ಋತುಸಂಹಾರಮ್

ಋತುಸಂಹಾರಮ್ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಖಂಡಕಾವ್ಯ. ಪ್ರತಿ ಋತುವಿಗೆ ಒಂದು ಸರ್ಗದಂತೆ ೬ ಸರ್ಗಗಳನ್ನು ಹೊಂದಿರುವ ಈ ಕಾವ್ಯವು ಗ್ರೀಷ್ಮ ಋತುವಿನಿಂದ ಹಿಡಿದು ವಸಂತ ಋತುವಿನವರೆಗಿನ ವರ್ಣನೆಗಳನ್ನು ಹೊಂದಿದೆ.