ಎಲ್ಫಿನ್ ಸ್ಟನ್ ಕಾಲೇಜ್,[೧] ಮುಂಬಯಿ ನ ಅತಿ ಪುರಾತನ ಕಾಲೇಜ್ ಗಳಲ್ಲಿ, ಪ್ರಮುಖವಾದದ್ದು. ಬಾಂಬೆ ವಿಶ್ವವಿದ್ಯಾಲಯದಡಿಯಲ್ಲಿ, ೧೮೨೪ ರಲ್ಲಿ, ಸ್ಥಾಪನೆಯಾಯಿತು, ಹಾಗೂ ೧೮೩೫ ರಲ್ಲಿ, ಅಸ್ತಿತ್ವಕ್ಕೆ ಬಂತು. ಸನ್ ೧೮೬೦,ರಲ್ಲಿ, 'ಯೂನಿವರ್ಸಿಟಿ ಆಫ್ ಬಾಂಬೆ,' ಯಿಂದ ಮಾನ್ಯತೆಯನ್ನು ಪಡೆಯಿತು. ಸನ್ ೧೮೧೯ ರಿಂದ ೧೮೨೭, ರವರೆಗೆ ಮುಂಬಯಿ ನ ಗವರ್ನರ್ ಆಗಿದ್ದ, 'ಮೌಂಟ್ ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್,' ರವರ ಹೆಸರನ್ನು ಈ ಪ್ರತಿಶ್ಠಿತ ಸಂಸ್ಥೆಗೆ ಇಡಲಾಗಿದೆ. 'ಎಲ್ಫಿನ್ ಸ್ಟನ್ ಕಾಲೇಜ್', ದಕ್ಷಿಣಮುಂಬಯಿ ನ, ಕಾಲಾಘೋಡಾ, ಜಿಲ್ಲೆಯಲ್ಲಿದೆ. ಈ ಕಾಲೇಜಿನಲ್ಲಿ ವಿದ್ಯಾಭ್ಯಾಸಮಾಡಿದ ಮೇಧಾವಿಗಳು ಹಾಗೂ ಪ್ರಸಿದ್ಧ ಮಹನೀಯರುಗಳು, ಹಲವಾರು ಜನರಿದ್ದಾರೆ. ಅವರುಗಳಲ್ಲಿ, ಶ್ರೇಷ್ಟ ಉದ್ಯಮಿಗಳು, ಸ್ವಾತಂತ್ರ್ಯ ಸಮರದಲ್ಲಿ ಹೋರಾಡಿದವರು, ಶ್ರೇಷ್ಟ ವಿಜ್ಞಾನಿಗಳು, ಶ್ರೇಷ್ಟ ರಾಷ್ಟ್ರನಾಯಕರು, ಶ್ರೇಷ್ಟ ಆಟಗಾರರು, ಶ್ರೇಷ್ಟ ನಟರು, ಶ್ರೇಷ್ಟ ನಾಟಕಕಾರರು, ಹಾಗೂ ಶ್ರೇಷ್ಟ ಸಾಮಾಜಿಕ ಕಾರ್ಯಕರ್ತರುಗಳಿದ್ದಾರೆ. ಅವರಲ್ಲಿ,
ದಾದಾ ಭಾಯಿ ನವರೋಜಿ - Parsi intellectual, educator, cotton trader, and an early Indian political leader, being the first Asian to sit in the British House of Commons.
ಡಾ.ಬಿ.ಆರ್.ಅಂಬೇಡ್ಕರ್- An Indian jurist, scholar, Bahujan political leader, a Buddhist revivalist, and the chief architect of the Indian Constitution.
ಕಿಶೋರಿ ಅಮೋನ್ಕರ್ - ಸುಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕಾರರು.
ಭುಲಾಭಾಯಿ ದೇಸಾಯಿ - An acclaimed lawyer involved in the Indian independence movement.
ಸಿ.ಡಿ.ದೇಶ್ಮುಖ್ - ಅರ್ಥ ಶಾಸ್ತ್ರಜ್~ಜರು, ಹಾಗೂ ಭಾರತದ ಮಾಜಿ ಅರ್ಥ ಮಂತ್ರಿಗಳು.
ಪಿ.ಎಲ್ ದೇಶ್ಪಾಂಡೆ - ಅತ್ಯುತ್ತಮ ಮರಾಠಿ ಬರಹಗಾರರು. ಅಂಕಣಜಕಾರರು, ನಾಟಕಕಾರರು, ಪ್ರಭಾವೀ ಅಭಿನಯಕಾರರು, ಸಂಗೀತ, ಹಾಗೂ ನಾಟಕಗಳ ನಿರ್ದೇಶಕರು,
ಸಂಜಯ್ ದತ್ -ಬಾಲಿವುಡ್ ವಲಯದಲ್ಲಿ, 'ರಾಷ್ಟ್ರೀಯ ಪ್ರಶಸ್ತಿ ವಿಜೇತ'
ವೀರಾಚಂದ್ ಗಾಂಧಿ -೧೮೯೩ ರಲ್ಲಿ 'ಅಮೆರಿಕ ಸಂಯುಕ್ತ ಸಂಸ್ಥಾನದ ಚಿಕಾಗೊನಗರ'ದಲ್ಲಿ ಆಯೋಜಿಸಲಾಗಿದ್ದ, 'ಪ್ರಥಮ ವಿಶ್ವ ಮತ ಕಾಂಗ್ರೆಸ್ ಸಮ್ಮೇಳ'ನದಲ್ಲಿ 'ಜೈನಮತ'ವನ್ನು ಪ್ರತಿನಿಧಿಸಿದ್ದರು.
ಗೋಪಾಲ್ ಕೃಷ್ಣ ಗೋಖಲೆ - ಭಾರತದ ಸ್ವತಂತ್ರ್ಯ ಸಂಗ್ರಾಮದ ಹೋರಾಟದ ರುವಾರಿಗಳಲ್ಲೊಬ್ಬರು. ಸಮಾಜ ಸುಧಾಕರರು.
ಮುಖೇಶ್ ಖನ್ನಾ -'ಟೆಲಿವಿಶನ್ ಅಭಿನಯಕಾರ. 'ಮಹಾಭಾರತ ಟೆಲಿವಿಶನ್ ಧಾರಾವಾಹಿ'ಯಲ್ಲಿ 'ಭೀಷ್ಮ ಪಿತಾಮಹ'ನ ಪಾತ್ರವನ್ನು ಮಾಡಿದಾತ.
ಫಿರೋಜ್ ಶಾ ಮೆಹ್ತಾ - A political leader, activist, and leading lawyer, who was knighted by the British Government for his service to the law.