in Western India. Sage. ISBN 978-0-7619-3223-9.