ಅನಂತನಾಥ | |
---|---|
14ನೇ ಜೈನ ತೀರ್ಥಂಕರ | |
ಲಾಂಛನ | ದಿಗಂಬರರ ಪ್ರಕಾರ ಮುಳ್ಳುಹಂದಿ ಶ್ವೇತಾಂಬರರ ಪ್ರಕಾರ ಗಿಡುಗ |
ಬಣ್ಣ | ಬಂಗಾರ |
ಎತ್ತರ | 50 ಧನುಷ (150 ಮೀಟರ್) |
ವಯಸ್ಸು | 3,000,000 ವರ್ಷಗಳು |
ತಂದೆತಾಯಿಯರು |
|
ಪೂರ್ವಾಧಿಕಾರಿ | ವಿಮಲನಾಥ |
ಉತ್ತರಾಧಿಕಾರಿ | ಧರ್ಮನಾಥ |
ಜನ್ಮಸ್ಥಳ | ಅಯೋಧ್ಯೆ |
ಮೋಕ್ಷಸ್ಥಳ | ಶಿಖರ್ಜಿ |
ಅನಂತನಾಥನು ಜೈನ ಧರ್ಮದ ಪ್ರಸಕ್ತ ಯುಗದ (ಅವಸರ್ಪಿಣಿ) ಹದಿನಾಲ್ಕನೇ ತೀರ್ಥಂಕರ. ಜೈನ ನಂಬಿಕೆಗಳ ಪ್ರಕಾರ, ಅವನು ಸಿದ್ಧನಾದನು (ತನ್ನ ಎಲ್ಲ ಕರ್ಮಗಳನ್ನು ಕಳೆದುಕೊಂಡ ವಿಮೋಚನೆ ಪಡೆದ ಆತ್ಮ).
ಅನಂತನಾಥನು ಅಯೋಧ್ಯೆಯಲ್ಲಿ ಇಕ್ಷ್ವಾಕು ವಂಶದ ರಾಜ ಸಿಂಹಸೇನ ಮತ್ತು ರಾಣಿ ಸುಯಷಾಗೆ ಜನಿಸಿದನು.[೧] ಅವನ ಜನ್ಮ ದಿನಾಂಕ ಭಾರತೀಯ ಪಂಚಾಂಗದ ವೈಶಾಖ ಕೃಷ್ಣ ಪಕ್ಷದ ೧೩ನೇ ದಿನ.
ಅನಂತನಾಥ ಸ್ವಾಮಿ ದೇವಸ್ಥಾನ, ಕಲ್ಪೆಟ್ಟಾ, ಕೇರಳ