ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
== ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ == | |
---|---|
ನಿರ್ದೇಶನ | ಶ್ರಿನಿವಾಸ ರಾಜು |
ನಿರ್ಮಾಪಕ | ನಾರಾಯಣ ಬಾಬು |
ಲೇಖಕ | ಶ್ರಿನಿವಾಸ ರಾಜು |
ಪಾತ್ರವರ್ಗ | ಕೋಮಲ್ ಕುಮಾರ್ [[ಪೂಜಾ ಗಾಂಧಿ]] [[ ಪ್ರಿಯಾಮಣಿ]] |
ಸಂಗೀತ | ಅರ್ಜುನ್ ಜನ್ಯ |
ಛಾಯಾಗ್ರಹಣ | ಶ್ಯಾಮ್ ಪ್ರಸಾದ್ |
ಸಂಕಲನ | ರವಿ |
ಸ್ಟುಡಿಯೋ | ಆ್ಯಪಲ್ ಬ್ಲಾಸಮ್ ಕ್ರಿಯೇಷನ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 138 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ ಶ್ರೀನಿವಾಸ ರಾಜು ನಿರ್ದೇಶನದ 2016 ರಲ್ಲಿ ಬಿಡುಗಡೆಯಾದ ಭಾರತದ ಕನ್ನಡ ಭಾಷೆಯ ಹಾಸ್ಯಮಯ ಚಿತ್ರ,ಈ ಚಿತ್ರವು 2014ರ ತೆಲುಗು ಚಿತ್ರ ಗೀತಾಂಜಲಿಯ ರಿಮೇಕ್. ಚಿತ್ರದಲ್ಲಿ ನಾಯಕನಾಗಿ ಕೋಮಲ್ ಕುಮಾರ್ ಮತ್ತು ನಾಯಕಿಯಾಗಿ ಬಹುಭಾಷಾ ತಾರೆ ಪ್ರಿಯಾಮಣಿ ನಟಿಸಿದ್ದಾರೆ.ಪೂಜಾ ಗಾಂಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಧ್ವನಿಮುದ್ರಿಕೆಯನ್ನು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |