ಎಡ್ ಸ್ಟಫ್ಫೋರ್ಡ್

ಎಡ್ ಸ್ಟಫ್ಫೋರ್ಡ್ ಒಬ್ಬ ಬ್ರಿಟಿಶ್ ಪರಿಶೋಧಕ (ಹುಟ್ಟಿದು ಪೀಟರ್ಬಾರೋಉಗ್ಹ್, ಕೇಂಬ್ರಿಡ್ಜೆಶೈರ್ ೧೯೭೫ರಲ್ಲಿ).

ಇವರು ಆಗಸ್ಟ್ ೨೦೧೦ ಅಂದು ಆಮಜೊನ್ ನದಿಯ ಉದಕ್ಕೂ ನಡೆದ ಮೊದಲ ವ್ಯಕ್ತಿ ಆದರು.[] ಸ್ಟಫ್ಫೋರ್ಡ್ರವರ ಯಾತ್ರೆ ಇವರ ಓರ್ವ ಗೆಳಯನೊಡನೆ ಶುರ್ವದದ್ದು ಪೆರುವಿನ ದಕ್ಷಿಣ ಕಡಲತೀರದಲ್ಲಿ, ೨ ಏಪ್ರಿಲ್ ೨೦೦೮ ರಂದು; ಆದರೆ ಇವರ ಗೆಳಯ ಲುಕ್ ಇವರನ್ನು ೩ ತಿಂಗಳ ನಂತರ ಬಿಟ್ಟಿ ಹಿಂತಿರುಗಿದರು, ಸ್ಟಫ್ಫೋರ್ಡ್ ತಮ್ಮ ಯಾತ್ರೆಯನ್ನು ಗಡಿಎಲ್ "ಚೋ" ಸಂಚೆಜ್ ರಿವೇರ ಜೊತೆ ಮುಗಿಸಿದರು. ಇವರು ಈ ಸಾದನೆಯನ್ನು ಹಲವರು ಧರ್ಮಾರ್ಥ ಸಂಸ್ಥೆಗಳಿಗಾಗಿ ಹಮ್ಮಿಕೊಂಡರು.[][] ಮೇ 2009 ಸ್ಟಫ್ಫೋರ್ಡ್ ರಾಯಲ್ ಜೆಒಗ್ರಫಿಕಾಲ್ ಸೊಸೈಟಿಯಾ ಜೆಒಗ್ರಫಿಕಾಲ್ (ಮಗಜಿನೆ) ಮುಕಪುಟದಲ್ಲಿ ಕಂಡು ಬಂದರು[]

ಪ್ರಿನ್ಸ್'ಸ ರೈನ್ಫಾರೆಸ್ತ್ಸ್ ಪ್ರಾಜೆಕ್ಟ್

[ಬದಲಾಯಿಸಿ]

ಆಗಸ್ಟ್ ೨೦೦೯ ಸ್ಟಫ್ಫೋರ್ಡ್ ಪ್ರಿನ್ಸ್'ಸ ರೈನ್ಫಾರೆಸ್ತ್ಸ್ ಪ್ರಾಜೆಕ್ಟ್ ಗಾಗಿ ಪಾಕ್ಷಿಕ ಬ್ಲಾಗ್ ಬರಯಲು ಶುರುಮಾಡಿದರು [].

ಉಲ್ಲೇಖಗಳು

[ಬದಲಾಯಿಸಿ]
  1. ಎಡ್ ಸ್ಟಫ್ಫೋರ್ಡ್, British Man, Becomes First To Walk Along Entire Amazon River
  2. The ME Association is one of ಸ್ಟಫ್ಫೋರ್ಡ್ 's charities
  3. "Water Way To Go" in The Young Times [೧] Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ..
  4. "Up the River - but with a paddle" in Geographical Magazine [೨] Archived 2009-05-25 ವೇಬ್ಯಾಕ್ ಮೆಷಿನ್ ನಲ್ಲಿ..
  5. "Ed´s Adventure Blog for Kids". Archived from the original on 2009-08-06. Retrieved 2010-08-09.


ಬಾಹ್ಯ ಕೊಂಡಿಗಳು

[ಬದಲಾಯಿಸಿ]