ಎರಡನೇ ರುದ್ರಸೇನ | |
---|---|
ಆಳ್ವಿಕೆ | c. 355 – c. 380 CE |
ಪೂರ್ವಾಧಿಕಾರಿ | ಮೊದಲನೇ ಪೃಥಿವಿಶೇಣ |
ಉತ್ತರಾಧಿಕಾರಿ | ಪ್ರಭಾವತಿಗುಪ್ತ (ರಾಜಮಾತೆ) / ದಿವಾಕರಸೇನ |
ಗಂಡ/ಹೆಂಡತಿ | ಪ್ರಭಾವತಿಗುಪ್ತ |
ಸಂತಾನ | |
ದಿವಾಕರಸೇನ, ದಾಮೋದರಸೇನ, ಪ್ರವರಸೇನ | |
ಮನೆತನ | ವಾಕಾಟಕ ರಾಜವಂಶ |
ಎರಡನೇ ರುದ್ರಸೇನನು (ಆಳ್ವಿಕೆ ಸು. ಕ್ರಿ.ಶ. ೩೮೦ - ೩೮೫) ವಾಕಾಟಕ ರಾಜವಂಶದ ಪ್ರವರಪುರ-ನಂದೀವರ್ಧನ ಶಾಖೆಯ ಒಬ್ಬ ರಾಜನಾಗಿದ್ದನು. ಇವನ ಆಳ್ವಿಕೆ ಕಾಲ ಚಿಕ್ಕದಾಗಿದ್ದರೂ, ಇವನು ಗಮನೀಯವಾಗಿ ಗುಪ್ತ ಸಾಮ್ರಾಟ ಎರಡನೇ ಚಂದ್ರಗುಪ್ತನ ಮಗಳಾದ ಪ್ರಭಾವತಿಗುಪ್ತಳನ್ನು ವಿವಾಹವಾದನು. ಇವನ ಮುಂಚಿತ ಸಾವು ಪ್ರಭಾವತಿಗುಪ್ತಳು ವಿಸ್ತೃತ ಅವಧಿವರೆಗೆ ರಾಜಮಾತೆಯಾಗಿ ಆಳುವುದಕ್ಕೆ ಕಾರಣವಾಯಿತು ಏಕೆಂದರೆ ಇವನ ಪುತ್ರರಾದ ದಿವಾಕರಸೇನ, ದಾಮೋದರಸೇನ ಮತ್ತು ಪ್ರವರಸೇನರು ಅಪ್ರಾಪ್ತ ವಯಸ್ಸಿನವರಾಗಿದ್ದರು.[೧]