ಇಳಾವಿಡ | |
---|---|
ಇತರ ಹೆಸರುಗಳು | ಇಡಾವಿದ,ದೇವವಣ್ರಿನಿ |
ಮಕ್ಕಳು | ಕುಬೇರ |
ಗ್ರಂಥಗಳು | ಪುರಾಣಗಳು, ರಾಮಾಯಣ |
ತಂದೆತಾಯಿಯರು | ಭಾರದ್ವಾಜ (ತಂದೆ) (ರಾಮಾಯಣ) ತ್ರಿನಬಿಂದು (ತಂದೆ),ಅಲಂಬುಶ (ತಾಯಿ) ( ಭಗವತ ಪುರಾಣ) |
ಇಳಾವಿದಾ ಇವಳನ್ನು ಇದಾವಿಡಾ ಎಂದೂ ಕರೆಯುತ್ತಾರೆ. ಇವಳು ರಾಮಾಯಣದಲ್ಲಿ ಕಂಡುಬರುತ್ತಾಳೆ. ಇವಳು ವಿಶ್ರವಸುವಿನ ಮೊದಲ ಪತ್ನಿ ಮತ್ತು ಕುಬೇರನ ತಾಯಿ.
ರಾಮಾಯಣದಲ್ಲಿ, ಇಳಾವಿದಾಳನ್ನು ಋಷಿ ಭಾರದ್ವಾಜರ ಮಗಳು ಎಂದು ವಿವರಿಸಲಾಗಿದೆ.[೧] ಇಳಾವಿದಾಳನ್ನು ಋಷಿ ವಿಶ್ರವಸುವಿನೊಂದಿಗೆ ಮದುವೆ ಮಾಡಿಕೊಡಲಾಯಿತು ಮತ್ತು ಅವನಿಗೆ ಕುಬೇರ ಎಂಬ ಮಗನಿದ್ದನು. ಅವನು ಅಂತಿಮವಾಗಿ ಲಂಕೆಯ ರಾಜನಾದನು.
ಭಾಗವತ ಪುರಾಣ ಪ್ರಕಾರ, ಆಕೆ ರಾಜ ತ್ರಿನಾಬಿಂದು ಮತ್ತು ಅಲಂಬುಷನ ಮಗಳು.[೨][೩]