ಆಪ್ತ (ಚಲನಚಿತ್ರ)

Aptha
ನಿರ್ದೇಶನಸಂಜೀವ್ ಕುಮಾರ್
ನಿರ್ಮಾಪಕಧರ್ಮಲಿಂಗಂ , ಮೇಗೋಟಿ ಸಂಜೀವ್ ಕುಮಾರ್
ಲೇಖಕಸಂಜೀವ್ ಕುಮಾರ್
ಪಾತ್ರವರ್ಗಪೂಜಾ ಗಾಂಧಿ, ನೀರಜ್ ಶಾಮ್, ಸಾಧು ಕೋಕಿಲ
ಸಂಗೀತಸ್ಕಾರ್ ಮಾರಿಯೊ
ವಿತರಕರುರಿಹಾನ್ ಎಂಟರ್‌ಪ್ರೈಸಸ್
ಬಿಡುಗಡೆಯಾಗಿದ್ದು2011ರ ಫೆಬ್ರುವರಿ 25
ದೇಶಭಾರತ
ಭಾಷೆಕನ್ನಡ

ಆಪ್ತ ಥ್ರಿಲ್ಲರ್ ಪ್ರಕಾರದ 2011 ರ ಕನ್ನಡ ಚಲನಚಿತ್ರವಾಗಿದ್ದು, ಪೂಜಾ ಗಾಂಧಿ, ನೀರಜ್ ಶಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸಂಜೀವ್ ಕುಮಾರ್ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ. ಧರ್ಮಲಿಂಗಂ ಮತ್ತು ಮೇಗೋಟಿ ಸಂಜೀವ್ ಕುಮಾರ್ ನಿರ್ಮಿಸಿದ್ದಾರೆ. ಚಲನಚಿತ್ರವು 25 ಫೆಬ್ರವರಿ 2011 ರಂದು ಬಿಡುಗಡೆಯಾಯಿತು. [] ಮುಖ್ಯ ಕಥಾಹಂದರವು 2006 ರ ಮಲಯಾಳಂ ಚಲನಚಿತ್ರ ಚಿಂತಾಮಣಿ ಕೊಲಕಾಸೆಯಿಂದ ಪ್ರೇರಿತವಾಗಿದೆ.

ಪಾತ್ರವರ್ಗ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Archived copy". Archived from the original on 26 February 2011. Retrieved 25 February 2011.{{cite web}}: CS1 maint: archived copy as title (link)