ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ | |
---|---|
ಜನನ | [೧] | ೧೩ ಜುಲೈ ೧೯೮೭
ರಾಷ್ಟ್ರೀಯತೆ | ಪಾಕಿಸ್ತಾನಿ |
ಗಮನಾರ್ಹ ಕೆಲಸಗಳು | ೨೦೦೮ರ ಮುಂಬಯಿ ದಾಳಿಯಲ್ಲಿ ಆಕ್ರಮಣಕಾರ |
Criminal charge(s) | Murder conspiracy waging war on India possessing explosives |
ಕ್ರಿಮಿನಲ್ ಪೆನಾಲ್ಟಿ | Death sentence |
Criminal status | Imprisoned |
ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ (ಉರ್ದು: محمد اجمل امیر قصاب; ಜನನ ೧೩ ಜುಲೈ ೧೯೮೭) ಪಾಕಿಸ್ತಾನಿ ಮೂಲದ ಮುಸ್ಲಿಮ್ ಭಯೋತ್ಪಾದಕ. ಈತ ೨೦೦೮ರ ಮುಂಬಯಿ ದಾಳಿಯಲ್ಲಿ ಪಾಲ್ಗೊಂಡಿದ್ದನು.[೨][೩] ಈತನು ಪೋಲೀಸರ ಕೈಗೆ ಜೀವಂತವಾಗಿ ಸಿಕ್ಕಿಬಿದ್ದ ಒಬ್ಬನೇ ಆಕ್ರಮಣಕಾರ. ಮೊದಲು ಪಾಕಿಸ್ಥ್ಹಾನದ ಸರ್ಕಾರ ಈತ ಪಾಕಿಸ್ಥ್ಹಾನದವನೇ ಅಲ್ಲ ಎಂದು ಪ್ರತಿಪಾತಿದಿಸಿತು. ನಂತರ ಜನವರಿ ೨೦೦೯ ರಲ್ಲಿ ಈತ ಪಾಕಿಸ್ಥ್ಹಾನದ ಪ್ರಜೆ ಎಂದು ಅಧಿಕೃತವಾಗಿ ಒಪ್ಪಿತು. ಮೇ ೬ ೨೦೧೦ರಂದು ಭಾರತದ ನ್ಯಾಯಾಲಯವು ಈತನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ನವೆಂಬರ್ ೨೧ ೨೦೧೨ ರಲ್ಲಿ ಈತನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಈತನ ಮೃತ ದೇಹವನ್ನು ಮುಸ್ಲಿಂ ಪದ್ದತಿಯ ಪ್ರಕಾರ ಸಂಸ್ಕಾರ ಮಾಡಲಾಯಿತು.