ಐಸಿಸಿ ಚಾಂಪಿಯನ್ಸ್ ಟ್ರೋಫಿ

ಐಸಿಸಿ ಚಾಂಪಿಯನ್ಸ್ ಟ್ರೋಫಿ
ಚಿತ್ರ:ICC Champions Trophy cricket logo.png
Tournament logo
ನಿರ್ವಾಹಣೆಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ಫಾರ್ಮ್ಯಾಟ್ಅಂತಾರಾಷ್ಟ್ರೀಯ ಏಕದಿನ ಪಂದ್ಯ
ಮೊದಲ ಪಂದ್ಯಾವಳಿ1998
ಕೊನೆಯ ಪಂದ್ಯಾವಳಿ2013
ಮುಂದಿನ ಪಂದ್ಯಾವಳಿ2017
ಟೂರ್ನಮೆಂಟ್ ರೂಪRound-robin and knockout
ತಂಡಗಳ ಸಂಖ್ಯೆ8
ಪ್ರಸ್ತುತ ಚಾಂಪಿಯನ್ ಭಾರತ (2nd title)
ಅತ್ಯಂತ ಯಶಸ್ವಿ ಆಸ್ಟ್ರೇಲಿಯಾ
 ಭಾರತ
(2 titles each)
ಹೆಚ್ಚಿನ ರನ್ಗಳುವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayle (791)
ಹೆಚ್ಚಿನ ವಿಕೆಟ್‌ಗಳುನ್ಯೂ ಜೀಲ್ಯಾಂಡ್ Kyle Mills (28)
ವೆಬ್ಸೈಟ್Official Website
೨೦೦೬ರ ಚಾಂಪಿಯನ್ಸ್ ಟ್ರೋಫಿಯ ಲಾಂಛನ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ನಡೆಸುವ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಪಂದ್ಯಗಳ ಪಂದ್ಯಾವಳಿ. ಇದು ಐಸಿಸಿ ಕ್ರಿಕೆಟ್‌ ವಿಶ್ವ ಕಪ್‌ನ ನಂತರ ಒಂದು-ದಿನದ ಕ್ರಿಕೆಟ್ ಆಟದಲ್ಲಿ ಎರಡನೇ ಅತಿ ಮುಖ್ಯ ಸ್ಪರ್ಧೆ. ಐಸಿಸಿ ನಾಕೌಟ್ ಎಂಬ ಹೆಸರಿನಿಂದ ೧೯೯೮ರಲ್ಲಿ ಆರಂಭವಾದ ಈ ಸ್ಪರ್ಧೆಯನ್ನು ೨೦೦೨ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯೆಂದು ಮರುನಾಮಕರಿಸಲಾಯಿತು. ಇದು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.

ಪಂದ್ಯಾವಳಿಗಳು

[ಬದಲಾಯಿಸಿ]
ವರ್ಷ ನಡೆದದ್ದು ಗೆದ್ದವರು ೨ನೇ ಸ್ಥಾನ Format Final Venue Crowd
1998 ಬಾಂಗ್ಲಾದೇಶ ಬಾಂಗ್ಲಾದೇಶ ದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕ ಚಿತ್ರ:West Indies Cricket Board Flag.svg ವೆಸ್ಟ್ ಇಂಡೀಸ್ Knockout Bangabandhu National Stadium TBA
2000 ಕೀನ್ಯಾ ನ್ಯೂ ಜೀಲ್ಯಾಂಡ್ ಭಾರತ Knockout Nairobi Gymkhana Club TBA
2002 ಶ್ರೀಲಂಕಾ ಭಾರತ / ಶ್ರೀಲಂಕಾ* Round robin R. Premadasa Stadium TBA
2004 ಇಂಗ್ಲೆಂಡ್ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಇಂಗ್ಲೆಂಡ್ Round robin The Oval TBA
2006 ಭಾರತ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Round robin Brabourne Stadium TBA
2008 ಪಾಕಿಸ್ತಾನ TBD TBD Round robin Gaddafi Stadium TBA
2010  ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ TBD TBD TBD TBC TBA

.

Note
*Final washed out due to floods

ದಾಖಲೆಗಳು

[ಬದಲಾಯಿಸಿ]
National team Final appearances Winners Runners-up Years won Years runners-up
 ಭಾರತ 3 2* 1 2002, 2013 2000
 ಆಸ್ಟ್ರೇಲಿಯಾ 2 2 0 2006, 2009
 ವೆಸ್ಟ್ ಇಂಡೀಸ್ 3 1 2 2004 1998, 2006
 ನ್ಯೂ ಜೀಲ್ಯಾಂಡ್ 2 1 1 2000 2009
 ಶ್ರೀಲಂಕಾ 1 1* 0 2002
 ದಕ್ಷಿಣ ಆಫ್ರಿಕಾ 1 1 0 1998
 ಇಂಗ್ಲೆಂಡ್ 2 0 2 2004, 2013

* Joint Champions in 2002


Most consecutive win = India & West Indies win 6 matches

Leading wicket takers[]
Player Matches Wickets Runs Average
ನ್ಯೂ ಜೀಲ್ಯಾಂಡ್ Kyle Mills 15 28 483 17.25
ಶ್ರೀಲಂಕಾ Muttiah Muralitharan 17 24 484 20.17
ಶ್ರೀಲಂಕಾ Lasith Malinga 13 22 587 26.68
ಆಸ್ಟ್ರೇಲಿಯಾ Brett Lee 16 22 591 26.86
ಆಸ್ಟ್ರೇಲಿಯಾ Glenn McGrath 12 21 412 19.61
Best bowling figures in an innings[]
Player Opponents Overs Maidens Wickets Runs Year
ಶ್ರೀಲಂಕಾ Farveez Maharoof  ವೆಸ್ಟ್ ಇಂಡೀಸ್ 9.0 2 6 14 2006
ಪಾಕಿಸ್ತಾನ Shahid Afridi  ಕೀನ್ಯಾ 6.0 1 5 11 2004
ದಕ್ಷಿಣ ಆಫ್ರಿಕಾ Makhaya Ntini  ಪಾಕಿಸ್ತಾನ 6.0 2 5 21 2006
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Mervyn Dillon  ಬಾಂಗ್ಲಾದೇಶ 10.0 4 5 29 2004
ದಕ್ಷಿಣ ಆಫ್ರಿಕಾ Jacques Kallis  ವೆಸ್ಟ್ ಇಂಡೀಸ್ 7.3 0 5 30 1998
Highest run scorers[]
Player Matches Innings Not out Runs Highest Score Average
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayle 17 17 2 791 133* 52.73
ಶ್ರೀಲಂಕಾ Mahela Jayawardene 22 21 3 742 84* 41.22
ಶ್ರೀಲಂಕಾ Kumar Sangakkara 22 21 3 683 134* 37.94
ಭಾರತ Sourav Ganguly 13 11 2 665 141* 73.88
ದಕ್ಷಿಣ ಆಫ್ರಿಕಾ Jacques Kallis 17 17 3 653 113* 46.64

* signifies not out

Highest individual score[]
Player Opposition Score
ನ್ಯೂ ಜೀಲ್ಯಾಂಡ್ Nathan Astle  ಅಮೇರಿಕ ಸಂಯುಕ್ತ ಸಂಸ್ಥಾನ 145*
ಜಿಂಬಾಬ್ವೆ Andy Flower  ಭಾರತ 145
ಭಾರತ Sourav Ganguly  ದಕ್ಷಿಣ ಆಫ್ರಿಕಾ 141*
ಭಾರತ Sachin Tendulkar  ಆಸ್ಟ್ರೇಲಿಯಾ 141
ದಕ್ಷಿಣ ಆಫ್ರಿಕಾ Graeme Smith  ಇಂಗ್ಲೆಂಡ್ 141

* signifies not out

Year Player of the final Player of the tournament Most runs Most wickets
1998 ದಕ್ಷಿಣ ಆಫ್ರಿಕಾ Jacques Kallis ದಕ್ಷಿಣ ಆಫ್ರಿಕಾ Jacques Kallis ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Philo Wallace (221) ದಕ್ಷಿಣ ಆಫ್ರಿಕಾ Jacques Kallis (8)
2000 ನ್ಯೂ ಜೀಲ್ಯಾಂಡ್ Chris Cairns not awarded ಭಾರತ Sourav Ganguly (348) ಭಾರತ Venkatesh Prasad (8)
2002 not awarded not awarded ಭಾರತ Virender Sehwag (271) ಶ್ರೀಲಂಕಾ Muttiah Muralitharan (10)
2004 ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Ian Bradshaw ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Ramnaresh Sarwan ಇಂಗ್ಲೆಂಡ್ Marcus Trescothick (261) ಇಂಗ್ಲೆಂಡ್ Andrew Flintoff (9)
2006 ಆಸ್ಟ್ರೇಲಿಯಾ Shane Watson ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayle ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayle (474) ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Jerome Taylor (13)
2009 ಆಸ್ಟ್ರೇಲಿಯಾ Shane Watson ಆಸ್ಟ್ರೇಲಿಯಾ Ricky Ponting ಆಸ್ಟ್ರೇಲಿಯಾ Ricky Ponting (288) ದಕ್ಷಿಣ ಆಫ್ರಿಕಾ Wayne Parnell (11)
2013 ಭಾರತ Ravindra Jadeja ಭಾರತ Shikhar Dhawan ಭಾರತ Shikhar Dhawan (363) ಭಾರತ Ravindra Jadeja (12)
2017

ಉಲ್ಲೇಖಗಳು

[ಬದಲಾಯಿಸಿ]
  1. "ICC Champions Trophy (ICC KnockOut) / Records / Most wickets". ESPNcricinfo. Retrieved 30 June 2013.
  2. "ICC Champions Trophy (ICC KnockOut) / Records / Best bowling figures in an innings". ESPNcricinfo. Retrieved 30 June 2013.
  3. "ICC Champions Trophy (ICC KnockOut) / Records / Most runs". ESPNcricinfo. Retrieved 30 June 2013.
  4. "ICC Champions Trophy (ICC KnockOut) / High scores". ESPNcricinfo. Retrieved 21 April 2014.