This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯)
ಇಕ್ಬಾಲ್ ಕ್ರೀಡಾಂಗಣ
ಇಕ್ಬಾಲ್ ಕ್ರೀಡಾಂಗಣ[೧] (ಉರ್ದು: اقبال سٹیڈیم) ಟೆಸ್ಟ್ ಕ್ರಿಕೆಟ್ ಮೈದಾನವಾಗಿದೆ. ಇದು ಫೈಸಲಾಬಾದ್, ಪಾಕಿಸ್ತಾನದಲ್ಲಿದೆ. ಈ ಕ್ರೀಡಾಂಗಣದ ಹಿಂದಿನ ಹೆಸರುಗಳು ಲಯಲ್ಪುರ್ ಕ್ರೀಡಾಂಗಣ, ನ್ಯಾಷನಲ್ ಕ್ರೀಡಾಂಗಣ ಮತ್ತು ಸಿಟಿ ಸ್ಟೇಡಿಯಮ್. ಈಗಿನ ಹೆಸರು ಪಾಕಿಸ್ತಾನದ ಕವಿ ಸರ್ ಅಲ್ಮಾಮ ಮುಹಮ್ಮದ್ ಇಕ್ಬಾಲ್ ಅವರನು ಗೌರವ ನೀಡಿ ಹೆಸರಿಸಿದ್ದಾರೆ. ಇದರ ಸಾಮರ್ಥ್ಯ ೧೮,೦೦೦.[೨] ಇದು ೨೫ ಟೆಸ್ಟ್ ಪಂದ್ಯಗಳು ಮತ್ತು ೧೪ ಏಕದಿನ ಪಂದ್ಯಗಳನ್ನು ಆಯೋಜಿಸಿದೆ. ೧೪ ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ.