ಇ. ಶ್ರೀಧರನ್

ಇ. ಶ್ರೀಧರನ್
ഇ. ശ്രീധരൻ
ಜನನ(೧೯೩೨-೦೬-೧೨)೧೨ ಜೂನ್ ೧೯೩೨
Other namesಮೆಟ್ರೋ ಮನುಷ್ಯ
ಶಿಕ್ಷಣಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ಎಮ್.ಆರ್.ಸಿ
Known forದೆಹಲಿ ಮೆಟ್ರೋ ಮತ್ತು ಇತರೆ ರೈಲ್ವೇ ಸಂಬಂಧಿತ ಅಭಿವೃದ್ದಿಗಳು
ಗೌರವಪದ್ಮ ವಿಭೂಷಣ
A Phase I broad gauge train, supplied by Hyundai Rotem-BEML.

ಎಲಟ್ಟುವಲಪ್ಪಿಲ್ ಶ್ರೀಧರನ್ (ಮಲಯಾಳಂ:എലാട്ടുവളപ്പില്‍ ശ്രീധരന്‍; English: Elattuvalapil Sreedharan; ಹುಟ್ಟಿದ್ದು ೧೨ನೆ ಜೂನ್ ೧೯೩೨ ರಲ್ಲಿ).ಇವರು ೧೯೯೫ ರಿಂದ ೨೦೧೨ರ ವರೆಗೆ ದೆಹಲಿ ಮೆಟ್ರೋ ದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.ಇವರು ಕೊಂಕಣ ರೈಲ್ವೆಯ ಕನಸನ್ನು ಸಾಕಾರಗೊಳಿಸಿದವರು.ಇವರಿಗೆ ೨೦೦೧ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ದೊರೆಕಿತು.ಹಾಗು ೨೦೦೮ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರಕಿತು.ಇತ್ತಿಚೆಗೆ ಇವರನ್ನು ವಿಶ್ವಸಂಸ್ಥೆಯ 'ಉನ್ನತ ಮಟ್ಟದ ಸಲಹಾ ಗುಂಪು ಸಸ್ಟೇನಬಲ್ ಟ್ರಾನ್ಸ್ಪೋರ್ಟ್ ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಬನ್ ಕಿ-ಮೂನ್ ಅವರು ಕರೆದಿದ್ದರು.