ಅಡ್ಡಹೆಸರು | Cricket Cranes | ||||||
---|---|---|---|---|---|---|---|
ಸಂಘ | ಉಗಾಂಡ ಕ್ರಿಕೆಟ್ ಸಂಸ್ಥೆ | ||||||
ಸಿಬ್ಬಂದಿ | |||||||
ನಾಯಕ | ಬ್ರಯನ್ ಮಸಾಬಾ | ||||||
ತರಬೇತುದಾರರು | ಲಾರೆನ್ಸ್ ಮಹಾತ್ಲಾನೆ | ||||||
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ | |||||||
ICC ದರ್ಜೆ | ಸಹ ಸದಸ್ಯ (೧೯೯೮) | ||||||
ICC ಪ್ರದೇಶ | ಆಫ್ರಿಕಾ | ||||||
| |||||||
ಟಿ20 ಅಂತಾರಾಷ್ಟ್ರೀಯ | |||||||
ಮೊದಲ T20I | v. ಬೋಟ್ಸ್ವಾನ at ಲುಗೊಗೊ ಕ್ರೀಡಾಂಗಣ, ಕಂಪಾಲಾ; 20 May 2019 | ||||||
ಟಿ20 ವಿ.ಕ ಅರ್ಹತಾ ಪಂದ್ಯ ಪ್ರದರ್ಶನಗಳು | ೬[lower-alpha ೧] (೨೦೧೨ರಲ್ಲಿ ಮೊದಲು) | ||||||
ಅತ್ಯುತ್ತಮ ಫಲಿತಾಂಶ | ರನ್ನರ್ ಅಪ್ (೨೦೨೩) | ||||||
೧ ಜನವರಿ ೨೦೨೪ರ ಪ್ರಕಾರ |
ಉಗಾಂಡಾ ರಾಷ್ಟ್ರೀಯ ಕ್ರಿಕೆಟ್ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಗಾಂಡವನ್ನು ಪ್ರತಿನಿಧಿಸುತ್ತದೆ, ತಂಡವನ್ನು ಕ್ರಿಕೆಟ್ ಕ್ರೇನ್ಸ್ ಎಂದೂ ಕರೆಯಲಾಗುತ್ತದೆ. ಉಗಾಂಡಾ ಕ್ರಿಕೆಟ್ ಸಂಸ್ಥೆ ತಂಡವನ್ನು ಆಯೋಜಿಸುತ್ತದೆ, ತಂಡವು 1998 ರಲ್ಲಿ ICC ಯ ಸಹ ಸದಸ್ಯರಾದರು.[೨]
1966 ರಿಂದ, ಉಗಾಂಡಾದ ಆಟಗಾರರು ಸಂಯೋಜಿತ ಪೂರ್ವ ಆಫ್ರಿಕಾದ ತಂಡಕ್ಕಾಗಿ ಆಡಿದರು, ಇದನ್ನು 1989 ರಲ್ಲಿ ಪೂರ್ವ ಮತ್ತು ಮಧ್ಯ ಆಫ್ರಿಕಾ ಎಂದು ಮರುಸಂಘಟಿಸಲಾಯಿತು.[೩][೪]
ಐಸಿಸಿ ವಿಶ್ವ ಟ್ವೆಂಟಿ20 ಕ್ವಾಲಿಫೈಯರ್‌ನ ಆರು ಆವೃತ್ತಿಗಳಲ್ಲಿ ತಂಡವು ಭಾಗವಹಿಸಿದೆ. ಅವರು 2024 ICC ಪುರುಷರ ಟಿ೨೦ ವಿಶ್ವಕಪ್‌ಗೆ ಅರ್ಹತೆ ಪಡೆದರು, 2023 ಆಫ್ರಿಕಾ ಕ್ವಾಲಿಫೈಯರ್‌ನಲ್ಲಿ 2 ನೇ ಸ್ಥಾನ ಪಡೆದ ನಂತರ ತಂಡವು ಮೊದಲ ಬಾರಿಗೆ ICC ಟಿ೨೦ ವಿಶ್ವಕಪ್‌ಗೆ ಅರ್ಹತೆ ಗಳಿಸಿತು.[೫]
ಕ್ರೀಡಾಂಗಣ | ನಗರ | ಟೆಸ್ಟ್ | ODI | T20I | ||||||||
---|---|---|---|---|---|---|---|---|---|---|---|---|
ಲುಗೊಗೊ ಕ್ರೀಡಾಂಗಣ | ಕಂಪಾಲಾ | ೦ | ೦ | ೫ | ||||||||
ಕ್ಯಾಂಬೊಗೊ ಕ್ರಿಕೆಟ್ ಓವಲ್ | ಕಂಪಾಲಾ | ೦ | ೦ | ೫ |
ಟಿ20 ವಿಶ್ವಕಪ್ ದಾಖಲೆ | ||||||||
---|---|---|---|---|---|---|---|---|
ವರ್ಷ | ಸುತ್ತು | ಸ್ಥಾನ | ಪಂದ್ಯ | ಜಯ | ಸೋಲು | ಟೈ | NR | |
೨೦೦೭ | ಅರ್ಹತೆ ಪಡೆದಿರಲಿಲ್ಲ | |||||||
೨೦೦೯ | ||||||||
೨೦೧೦ | ||||||||
೨೦೧೨ | ||||||||
೨೦೧೪ | ||||||||
೨೦೧೬ | ||||||||
೨೦೨೧ | ||||||||
೨೦೨೨ | ||||||||
೨೦೨೪ | ಅರ್ಹತೆ ಪಡೆದಿದ್ದಾರೆ | |||||||
ಒಟ್ಟು | 0 ಕಪ್ಗಳು | ೦/೮ | ೦ | ೦ | ೦ | ೦ | ೦ |
ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.
ಹೆಸರು | ವಯಸ್ಸು | ಬ್ಯಾಟಿಂಗ್ ಶೈಲಿ | ಬೌಲಿಂಗ್ ಶೈಲಿ | ಟಿಪ್ಪಣಿ | ||||||
---|---|---|---|---|---|---|---|---|---|---|
ಬ್ಯಾಟರ್ಸ್ | ||||||||||
ಸೈಮನ್ ಸ್ಸೆಸಾಜಿ | 28 | Right-handed | Right-arm medium | |||||||
ರೋನಕ್ ಪಟೇಲ್ | 36 | Right-handed | Slow left-arm orthodox | |||||||
ಪಾಸ್ಕಲ್ ಮುರುಂಗಿ | 20 | Right-handed | Right-arm medium | |||||||
ರೊನಾಲ್ಡ್ ಲುಟಾಯಾ | 21 | Left-handed | Right-arm medium | |||||||
ರೋಜರ್ ಮುಕಾಸಾ | 35 | Right-handed | Right-arm off break | |||||||
ರಾಬಿನ್ಸನ್ ಒಬುಯಾ | 24 | Right-handed | ||||||||
ವಿಕೆಟ್ ಕೀಪರ್ | ||||||||||
ಫ್ರೆಡ್ ಅಚೆಲಮ್ | 23 | Right-handed | Slow left-arm orthodox | |||||||
ಸೈರಸ್ ಕಾಕುರು | 21 | Right-handed | Slow left-arm orthodox | |||||||
ಆಲ್ ರೌಂಡರ್ | ||||||||||
ಕೆನ್ನೆತ್ ವೈಸ್ವಾ | 37 | Right-handed | Right-arm off break | ನಾಯಕ | ||||||
ರಿಯಾಜತ್ ಅಲಿ ಶಾ | 26 | Right-handed | Right-arm medium | |||||||
ಬ್ರಯನ್ ಮಸಾಬಾ | 33 | Right-handed | Right-arm leg break | |||||||
ಅಲ್ಪೇಶ್ ರಂಜಾನಿ | 30 | Left-handed | Slow left-arm orthodox | |||||||
ಪೇಸ್ ಬೌಲರ್ | ||||||||||
ದಿನೇಶ್ ನಕ್ರಾಣಿ | 33 | Left-handed | Left-arm medium | |||||||
ಜುಮಾ ಮಿಯಾಜಿ | 21 | Right-handed | Right-arm medium | |||||||
ಬಿಲಾಲ್ ಹಸನ್ | 34 | Right-handed | Right-arm medium-fast | |||||||
ಚಾರ್ಲ್ಸ್ ವೈಸ್ವಾ | 26 | Left-handed | Left-arm medium | |||||||
ಸ್ಪಿನ್ ಬೌಲರ್ | ||||||||||
ಹೆನ್ರಿ ಸೆನ್ಯೊಂದೊ | 31 | Right-handed | Slow left-arm orthodox | |||||||
ಫ್ರಾಂಕ್ ನ್ಸುಬುಗಾ | 44 | Right-handed | Right-arm off break |