ಎರ್ನಾಕುಳಂ
എറണാകുളം Kochi | |
---|---|
ನಗರ | |
ದೇಶ | ![]() |
ರಾಜ್ಯ | ಕೇರಳ |
ಜಿಲ್ಲೆ | ಎರ್ನಾಕುಲಂ ಜಿಲ್ಲೆ |
Government | |
• Body | Corporation of Cochin |
Area | |
• Total | ೩,೦೩೨ km೨ (೧,೧೭೧ sq mi) |
Elevation | ೪ m (೧೩ ft) |
Languages | |
• Official | Malayalam, English |
Time zone | UTC+5:30 (IST) |
Telephone code | 0484 |
Vehicle registration | KL-07 |
Lok Sabha constituency | Ernakulam |
Civic agency | Corporation |
Website | www |
ಎರ್ನಾಕುಳಂ: ಕೇರಳ ರಾಜ್ಯದ ಒಂದು ಪಟ್ಟಣ. ಅದೇ ಹೆಸರಿನ ಜಿಲ್ಲೆಯ ಕೇಂದ್ರ.
ಕೊಚ್ಚಿ (ಕೊಚೀನ್) ಬಂದರಿಗೆ ಈಶಾನ್ಯದಲ್ಲಿ 3 ಕಿಮೀ ದೂರದಲ್ಲಿ ಸಮುದ್ರದ ಹಿನ್ನೀರಿನ (ಬ್ಯಾಕ್ ವಾಟರ್) ಮಧ್ಯದಲ್ಲಿದೆ.
ಜನಸಂಖ್ಯೆ 5 ಲಕ್ಷ ಕೊಚ್ಚಿ ಮತ್ತು ತಿರುವಾಂಕೂರ್ ಸಂಸ್ಥಾನಗಳು ಸೇರಿ ಒಂದು ರಾಜ್ಯವಾಗುವವರೆಗೂ ಕೊಚ್ಚಿಯ ರಾಜಧಾನಿಯಾಗಿದ್ದು ಅನಂತರ ಉಚ್ಚನ್ಯಾಯಾಲಯದ ಕೇಂದ್ರವಾಯಿತು. ಇಲ್ಲಿ ಕೇರಳ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಐದು ಕಾಲೇಜುಗಳಿವೆ.
ಸಾಬೂನು, ಎಣ್ಣೆ, ಗ್ಲಿಸರಿನ್, ರೇಷ್ಮೆ ಮುಂತಾದ ಕೈಗಾರಿಕೆಗಳು ಇಲ್ಲಿವೆ. ಮೀನುಗಾರಿಕೆ ಹಾಗೂ ತೆಂಗಿನ ಬೇಸಾಯ ಜನರ ಎರಡು ಪ್ರಮುಖ ಕಸಬುಗಳು. ಇಲ್ಲೊಂದು ಸರ್ಕಾರಿ ಮುದ್ರಣಾಲಯವೂ ಇದೆ.