ಅಟ್ಟಿಂಗಲ್ | |
---|---|
ಪಟ್ಟಣ | |
![]() ಅಟ್ಟಿಂಗಲ್ ಟೌನ್ | |
Coordinates: 8°41′N 76°50′E / 8.68°N 76.83°E | |
ದೇಶ | ಭಾರತ |
ರಾಜ್ಯ | ಕೇರಳ |
ಜಿಲ್ಲೆ | ತಿರುವನಂತಪುರಂ |
Government | |
• Type | ಕೇರಳ ಸರ್ಕಾರ |
• Body | ಅಟ್ಟಿಂಗಲ್ ಪುರಸಭೆ |
Area | |
• Total | ೧೬.೮೭ km೨ (೬.೫೧ sq mi) |
• Rank | 4th |
Elevation | ೨೩ m (೭೫ ft) |
Population (2011)[೧] | |
• Total | ೩೭,೬೪೮ |
• Rank | 4th |
• Density | ೨,೨೦೦/km೨ (೫,೮೦೦/sq mi) |
ಭಾಷೆಗಳು | |
• ಅಧಿಕೃತ | ಮಲಯಾಳಂ, ಆಂಗ್ಲ |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
ಪಿನ್ ಕೋಡ್ | 695101,695102,695103,695104 |
ದೂರವಾಣಿ ಕೋಡ್ | 0470 |
Vehicle registration | ಕೆಎಲ್-16 |
ಅಟ್ಟಿಂಗಲ್ ಭಾರತದ ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ತಿರುವನಂತಪುರದ ಉತ್ತರದ ಉಪನಗರವಾಗಿದೆ.[೨][೩]
2011 ರ ಜನಗಣತಿಯ ಪ್ರಕಾರ, ಅಟ್ಟಿಂಗಲ್ 37,346 ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆಯಲ್ಲಿ ಪುರುಷರು 17,009 ಮತ್ತು ಮಹಿಳೆಯರು 20,337 ಇದ್ದಾರೆ.[೪]