ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
Kapil Sibal | |
---|---|
ಉತ್ತರ ಪ್ರದೇಶದ ರಾಜ್ಯಸಭೆಯ ಸಂಸದ [೧]
| |
ಹಾಲಿ | |
ಅಧಿಕಾರ ಸ್ವೀಕಾರ 5 July 2016 | |
ಪೂರ್ವಾಧಿಕಾರಿ | ಸತೀಶ್ ಶರ್ಮಾ, INC |
ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ
| |
ಅಧಿಕಾರ ಅವಧಿ 19 January 2011 – 26 May 2014 | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಗ್ |
ಪೂರ್ವಾಧಿಕಾರಿ | A. ರಾಜಾ |
ಉತ್ತರಾಧಿಕಾರಿ | Ravi Shankar Prasad |
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ
| |
ಅಧಿಕಾರ ಅವಧಿ 31 May 2009 – 28 October 2012 | |
ಪ್ರಧಾನ ಮಂತ್ರಿ | Manmohan Singh |
ಪೂರ್ವಾಧಿಕಾರಿ | ಅರ್ಜುನ್ ಸಿಂಗ್ |
ಉತ್ತರಾಧಿಕಾರಿ | ಪಲ್ಲಂ ರಾಜು |
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
| |
ಅಧಿಕಾರ ಅವಧಿ 22 May 2004 – 31 May 2009 | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಗ್ |
ಪೂರ್ವಾಧಿಕಾರಿ | ವಿಜಯ್ ಗೋಯೆಲ್ |
ಉತ್ತರಾಧಿಕಾರಿ | ಪವನ್ ಕುಮಾರ್ ಬನ್ಸಾಲ್ |
ಭೂ ವಿಜ್ಞಾನ ಮಂತ್ರಿ
| |
ಅಧಿಕಾರ ಅವಧಿ 22 May 2004 – 31 May 2009 | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಗ್ |
ಪೂರ್ವಾಧಿಕಾರಿ | ವಿಜಯ್ ಗೋಯೆಲ್ |
ಉತ್ತರಾಧಿಕಾರಿ | ಪವನ್ ಕುಮಾರ್ ಬನ್ಸಾಲ್ |
Member of Parliament
| |
ಅಧಿಕಾರ ಅವಧಿ 10 May 2004 – 16 May 2014 | |
ಪೂರ್ವಾಧಿಕಾರಿ | ವಿಜಯ್ ಗೋಯೆಲ್ |
ಉತ್ತರಾಧಿಕಾರಿ | ಹರ್ಷ ವರ್ಧನ್ |
ಮತಕ್ಷೇತ್ರ | ಚಂದನಿ ಚೌಕ್, ದೆಹಲಿ |
ಕಾನೂನು ಮತ್ತು ನ್ಯಾಯ ಸಚಿವ
| |
ಅಧಿಕಾರ ಅವಧಿ 11 May 2013 – 26 May 2014 | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಗ್ |
ಪೂರ್ವಾಧಿಕಾರಿ | Ashwani Kumar |
ಉತ್ತರಾಧಿಕಾರಿ | ರವಿ ಶಂಕರ್ ಪ್ರಸಾದ್ |
ವೈಯಕ್ತಿಕ ಮಾಹಿತಿ | |
ಜನನ | ಜಲಂಧರ್, ಪೂರ್ವ ಪಂಜಾಬ್, ಭಾರತ | ೮ ಆಗಸ್ಟ್ ೧೯೪೮
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ನಿನಾ ಸಿಬಲ್ (1973–2000) ಪ್ರಮಿಲಾ ಸಿಬಲ್ |
ಮಕ್ಕಳು | 2 sons |
ಅಭ್ಯಸಿಸಿದ ವಿದ್ಯಾಪೀಠ | ಸೇಂಟ್ ಜಾನ್ಸ್ ಹೈಸ್ಕೂಲ್, ಚಂಡೀಗಢ ದೆಹಲಿ ವಿಶ್ವವಿದ್ಯಾಲಯ ಹಾರ್ವರ್ಡ್ ವಿಶ್ವವಿದ್ಯಾಲಯ |
ಉದ್ಯೋಗ | ವಕೀಲ |
ಧರ್ಮ | ಹಿಂದೂ |
ಸಹಿ | |
ಜಾಲತಾಣ | Official website |
ಕಪಿಲ್ ಸಿಬಲ್ (ಪಂಜಾಬಿ:ਕਪਿਲ ਸਿਬਲ, ಹಿಂದಿ:कपिल सिब्बल; ಹುಟ್ಟಿದ್ದು: ೦೮-೦೮-೧೯೪೮) ಭಾರತ ದೇಶದ ಒಬ್ಬ ರಾಜಕಾರಣಿ . ಇವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ . ಇವರು ಭಾರತದ ಕೇಂದ್ರ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಂಪುಟ ದರ್ಜೆ ಸಚಿವರಾಗಿದ್ದರು. ಇವರು ಪ್ರಥಮ ಯು.ಪಿ.ಎ ಮೈತ್ರಿ ಕೂಟ ರಚಿಸೆದ ಕೇಂದ್ರ ಸರ್ಕಾರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ .ಸಿಬಲ್ ಮೊದಲ ಜುಲೈ ೧೯೯೮ ರಲ್ಲಿ , ಭಾರತೀಯ ಪಾರ್ಲಿಮೆಂಟ್, ರಾಜ್ಯಸಭೆಯ ಮೇಲ್ಮನೆಯ ಸದಸ್ಯರಾಗಿ, ಬಿಹಾರ ರಾಜ್ಯದಿಂದ ಅವರ ಹೆಸರು ನಿರ್ದೇಶನಗೊಂಡಿತು . ಮೂರು ಸಂದರ್ಭಗಳಲ್ಲಿ ( ೧೯೯೫-೯೬ , ೧೯೯೭-೯೮ ಮತ್ತು ೨೦೦೧-೦೨ ) ಮತ್ತು ಸುಪ್ರೀಂ ಕೋರ್ಟ್ ಅಸೋಸಿಯೇಶನ್‍ನ ಅಧ್ಯಕ್ಷ - ಅವರು ಹೆಚ್ಚುವರಿ ಭಾರತೀಯ ಸಾಲಿಸಿಟರ್ ಜನರಲ್ ಆಗಿ ( ಡಿಸೆಂಬರ್ ೧೯೯೦ - ಡಿಸೆಂಬರ್ ೧೯೮೯ ) ಕಾರ್ಯನಿರ್ವಹಿಸಿದರು.