ಇಂದ್ರಪ್ರಸ್ಥ

ಇಂದ್ರಪ್ರಸ್ಥ (ಸಂಸ್ಕೃತ:इन्‍द्रप्रस्‍थ) ಮಹಾಭಾರತದಲ್ಲಿ ಪಾಂಡವರ ರಾಜಧಾನಿಯಾಗಿದ್ದ ಪ್ರಾಚೀನ ನಗರ. ದೇವಲೋಕದ ಶಿಲ್ಪಿ ಮಯನಿಂದ ನಿರ್ಮಿತವಾದ ಸುಂದರ ಮಾಯಾ ನಗರಿ. ಇದು ಯಮುನಾ ನದಿಯ ತೀರದಲ್ಲಿದ್ದು, ನವಕಾಲೀನ ರಾಜಧಾನಿಯಾದ ದೆಹಲಿಯ ಸಮೀಪವಿತ್ತು.