ಅರ್ಜುನ ರಣತುಂಗ

Arjuna Ranatunga
Member of Parliament
for Kalutara District
Assumed office
22 April 2010
Personal details
Born(೧೯೬೩-೧೨-೦೧)೧ ಡಿಸೆಂಬರ್ ೧೯೬೩
Gampaha, Dominion of Ceylon
NationalitySri Lankan
Political partyDemocratic National Alliance
SpouseSamadara Ranatunga
ChildrenDhyan Ranatunga
Alma materAnanda College
OccupationPolitician, Cricketer

ಅರ್ಜುನಾ ರಣತುಂಗಾ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಎಡಗೈ ಬ್ಯಾಟ್ಸಮನ್ನರು. ಇವರು ೧೯೯೬ರಲ್ಲಿ ವಿಶ್ವಕಪ್ ಕ್ರಿಕೆಟ್ ಗೆದ್ದ ಶ್ರೀಲಂಕಾ ತಂಡದ ನಾಯಕರಾಗಿದ್ದರು. ಸಧ್ಯಕ್ಕೆ ಇವರು ಶ್ರೀಲಂಕಾ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯಸ್ಥರು.

ಬ್ಯಾಟಿಂಗ್ ಸಾಧನೆ

[ಬದಲಾಯಿಸಿ]

ಟೆಸ್ಟ್ ಪಂದ್ಯಗಳು

[ಬದಲಾಯಿಸಿ]
ಅರ್ಜುನಾ ರಣತುಂಗಾ ಟೆಸ್ಟ್ ಸಾಧನೆ
ಟೆಸ್ಟ್ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು ಗರಿಷ್ಟ ಮೊತ್ತ
೯೩ ೫,೧೦೫ ೩೫.೬೯ ೩೮ ೧೩೫*

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು

[ಬದಲಾಯಿಸಿ]
ಅರ್ಜುನಾ ರಣತುಂಗಾ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು ಗರಿಷ್ಟ ಮೊತ್ತ
೨೬೯ ೭,೪೫೬ ೩೫.೮೪ ೪೫ ೧೩೧*

ಬೌಲಿಂಗ್ ಸಾಧನೆ

[ಬದಲಾಯಿಸಿ]

ಟೆಸ್ಟ್ ಪಂದ್ಯಗಳು

[ಬದಲಾಯಿಸಿ]
ಅರ್ಜುನಾ ರಣತುಂಗಾ ಟೆಸ್ಟ್ ಸಾಧನೆ
ಎಸೆದ ಓವರುಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಇನ್ನಿಂಗ್ವೊಂದರಲ್ಲಿ ೫ ವಿಕೆಟ್ ಕ್ಯಾಚುಗಳು
೩೯೫.೩ ೧೬ ೬೫.೦೦ ೨/೧೭ ೪೭

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು

[ಬದಲಾಯಿಸಿ]
ಅರ್ಜುನಾ ರಣತುಂಗಾ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಎಸೆದ ಓವರುಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಕ್ಯಾಚುಗಳು
೭೮೫ ೭೯ ೪೭.೫೫ ೪/೧೪ ೬೩