ಕಿರಣ್ ಶ್ರೀನಿವಾಸ್ | |
---|---|
ಜನನ | ಕಿರಣ್ ಶ್ರೀನಿವಾಸ್ 25 March 1985 |
ರಾಷ್ಟ್ರೀಯತೆ | ಭಾರತೀಯ |
ಶಿಕ್ಷಣ | ನಟ |
Years active | 2008-ಪ್ರಸ್ತುತ |
ಕಿರಣ್ ಶ್ರೀನಿವಾಸ್ (ಜನನ: ಮಾರ್ಚ್ 25, 1985) ಭಾರತೀಯ ಸಿನಿಮಾ ಮತ್ತು ಕಿರುತೆರೆ ನಟ. ಚಾನೆಲ್ V ಯ ಪಾಂಚ್ : 5 ರಾಂಗ್ಸ್ ಮೇಕ್ ಎ ರೈಟ್ ನಲ್ಲಿ ಡ್ರಗ್ ಅಡಿಕ್ಟ್ ಪಾತ್ರಕ್ಕೆ ಮೆಚ್ಚುಗೆ ಪಡೆದುಕೊಂಡರು ಮತ್ತು ಕಲರ್ಸ್ 24 ನಲ್ಲಿ ದೇವ್ ಪಾತ್ರ ಮಾಡಿದ್ದರು. ಬಿಂದಾಸ್ ನ ಜಿಂದಗಿ ವಿನ್ಸ್ ನಲ್ಲಿ ಡಾ. ಇಶಾನ್ ಶ್ರೀನಿವಾಸ್ ಪಾತ್ರ ಮಾಡಿದ್ದರು. ಚಾನೆಲ್ V ಇಂಡಿಯಾದ ಗೂಮ್ರಹ್, ಜಿಂಗ್ ಟಿ.ವಿಯ ಪ್ಯಾರ್ ತೂನೆ ಕ್ಯಾ ಕಿಯಾ ಮತ್ತು ಬಿಂದಾಸ್ ನ ಯೇ ಹೈ ಆಷಿಕಿಯಲ್ಲಿ ಅಭಿನಯಿಸಿದ್ದಾರೆ. [೧][೨][೩][೪][೫]
Year | Title | Role | Notes | Ref(s) |
---|---|---|---|---|
2013-14 | ಪಾಂಚ್ 5 ರಾಂಗ್ಸ್ ಮೇಕ್ ಎ ರೈಟ್
|
ರಾಯ್ ಡಿಸೋಜ |
ನಕಾರಾತ್ಮಕ ಪಾತ್ರ | |
2013 | 24 | ದೇವ್ |
ಪೋಷಕ ಪಾತ್ರ | |
2013 | ಗೂಮ್ರಹ್
|
ಪ್ರತೀಕ್ | ಪ್ರಾಸಂಗಿಕ ಪಾತ್ರ | |
2014 | ಯೇ ಹೈ ಆಷಿಕಿ
|
ನಿಖಿಲ್ ಚೌಹಾಣ್ |
ಪ್ರಾಸಂಗಿಕ ಪಾತ್ರ | |
2014 | ಪ್ಯಾರ್ ತೂನೆ ಕ್ಯಾ ಕಿಯಾ |
ಅಭಿಮನ್ಯು | ಪ್ರಾಸಂಗಿಕ ಪಾತ್ರ | |
2014 | ಪ್ಯಾರ್ ತೂನೆ ಕ್ಯಾ ಕಿಯಾ | ಲಕ್ಷ್ಯ |
ಪ್ರಾಸಂಗಿಕ ಪಾತ್ರ | |
2015 | ಜಿಂದಗಿ ವಿನ್ಸ್
|
ಡಾ. ಇಷಾನ್ ಶ್ರೀನಿವಾಸ್ |
ಮುಖ್ಯ ಪಾತ್ರ | |
2016 | ಜಮಾಯ್ ರಾಜ
|
ಡಾ. ಅಮೋಲ್ ಮೆಹ್ರಾ/ಸಾವ್ನಿ | ಕ್ಯಾಮಿಯೊ | |
2016 | ದಹ್ಲೀಜ್ | ಜೀವನ್ | ಪೋಷಕ ಪಾತ್ರ | |
2016 | ಬೇಯ್ಹದ್ | ಡಾ. ಜೀತೇಂದ್ರ ಕುಮಾರ್ ಶ್ರೀವಾತ್ಸವ | ಕ್ಯಾಮಿಯೊ |
{{cite web}}
: Unknown parameter |dead-url=
ignored (help)