ಆಚಾರ್ಯ ಕಾಲೇಕರ್

ಆಚಾರ್ಯ ಕಾಲೇಕರ್
ಚಿತ್ರ
ಜನನದ ದಿನಾಂಕ೧ ಡಿಸೆಂಬರ್ 1885
ಹುಟ್ಟಿದ ಸ್ಥಳಸತಾರ
ಸಾವಿನ ದಿನಾಂಕ೨೧ ಆಗಸ್ಟ್ 1981, ೨೦ ಆಗಸ್ಟ್ 1981
ವೃತ್ತಿಲೇಖಕ, ಪತ್ರಕರ್ತ, ರಾಜಕಾರಣಿ, historian, pedagogue, social reformer
ರಾಷ್ಟ್ರೀಯತೆಬ್ರಿಟಿಷ್ ರಾಜ್, ಭಾರತ
ಮಾತನಾಡುವ ಅಥವಾ ಬರೆಯುವ ಭಾಷೆಗಳುಗುಜರಾತಿ, ಮರಾಠಿ
ಪೌರತ್ವಬ್ರಿಟಿಷ್ ರಾಜ್, ಭಾರತ
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ, Padma Vibhushan in literature & education
ಲಿಂಗಪುರುಷ
ಹಸ್ತಾಕ್ಷರSignature of Kaka Kalelkar.jpg
Fergusson College, ಪುಣೆ ವಿಶ್ವವಿದ್ಯಾಲಯ

ಆಚಾರ್ಯ ಕಾಲೇಕರ್ (೧೮೮೫-೧೯೮೧) ಕಾಕಾ ಕಾಲೇಕರ್ ಎಂದೇ ಪ್ರಸಿದ್ಧರಾದ ಇವರು ಮಹಾತ್ಮ ಗಾಂಧಿಯವರ ಪ್ರಮುಖ ಅನುಯಾಯಿಯಾಗಿದ್ದವರು.ಬೆಳಗಾವಿ ಜಿಲ್ಲೆಯ ಬೆಳಗುಂದಿ ಗ್ರಾಮದಲ್ಲಿ ಜನಿಸಿದ ಇವರು ಪುಣೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರು.ಮುಂದೆ ಮಹಾತ್ಮ ಗಾಂಧಿಯವರ ಸಾಬರಮತಿ ಅಶ್ರಮ ಸೇರಿದರು. ಗಾಂಧಿಜಿಯವರ ಒತ್ತಾಸೆಯಿಂದ ಗುಜರಾತ್ ವಿದ್ಯಾಪೀಠದ ಸ್ವಾಪನೆಯಲ್ಲಿ ಸಕ್ರಿಯವಾದ ಪಾತ್ರ ನಿರ್ವಹಿಸಿದರು.ಸ್ವಾತಂತ್ರ್ಯಾನಂತರ ಸುಮಾರು ೧೨ ವರುಷಗಳ ಕಾಲ ರಾಜ್ಯ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು.ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.ಇವರಿಗೆ ೧೯೬೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,.೧೯೬೪ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ,