ಒಂದೇ ಗುರಿ (ಚಲನಚಿತ್ರ) | |
---|---|
ಒಂದೇ ಗುರಿ | |
ನಿರ್ದೇಶನ | ಭಾರ್ಗವ |
ನಿರ್ಮಾಪಕ | ಎಂ.ಪಿ.ಶಂಕರ್ |
ಕಥೆ | ಚಿ. ಉದಯಶಂಕರ್ |
ಪಾತ್ರವರ್ಗ | ವಿಷ್ಣುವರ್ಧನ್ ಮಾಧವಿ ರಾಮಕೃಷ್ಣ, ಸಾಧನ, ದಿನೇಶ್,ಎಂ.ಪಿ.ಶಂಕರ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ಬಿಡುಗಡೆಯಾಗಿದ್ದು | ೧೯೮೩ |
ಚಿತ್ರ ನಿರ್ಮಾಣ ಸಂಸ್ಥೆ | ಭರಣಿ ಫಿಲಂಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಒಂದೇ ಗುರಿ, ಭಾರ್ಗವ ನಿರ್ದೇಶನ ಮತ್ತು ಎಂ.ಪಿ.ಶಂಕರ್ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್,ಎಂ.ಪಿ.ಶಂಕರ್ ಮತ್ತು ಮಾಧವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]