ಅಮೃತ ಬಜಾರ್ ಪತ್ರಿಕಾ ಇದು ಭಾರತದ ಅತ್ಯಂತ ಹಳೆಯ ಪತ್ರಿಕೆಗಳಲ್ಲಿ ಒಂದು.ಬಂಗಾಳಿ ಭಾಷೆಯಲ್ಲಿ ಪ್ರಕಟವಾಗುವ ಇದು ೨೦ ಫೆಬ್ರವರಿ ೧೮೬೮ರಲ್ಲಿ ಪ್ರಾರಂಭವಾಯಿತು.