ಅಯೋನಿಕಾ ಪಾಲ್

ಶೂಟಿಂಗ್ ಕ್ರೀಡಾ ಪಟು

[ಬದಲಾಯಿಸಿ]
ಅಯೋನಿಕಾ ಪಾಲ್
Personal information
Nationalityಭಾರತ
Citizenshipಭಾರತ
Born (1992-09-23) 23 September 1992 (age 32)
ಮುಂಬಯಿ, India
Height163 cm (5 ft 4 in)
Sport
Countryಭಾರತ
Sportಶೋಟಿಂಗ್ ಕ್ರೀಡಾ ವಿಭಾಗ
Event10ಮೀ. ಏರ್`ರೈಫಲ್`
Coached byThomas Farnik/ಥಾಮಸ್` ಫಾರ್ನಿಕ್
Medal record
Women's shooting
Representing  ಭಾರತ
Commonwealth Games
Silver medal – second place 2014 Commonwealth Games Glasgow ೨೦೧೪ರ ಕಾಮನ್ ವೆಲ್ತ್ ಗೇಮ್ಸ ಶೂಟಿಂಗ್` ಮಹಿಳಯರ 10ಮೀ. ಏರ್ ರೌಫಲ್`
Updated on 26 July 2014
  • ಅಯೋನಿಕಾ ಪಾಲ್ (1992 ರ ಸೆಪ್ಟೆಂಬರ್ 23 ರಂದು ಜನನ) 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಸ್ಪರ್ಧೆ ಮಾಡಿದ ಭಾರತೀಯ ಶೂಟರ್. ಅವರು ಮುಂಬಯಿಯ ಚೆಂಬೂರು ಸ್ವಾಮಿ ವಿವೇಕಾನಂದರ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ.ಅಯೋನಿಕಾ ಪಾಲ್ ಒಮ್ಮೆ ಅತ್ಯುತ್ತಮ ಈಜುಗಾರರಾಗಿದ್ದರು. ಆದರೆ ನಿಧಾನವಾಗಿ ಅವರು ರೈಫಲ್ ಶೂಟಿಂಗ್` ನಲ್ಲಿ ಆಸಕ್ತಿ ಬೆಳಸಿಕೊಂಡರು. 2014 ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್`ನಲ್ಲಿ ಬೆಳ್ಳಿ ಪದಕ ಗಳಿಸಿದರು.[] ಅವರು ಹಿಂದೆ ಐಎಸ್ಎಸ್ಎಫ್ ವಿಶ್ವ ಕಪ್ 2014 ರಲ್ಲಿ ಸ್ಲೊವೇನಿಯಾದಲ್ಲಿ ಕಂಚಿನ ಗೆದ್ದಿದ್ದರು.[]

ಐಎಸ್ಎಸ್ಎಫ್ ವಿಶ್ವ ಕಪ್ ಪದಕ ವಿವರ

[ಬದಲಾಯಿಸಿ]
  • ದಿ.29-1-2016 ರಂದು ದೆಹಲಿಯಲ್ಲಿ ನೆಡೆ ದಶೂಟಿಂಗ್`ವಿಭಾಗದಲ್ಲಿ ಏಷ್ಯಾದ ಒಲಂಪಿಕ್ ಕ್ರೀಡಾಪಟು ಆಯ್ಕೆಯ ಸ್ಪರ್ಧೆಯಲ್ಲಿ ಅಯೋನಿಕಾ ಅವರು ಇರಾನ್`ನ ನಜಮೇಹ್ ಖೇದ್ಮತಿ ಜೊತೆ ಟೈ ಯಲ್ಲಿ ಸ್ವಲ್ಪದರಲ್ಲಿ ಚಿನ್ನದ ಪದಕ ಕಳೆದುಕೊಂಡರು. ಅಯೋನಿಕಾ ಮತ್ತು. ನಜಮೇಹ್ ಖೇದ್ಮತಿ ಇಬ್ಬರೂ 205,9 ಒಂದೇ ಸ್ಕೋರ್ ಪಡೆದಿದ್ದರು. ನಂತರದ ಒಂದು ಶಾಟ್ ನಂತರ ನಜಮೇಹ್ ವಿಜೇತರು ಎಂದು ನಿರ್ಧರಿಸಲಾಯಿತು.ಅವರದು 10.1 ಅಂಕ; ಅಯೋನಿಕಾ ಮಾತ್ರ 9.9 ಕ್ಕೆ ತಲುಪಿದರು. ಆರಂಭಿಕ 20 ಶೂಟಿನ ಮುನ್ನಡೆಯ ನಾಯಕಿ ಪೂಜಾ ಘಾಟ್ಕರ್` ಕಂಚಿನ ಪದಕ ಗೆದ್ದುಕೊಂಡರು.[]

ಫೋಟೊ:[೧]

ಕ್ರ.ಸಂ. ಕ್ರೀಡೆ ಕ್ರೀಡಾಕ್ಷೇತ್ರ ವರ್ಷ ಸ್ಥಳ ಪದಕ
1 10 ಮೀ. ಏರ್` ರೈಫಲ್` ಐಎಸ್ಎಸ್ಎಫ್`ವಿಶ್ವ ಕಪ್ 2014 ಮರಿಬೋರ್` ಕಂಚು
2 10 ಮೀ. ಏರ್` ರೈಫಲ್` ಕಾಮನ್ವೆಲ್ತ್ ಗೇಮ್ಸ್` 2014 ಗ್ಲಾಸ್ಗೋ ಬೆಳ್ಳಿ
3 10 ಮೀ. ಏರ್` ರೈಫಲ್` ಶೂಟಿಂಗ್`ವಿಭಾಗದಲ್ಲಿ ಏಷ್ಯಾದ ಒಲಂಪಿಕ್ ಕ್ರೀಡಾಪಟು ಆಯ್ಕೆಯ ಸ್ಪರ್ಧೆ 2016 ದೆಹಲಿ ಬೆಳ್ಳಿ

ಉಲ್ಲೇಖಗಳು

[ಬದಲಾಯಿಸಿ]
  1. "Women's 10 metre air rifle Finals.". glasgow2014.com. 26 July 2014. Retrieved 26 July 2014
  2. Apurvi Chandila wins gold, Ayonika Paul silver in 10m air rile". news.biharprabha.com. IANS. 26 July 2014. Retrieved 26 July 2014.
  3. http://www.hindustantimes.com/other-sports/ayonika-wins-silver-earns-india-11th-olympic-shooting-qualifying-spot/story-3tgwZJGdEFBeQUI2Bh5tLI.html?utm_source=base&utm_medium=also-read