ಕುಮಾರಸ್ವಾಮಿ ಬಡಾವಣೆ

ಕುಮಾರಸ್ವಾಮಿ ಬಡಾವಣೆ
ಕುಮಾರಸ್ವಾಮಿ ಬಡಾವಣೆ
ಬಡಾವಣೆ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಂಗಳೂರು ನಗರ
ಮೆಟ್ರೋಬೆಂಗಳೂರು
Zoneಬೆಂಗಳೂರು ದಕ್ಷಿಣ
ವಾರ್ಡ್181,197[]
ಭಾಷೆ
 • ಅಧಿಕೃತಕನ್ನಡ
Time zoneUTC+5:30 (IST)
PIN
560078
Telephone code91-80
Vehicle registrationKA 05
ಲೋಕಸಭಾ ಕ್ಷೇತ್ರಬೆಂಗಳೂರು ದಕ್ಷಿಣ
ವಿಧಾನಸಭೆ ಕ್ಶ್ಗೇತ್ರಪದ್ಮನಾಭ ನಗರ

ಬೆಂಗಳೂರಿನ ದಕ್ಷಿಣ ಮೂಲೆಯಲ್ಲಿ ಸ್ಥಿತವಾಗಿರುವ ಕುಮಾರಸ್ವಾಮಿ ಬಡಾವಣೆಯು ಜೆ. ಪಿ. ನಗರ ಮತ್ತು ಪದ್ಮನಾಭನಗರಗಳ ನಡುವೆ ಇದೆ. ಪ್ರದೇಶದಲ್ಲಿರುವ ಕುಮಾರಸ್ವಾಮಿ ದೇವಸ್ಥಾನದಿಂದ ಹೆಸರು ಪಡೆದಿರುವ ಈ ಬಡಾವಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ೧೯೭೦ರ ದಶಕದ ಕೊನೆಯಲ್ಲಿ ಮತ್ತು ೧೯೮೦ರ ದಶಕದ ಮೊದಲಿನ ಭಾಗದಲ್ಲಿ ರಚಿಸಿತು. ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರೂ ಸಹ ಈ ಪ್ರದೇಶವು ಇತ್ತೀಚಿನವರೆಗೂ ಬಹಳಷ್ಟು ಅಭಿವೃಧ್ಧಿಗೊಂಡಿಲ್ಲ.

ಉಲ್ಲೇಖಗಳು

[ಬದಲಾಯಿಸಿ]



ಇಲ್ಲಿರುವ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹೆಚ್ಚು