ಅರ್ಜುನ್ ಬಿಜ್ಲಾನಿ | |
---|---|
![]() | |
ಜನನ | ಅರ್ಜುನ್ ಬಿಜ್ಲಾನಿ 31 October 1982[೧] |
ರಾಷ್ಟ್ರೀಯತೆ | ಭಾರತೀಯ |
ಶಿಕ್ಷಣ | ನಟ |
Years active | ೨೦೦೪–ಪ್ರಸ್ತುತ |
Spouse |
ನೇಹಾ ಸ್ವಾಮಿ (ವಿವಾಹ:2013) |
ಮಕ್ಕಳು | ೧[೩] |
ಅರ್ಜುನ್ ಬಿಜ್ಲಾನಿಯವರು ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಟ.ಅವರು ಬಾಲಾಜಿ ಟೆಲಿಫಿಲ್ಮ್ಸ್ ನ ಕಾರ್ತಿಕ ಎಂಬ ದೂರದರ್ಶನ ಕಾರ್ಯಕ್ರಮದ ಮೂಲಕ ಚೊಚ್ಚಲ ಪ್ರದರ್ಶನ ಮಾಡಿದರು.ನಂತರ ಅವರು ಲೆಫ್ಟ್ ರೈಟ್ ಲೆಫ್ಟ್, ಮಿಲೇ ಜಬ್ ಹಮ್ ತುಮ್, ಮೇರೀ ಆಶಿಕೀ ತುಮ್ ಸೇ ಹೀ, ನಾಗಿನ್ ಮತ್ತು ಪರ್ದೇಸ್ ಮೇ ಹೇ ಮೇರಾ ದಿಲ್ ಸೇರಿದಂತೆ ಇತರ ಪ್ರಸಿದ್ದ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.೨೦೧೬ ರಲ್ಲಿ ಅವರು 'ಝಲಕ್ ದಿಖ್ಲಾ ಝಾ ೯' ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.ಅದೇ ವರ್ಷದಲ್ಲಿ ಅವರು 'ಡೈರೆಕ್ಟ್ ಇಶ್ಕ್' ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು.೨೦೧೮ ರಲ್ಲಿ ಅವರು ಕಲರ್ಸ್ ಟಿವಿ ಯ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ದಿವಾನೆ' ಯ ಹೋಸ್ಟ್ ಆಗಿಯೂ ಕಾಣಿಸಿಕೊಂಡಿದ್ದಾರೆ.
ಅರ್ಜುನ್ ಬಿಜ್ಲಾನಿಯವರು ಅಕ್ಟೋಬರ್ ೩೧, ೧೯೮೨ ರಂದು ಭಾರತದ ಮಹಾರಾಷ್ಟ್ರದ ಮುಂಬೈನಲ್ಲಿ ಸಿಂಧಿ ಹಿಂದೂ ಕುಟುಂಬದಲ್ಲಿ ಜನಿಸಿದರು.ಅವರು ತಮ್ಮ ಶಾಲಾ ಶಿಕ್ಷಣವನ್ನು ಬಾಂಬೆ ಸ್ಕಾಟಿಷ್ ಸ್ಕೂಲ್, ಮಹಿಮ್ ನಿಂದ ಹಾಗೂ ತಮ್ಮ ಕಾಲೇಜು ಶಿಕ್ಷಣವನ್ನು ಹೆಚ್.ಆರ್ ಕಾಲೇಜ್ ಆಫ್ ಕಾಮರ್ಸ್ ಆಂಡ್ ಎಕನಾಮಿಕ್ಸ್ ನಿಂದ ಪಡೆದರು.ಅವರು ಹತ್ತೊಂಬತ್ತನೆಯ ವಯಸ್ಸಿನಲ್ಲಿ ತಮ್ಮ ತಂದೆ ಸುದರ್ಶನ್ ಬಿಜ್ಲಾನಿಯವರನ್ನು ಕಳೆದುಕೊಂಡರು.
ಅರ್ಜುನ್ ಬಿಜ್ಲಾನಿಯವರು ಮೇ ೨೦, ೨೦೧೩ ರಂದು ತಮ್ಮ ದೀರ್ಘಕಾಲದ ಗೆಳತಿ ನೇಹಾ ಸ್ವಾಮಿಯವರನ್ನು ವಿವಾಹವಾದರು.ಇವರಿಬ್ಬರು ಜನವರಿ ೨೦,೨೦೧೫ ರಂದು ಅಯಾನ್ ಬಿಜ್ಲಾನಿ ಎಂಬ ಗಂಡು ಮಗುವಿಗೆ ಪೋಷಕರಾದರು.
ವರ್ಷ | ಹೆಸರು | ಪಾತ್ರ | ಟಿಪ್ಪಣಿ | Ref |
---|---|---|---|---|
೨೦೦೪ | ಕಾರ್ತಿಕ | ಅಂಕುಶ್ | ||
೨೦೦೫-೨೦೦೬ | ರಿಮಿಕ್ಸ್ | ವಿಕ್ರಮ್ | ||
೨೦೦೬-೨೦೦೮ | ಲೆಫ್ಟ್ ರೈಟ್ ಲೆಫ್ಟ್ | ಕೆಡೆಟ್ ಆಲೇಕ್ ಶರ್ಮಾ | [೪] | |
೨೦೦೮-೨೦೦೯ | ಮೋಹೆ ರಂಗ್ ದೇ | ಸಂಜಯ್ | [೫] | |
೨೦೦೮-೨೦೧೦ | ಮಿಲೇ ಜಬ್ ಹಮ್ ತುಮ್ | ಮಯಂಕ್ ಶರ್ಮಾ | [೬] | |
೨೦೧೧ | ಪರ್ದೇಸ್ ಮೇಂ ಮಿಲಾ ಕೋಯಿ ಅಪ್ನಾ | ಚಂದ್ರಕಾಂತ್ ಬೋಸ್ಲೇ | ||
೨೦೧೨ | ತೇರಿ ಮೇರಿ ಲವ್ ಸ್ಟೋರೀಸ್ | ರಘು | ಎಪಿಸೋಡಿಕ್ | |
೨೦೧೪ | ಕಾಲಿ – ಏಕ್ ಪುನರ್ ಅವತಾರ್ | ದೇವ್ | ||
ಯೇ ಹೇ ಆಶಿಕಿ | ವರುಣ್ | ಎಪಿಸೋಡಿಕ್ | ||
೨೦೧೫ | ಮೇರೀ ಆಶಿಕೀ ತುಮ್ ಸೆ ಹೀ | ಶಿಖರ್ ಮೆಹ್ರಾ | [೭] | |
೨೦೧೫-೨೦೧೬ | ನಾಗಿನ್ | ರಿತಿಕ್ ಸಿಂಗ್/ಸಂಗ್ರಾಮ್ ಸಿಂಗ್ | [೮] | |
೨೦೧೬ | ಝಲಕ್ ದಿಖ್ಲಾ ಝಾ ೯ | ಸ್ಪರ್ಧಿ | [೯] | |
ಕವಚ್... ಕಾಲಿ ಶಕ್ತಿಯೋಂ ಸೇ | ಅರ್ಹಾನ್ | [೧೦] | ||
೨೦೧೬; ೨೦೧೭ | ನಾಗಿನ್ ೨ | ರಿತಿಕ್ ಸಿಂಗ್ | ವಿಶೇಷ ನೋಟ | [೧೧] |
೨೦೧೬-೨೦೧೭ | ಪರ್ದೇಸ್ ಮೇ ಹೇ ಮೇರಾ ದಿಲ್ | ರಾಘವ್ ಮೆಹ್ರಾ | [೧೨] | |
೨೦೧೭-೨೦೧೯ | ಇಶ್ಕ್ ಮೇಂ ಮರ್ಜಾವಾಂ | ದೀಪ್ ರಾಜ್ ಸಿಂಗ್/ರಾಜ್ ದೀಪ್ ಸಿಂಗ್ | [೧೩] | |
೨೦೧೯ | ನಾಗಿನ್ ೩ | ರಿತಿಕ್ ಸಿಂಗ್ | ವಿಶೇಷ ನೋಟ | [೧೪] |
ವರ್ಷ | ಪ್ರದರ್ಶನ | ಚಾನಲ್ | Ref(s) |
---|---|---|---|
೨೦೧೦ | ಐಟಿಎ ೨೦೧೦ ರೆಡ್ ಕಾರ್ಪೆಟ್ | ಕಲರ್ಸ್ ಟಿವಿ | [೧೫] |
೨೦೧೨ | ರೋಡ್ ಡೈರೀಸ್ | ಬಿಂದಾಸ್ | [೧೬] |
೨೦೧೩ | ಸ್ಟಾರ್ ಪರಿವಾರ್ ಅವಾರ್ಡ್ಸ್ ರೆಡ್ ಕಾರ್ಪೆಟ್ | ಸ್ಟಾರ್ ಪ್ಲಸ್ | [೧೭] |
೨೦೧೬ | ಐಫಾ ಗ್ರೀನ್ ಕಾರ್ಪೆಟ್ | ಕಲರ್ಸ್ ಟಿವಿ | [೧೮] |
೨೦೧೭ | ಸ್ಟಾರ್ ಪರಿವಾರ್ ಅವಾರ್ಡ್ಸ್ | ಸ್ಟಾರ್ ಪ್ಲಸ್ | [೧೯] |
೨೦೧೭ | ಐಫಾ ಗ್ರೀನ್ ಕಾರ್ಪೆಟ್ | ಕಲರ್ಸ್ ಟಿವಿ | [೨೦] |
೨೦೧೮ | ಡ್ಯಾನ್ಸ್ ದಿವಾನೆ | [೨೧] | |
೨೦೧೯ | ಕಿಚನ್ ಚಾಂಪಿಯನ್ ೫ | [೨೨] | |
ಡ್ಯಾನ್ಸ್ ದಿವಾನೆ ೨ | [೨೩] |
ವರ್ಷ | ಪ್ರದರ್ಶನ | ಪಾತ್ರ | Ref(s) |
---|---|---|---|
೨೦೧೩ | ಚಿಂಟು ಬನ್ ಗಯಾ ಜೆಂಟಲ್ ಮ್ಯಾನ್ | ಸ್ವತಃ | |
೨೦೧೪ | ಬಾಕ್ಸ್ ಕ್ರಿಕೆಟ್ ಲೀಗ್ | ಸ್ಪರ್ಧಿ | [೨೪] |
೨೦೧೫ | ಕಿಲ್ಲರ್ರ್ ಕರಾಒಕೆ ಅಟ್ಕಾ ತೊ ಲಟ್ಕಾ | ||
ಕಾಮಿಡಿ ನೈಟ್ಸ್ ವಿದ್ ಕಪಿಲ್ | ಅತಿಥಿ | [೨೫] | |
೨೦೧೬ | ಬಾಕ್ಸ್ ಕ್ರಿಕೆಟ್ ಲೀಗ್ ೨ | ಸ್ಪರ್ಧಿ | [೨೬] |
ಫಿಯರ್ ಫ್ಯಾಕ್ಟರ್: ಖತ್ರೋಂ ಕೇ ಕಿಲಾಡಿ ೭ | ಅತಿಥಿ | [೨೭] | |
ಕಾಮಿಡಿ ನೈಟ್ಸ್ ಬಚಾವೊ | [೨೮] | ||
೨೦೧೭-೨೦೧೮ | ತೂ ಆಶಿಕಿ | ಅತಿಥಿ | |
೨೦೧೯ | ಉಡಾನ್ ಸಪ್ನೋನ್ ಕೀ | ||
ರೈಝಿಂಗ್ ಸ್ಟಾರ್ | |||
ಖತ್ರಾ ಖತ್ರಾ ಖತ್ರಾ |
ವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿ |
---|---|---|---|
೨೦೧೨ | ಫುಲ್ ಪುಕ್ರೇ | ಸುಕ್ಕಾ | ಕಿರುಚಿತ್ರ |
೨೦೧೩ | ಐ ಗೆಸ್ | ಮಾನವ್ | ಕಿರುಚಿತ್ರ |
೨೦೧೩ | ಕಾಟ್ ಇನ್ ದಿ ವೆಬ್ | ಕರಣ್ | ಕಿರುಚಿತ್ರ |
೨೦೧೬ | ಡೈರೆಕ್ಟ್ ಇಶ್ಕ್ | ಕಬೀರ್ ಬಜ್ಪಾಯೀ | ಬಾಲಿವುಡ್ ಚೊಚ್ಚಲ |
ವರ್ಷ | ಪ್ರಶಸ್ತಿ | ವರ್ಗ | ಪ್ರದರ್ಶನ | ಫಲಿತಾಂಶ | Reference |
---|---|---|---|---|---|
೨೦೦೬ | ಇಂಡಿಯನ್ ಟೆಲ್ಲಿ ಅವಾರ್ಡ್ಸ್ | ಅತ್ಯುತ್ತಮ ಫ್ರೆಶ್ ನ್ಯೂ ಫೇಸ್ (ಪುರುಷ) | ಲೆಫ್ಟ್ ರೈಟ್ ಲೆಫ್ಟ್ | Nominated | |
೨೦೦೭ | ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) | Nominated | |||
೨೦೧೦ | ಲಯನ್ಸ್ ಗೋಲ್ಡ್ ಅವಾರ್ಡ್ಸ್ | ಫ್ರೆಶ್ ಫೇಸ್ ಆಫ್ ದಿ ಇಯರ್ (ಪುರುಷ) | ಮಿಲೇ ಜಬ್ ಹಮ್ ತುಮ್ | Nominated | |
ಕಲಾಕಾರ್ ಅವಾರ್ಡ್ಸ್ | ಅತ್ಯುತ್ತಮ ನಟ | ಗೆಲುವು | |||
೨೦೧೬ | ಗೋಲ್ಡನ್ ಪೆಟಲ್ ಅವಾರ್ಡ್ಸ್ | ಅತ್ಯುತ್ತಮ ನಟ | ನಾಗಿನ್ | Nominated | |
ನೆಚ್ಚಿನ ಜೋಡಿ | Nominated | ||||
ಗೋಲ್ಡ್ ಅವಾರ್ಡ್ಸ್ | ಅತ್ಯುತ್ತಮ ನಟ (ವಿಮರ್ಶಕರು) | ಗೆಲುವು | [೨೯] | ||
೨೦೧೭ | ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಜನಪ್ರಿಯ) | Nominated | |||
ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ಸ್ | ಅತ್ಯುತ್ತಮ ನಟ (ಪುರುಷ) | Nominated | |||
೨೦೧೮ | ಗೋಲ್ಡ್ ಅವಾರ್ಡ್ಸ್ | ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟ | ಇಶ್ಕ್ ಮೇಂ ಮರ್ಜಾವಾಂ | ಗೆಲುವು | [೩೦] |
೨೦೧೯ | ಇಂಡಿಯನ್ ಟೆಲ್ಲಿ ಅವಾರ್ಡ್ಸ್ | ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) | Nominated | ||
ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) | |||||
೨೦೧೯ | ಗೋಲ್ಡ್ ಅವಾರ್ಡ್ಸ್ | ಅತ್ಯುತ್ತಮ ಹೋಸ್ಟ್ | ಡ್ಯಾನ್ಸ್ ದೀವಾನೆ/ಕಿಚನ್ ಚಾಂಪಿಯನ್ | ಗೆಲುವು | |
೨೦೧೯ | ಗೋಲ್ಡ್ ಅವಾರ್ಡ್ಸ್ | ಅತ್ಯುತ್ತಮ ಕೂದಲು (ಪುರುಷ) | N/A | ಗೆಲುವು |
{{cite web}}
: CS1 maint: numeric names: authors list (link)