ಕಾಡು ತುಂಬೆಗಿಡ | |
---|---|
Leonotis nepetifolia. | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | L. nepetifolia
|
Binomial name | |
Leonotis nepetifolia |
ಕಾಡು ತುಂಬೆಗಿಡ ಒಂದು ಮೂಲಿಕೆ ಸಸ್ಯ.
ಲೇಬಿಯೇಟೀ ಕುಟುಂಬಕ್ಕೆ ಸೇರಿದೆ.ಲಿಯೋನೋಟಿಸ್ ನೆಪೆಟಿಫೋಲಿಯ ಎಂಬುದು ಸಸ್ಯಶಾಸ್ತ್ರೀಯ ನಾಮ.
ಸುಮಾರು ೨೦ ಅಡಿ ಬೆಳೆಯುವ ಇದರಲ್ಲಿ ಹೆಚ್ಚಾಗಿ ಬಣ್ಣದ ಸುರುಳಿ ಹೂವುಗಳು ಇರುತ್ತದೆ.ಬೀಜದಲ್ಲಿ ಪಾಮಿಟಿಕ್,ಲಿನೋಲಿಯಕ್ ಮುಂತಾದ ಮೇದಾಮ್ಲಗಳಿವೆ.ಎಲೆ ,ಪುಷ್ಪಪಾತ್ರ ಹಾಗೂ ಹೂಗಳಲ್ಲಿ ಕಹಿ ರುಚಿಯ ಎಣ್ಣೆ ಆಮ್ಲಗಳಿವೆ.
ಆಫ್ರಿಕ ಖಂಡದ ಉಷ್ಣವಲಯದಲ್ಲಿ,ದಕ್ಷಿಣ ಭಾರತದ ಮೂಲವಾಸಿ. ಲ್ಯಾಟಿನ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ಗಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ.
ಬೀಜಗಳನ್ನು ಸಾಂಕ್ರಾಮಿಕ ಮಲೇರಿಯಾ ರೋಗ ಗುಣಪಡಿಸಲು ಬಳಸುತ್ತಾರೆ.ಎಲೆಯ ಕಷಾಯವನ್ನು ಕಫ,ಗರ್ಭದ ಊತ ಮತ್ತು ಜ್ವರಶಮನವಾಗಿ ಉಪಯೋಗಿಸುತ್ತಾರೆ.[೧]