ಕಲ್ಲು ಸಬ್ಬಸಿಗೆ | |
---|---|
![]() | |
Oldenlandia corymbosa | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Oldenlandia |
Type species | |
Oldenlandia corymbosa Linnaeus
| |
Species | |
Many, see text |
ಕಲ್ಲು ಸಬ್ಬಸಿಗೆ ನೆಲದ ಮೇಲೆ ಹರಡಿಕೊಂಡು ಬೆಳೆಯುವ ಒಂದು ಸಸ್ಯ.
ರೂಬಿಯೇಸಿ ಕುಟುಂಬಕ್ಕೆ ಸೇರಿದೆ. ಓಲ್ಡನ್‍ಲ್ಯಾಂಡಿಯ ಕೊರಿಂಬೊಸ ಸಸ್ಯಶಾಸ್ತ್ರೀಯ ನಾಮ.
ಇದು ಏಕವಾರ್ಷಿಕ ಕಳೆ ಸಸ್ಯ.ಸಣ್ಣದಾಗಿ ನೆಲದ ಮೇಲೆ ಹರಡಿಕೊಂಡು ಬೆಳೆಯುತ್ತದೆ. ಹೊಲಗದ್ದೆಗಳಲ್ಲಿ, ಬಯಲುಗಳಲ್ಲಿ ಕಾಣಬರುತ್ತದೆ.ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
ಮುಖ್ಯ ಓಲ್ಡನ್‍ಲ್ಯಾಂಡಿಯದಲ್ಲಿ ಸುಮಾರು ೨೪೦ ಪ್ರಭೇದಗಳಿವೆ.
ಭಾರತದಲ್ಲಿ ತರಕಾರಿಯಾಗಿ ಉಪಯೋಗಿಸುತ್ತಾರೆ.
ಇದಕ್ಕೆ ಔಷಧೀಯ ಗುಣಗಳಿವೆ.ತಂಪುಕಾರಿ.