ಕುಂಕುಮ್ ಮೊಹಂತಿ | |
---|---|
ಜನನ | ಕಟಕ್ ಜಿಲ್ಲೆ, ಒರಿಸ್ಸಾ ಪ್ರಾಂತ್ಯ,
ಬ್ರಿಟಿಷ್ ಇಂಡಿಯಾ | 10 September 1946
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಪದವೀಧರ, ಪೋಲ್. ಎಸ್ ಸಿ |
Alma mater | ಉತ್ಕಲ್ ವಿಶ್ವವಿದ್ಯಾಲಯ |
ಶಿಕ್ಷಣ | ನಿರ್ವಾಹಕ |
ಮಕ್ಕಳು | ೨ |
ಗೌರವ | ಪದ್ಮಶ್ರೀ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ |
ಜಾಲತಾಣ | www |
ಕುಂಕುಮ್ ಮೊಹಂತಿ (ಜನನ ೧೦ ಸೆಪ್ಟೆಂಬರ್ ೧೯೪೬) ಒಬ್ಬ ಒಡಿಸ್ಸಿ ನೃತ್ಯಗಾರ್ತಿ.
ಮೊಹಂತಿ ಅವರು ಹುಟ್ಟಿದ್ದು ಕಟಕ್‌ನಲ್ಲಿ. [೧] ಅವರು ಕಲಾ ವಿಕಾಶ್ ಕೇಂದ್ರದಲ್ಲಿ ಗುರು ಕೇಳುಚರಣ್ ಮಹಾಪಾತ್ರರಿಂದ ತರಬೇತಿ ಪಡೆದರು. [೨] ಅವರು ತಮ್ಮ ಅಭಿನಯಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. [೩] ಅವರು ಒಡಿಶಾ ಸರ್ಕಾರದ ವಿಶೇಷ ಕಾರ್ಯದರ್ಶಿ (ಸಂಸ್ಕೃತಿ) ಆಗಿ ಕೆಲಸ ಮಾಡಿದ್ದಾರೆ. [೪] ೨೦೦೪ ರಲ್ಲಿ ಅವರ ನಿವೃತ್ತಿಯ ನಂತರ, ಅವರು ತಮ್ಮ ನೃತ್ಯ ಶಾಲೆ ಗೀತಾ ಗೋವಿಂದವನ್ನು ೨೦೦೬ ರಲ್ಲಿ ಭುವನೇಶ್ವರದಲ್ಲಿ ಪ್ರಾರಂಭಿಸಿದರು. ಪ್ರಸ್ತುತ ಅವರು ಐಐಟಿ ಭುವನೇಶ್ವರದ ಸ್ಕೂಲ್ ಆಫ್ ಹ್ಯುಮಾನಿಟೀಸ್, ಸೋಶಿಯಲ್ ಸೈನ್ಸಸ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದ್ದಾರೆ.
Born on September 10, 1946 to a family at Cuttack
Kumkum Mohanty received her training in Odissi dance at Kala Vikash Kendra under the tutelage of Guru Kelucharan Mohapatra
Kumkum is widely recognised for her immaculate abhinaya (a dance form) in Odissi.
Shrimati Mohanty is also the Special Secretary (Culture) to the Government of Orissa.
Kumkum Mohanty to get Guru Kelucharan Mohapatra Award 2011.
64 Smt. Kumkum Mohanty PS OR Art
Kumkum Mohanty 1994
Kumkum Mohanty was conferred the 2nd 'Nrutyangada Samman'