ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಎಲ್ಲಿಂದಲೋ ಬಂದವರು (ಚಲನಚಿತ್ರ) | |
---|---|
ಎಲ್ಲಿಂದಲೋ ಬಂದವರು | |
ನಿರ್ದೇಶನ | ಪಿ.ಲಂಕೇಶ್ |
ನಿರ್ಮಾಪಕ | ನವಶಕ್ತಿ |
ಚಿತ್ರಕಥೆ | ಪಿ.ಲಂಕೇಶ್ |
ಸಂಭಾಷಣೆ | ಪಿ.ಲಂಕೇಶ್ |
ಪಾತ್ರವರ್ಗ | ಲೋಕೇಶ್ ಮೀನ ವಿಮಲನಾಯ್ಡು, ಸುರೇಶ್ ಹೆಬ್ಳೀಕರ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎಸ್.ಆರ್.ಭಟ್ |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ನವಶಕ್ತಿ ಫಿಲಂಸ್ |
ಸಾಹಿತ್ಯ | ಪಿ.ಲಂಕೇಶ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಎಲ್ಲಿಂದಲೋ ಬಂದವರು ೧೯೮೦ ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಪಿ. ಲಂಕೇಶರಿಂದ ನಿರ್ದೇಶನ ಹಾಗೂ ಎಮ್. ವಿ. ಚಂದ್ರೇಗೌಡರಿಂದ ನಿರ್ಮಾಣಗೊಂಡಿದೆ. ವಿಮಲಾ ನಾಯ್ಡು, ಸುರೇಶ್ ಹೆಬ್ಳಿಕರ್, ಲೋಕೇಶ್ ಹಾಗೂ ಮೀನಾ ಕುಟ್ಟಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ ವಿಜಯ ಭಾಸ್ಕರರ ಸಂಗೀತವಿದೆ.
ಚಿತ್ರಕ್ಕಾಗಿ ವಿಜಯ ಭಾಸ್ಕರರವರು ಸಂಗೀತ ಸಂಯೋಜಿಸಿದ್ದಾರೆ.
ಕ್ರ. ಸಂ. | ಹಾಡು | ಹಾಡಿದವರು | ಸಾಹಿತ್ಯ | ಅವಧಿ (ನಿ. ಕ್ಷ.) |
---|---|---|---|---|
೧ | ಎಲ್ಲಿದ್ದೇ ಇಲ್ಲೀತನಕ | ಎಸ್. ಪಿ. ಬಾಲಸುಬ್ರಹ್ಮಣ್ಯಮ್ | ಪಿ. ಲಂಕೇಶ್ | ೦೨:೪೭ |
೨ | ಕೆಂಪಾದವೋ ಎಲ್ಲಾ ಕೆಂಪಾದವೋ | ಎಸ್. ಪಿ. ಬಾಲಸುಬ್ರಹ್ಮಣ್ಯಮ್ | ಪಿ. ಲಂಕೇಶ್ | ೦೧:೩೫ |
೩ | ಕರಿಯೌನ ಗುಡೀತಾವ | ಎಸ್. ಪಿ. ಬಾಲಸುಬ್ರಹ್ಮಣ್ಯಮ್ |