ಕೃತಿಕಾ ಕಮ್ರಾ
೨೦೨೩ ರಲ್ಲಿ ಕಮ್ರಾ
Born (1988-10-25 ) ೨೫ ಅಕ್ಟೋಬರ್ ೧೯೮೮ (ವಯಸ್ಸು ೩೬) Nationality ಭಾರತೀಯ Occupations
ಕೃತಿಕಾ ಕಮ್ರಾ (ಜನನ ೨೫ ಅಕ್ಟೋಬರ್ ೧೯೮೮)ರವರು ಒಬ್ಬ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿಯಾಗಿದ್ದಾರೆ. ದೂರದರ್ಶನ ಕಾರ್ಯಕ್ರಮಗಳಾದ ಕಿತನಿ ಮೊಹಬ್ಬತ್ ಹೈ ನಲ್ಲಿ ಆರೋಹಿ ಪಾತ್ರ, ಕುಚ್ ತೋ ಲೋಗ್ ಕಹೆಂಗೆ ಯಲ್ಲಿ ಡಾ.ನಿಧಿ, ರಿಪೋರ್ಟರ್ಸ್ ನಲ್ಲಿ ಅನನ್ಯಾ ಮತ್ತು ಪ್ರೇಮ್ ಯಾ ಪಹೇಲಿ - ಚಂದ್ರಕಾಂತ ದಲ್ಲಿ ಚಂದ್ರಕಾಂತಾ ಪಾತ್ರಕ್ಕಾಗಿ ಕೃತಿಕಾ ಕಮ್ರಾರವರು ಹೆಸರುವಾಸಿಯಾಗಿದ್ದಾರೆ.[ ೧] ೨೦೧೪ ರಲ್ಲಿ ಅವರು ಝಲಕ್ ದಿಖ್ಲಾ ಜಾ ಎಂಬ ನೃತ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಇವರು ೨೦೧೮ ರಲ್ಲಿ ಮಿತ್ರೋನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.[ ೨] [ ೩]
ಕೃತಿಕಾ ಕಮ್ರಾರವರು ೨೫ ಅಕ್ಟೋಬರ್ , ೧೯೮೮ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಜನಿಸಿದರು ಮತ್ತು ಮಧ್ಯಪ್ರದೇಶದ ಅಶೋಕನಗರದಲ್ಲಿ ಬೆಳೆದರು.[ ೪] ಅವರು ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಸುಖಪುರದ ಆನಂದ್ ಪ್ರಾಥಮಿಕ ಶಾಲೆಯಲ್ಲಿ ಮಾಡಿದರು. ಅಲ್ಲಿ ಅವರ ತಂದೆ ದಂತವೈದ್ಯರಾಗಿದ್ದಾರೆ ಮತ್ತು ತಾಯಿ ಪೌಷ್ಟಿಕತಜ್ಞ ಮತ್ತು ಅಶೋಕನಗರದ ಶ್ರೀ ಆನಂದಪುರ ಟ್ರಸ್ಟ್ ಚಾರಿಟಬಲ್ ಆಸ್ಪತ್ರೆಯಲ್ಲಿ ಶಿಕ್ಷಣ ತಜ್ಞರಾಗಿದ್ದಾರೆ. ಅವರು ಅಶೋಕನಗರದ ತಾರಾ ಸದನ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಲ್ಪ ಸಮಯ ವ್ಯಾಸಂಗ ಮಾಡಿದರು. ನಂತರ ಉತ್ತರ ಪ್ರದೇಶದ ಕಾನ್ಪುರದ ಸೇಂಟ್ ಜೋಸೆಫ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಮಾಧ್ಯಮಿಕ ಶಾಲೆಯನ್ನು ಪೂರ್ಣಗೊಳಿಸಿದರು ಮತ್ತು ನವದೆಹಲಿಯ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಮಾಧ್ಯಮಿಕ ಮತ್ತು ಹೈಯರ್ ಸೆಕೆಂಡರಿ ಅಧ್ಯಯನವನ್ನು ಮುಂದುವರಿಸಿದರು. ನಂತರ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಯಲ್ಲಿ ಫ್ಯಾಷನ್ ಅಧ್ಯಯನ ಮಾಡಿದರು ಆದರೆ "ಯಹಾನ್ ಕೆ ಹಮ್ ಸಿಕಂದರ್" ಚಿತ್ರದಲ್ಲಿ ನಟಿಸಿದ್ದರಿಂದ ಮೊದಲ ವರ್ಷದ ನಂತರ ಅದನ್ನು ತೊರೆದರು.[ ೫]
ವರ್ಷ
ಶೀರ್ಷಿಕೆ
ಪಾತ್ರ
ಟಿಪ್ಪಣಿ
ಉಲ್ಲೇಖ
೨೦೧೫
ಬೆಸ್ಟ್ ಗರ್ಲ್‌ಫ್ರೆಂಡ್
ಸೋನಾಲಿ
ಕಿರುಚಿತ್ರ
[ ೬]
ಡ್ರೈ ಡ್ರೀಮ್ಸ್
ಅನಾಮಧೇಯ
[ ೭]
೨೦೧೬
ವೈಟ್ ಶರ್ಟ್
ವಾಣಿ
[ ೮]
೨೦೧೮
ಮಿತ್ರೋನ್
ಅವನಿ
[ ೯]
೨೦೨೩
ಭೀಡ್
ವಿಧಿ ಪ್ರಭಾಕರ್
[ ೧೦]
ವರ್ಷ
ಶೀರ್ಷಿಕೆ
ಪಾತ್ರ
ಟಿಪ್ಪಣಿ
ಉಲ್ಲೇಖ
೨೦೧೬
ಫ್ರೆಂಡ್ ಝೋನ್ಡ್
ಕಂಪನಿಯ ಬಾಸ್
[ ೧೧]
ಐ ಡೋಂಟ್ ವಾಚ್ ಟಿವಿ
ಸ್ವತಃ
[ ೧೨]
೨೦೨೧
ತಾಂಡವ್
ಸನಾ ಮಿರ್
[ ೧೩]
೨೦೨೨
ಕೌನ್ ಬನೇಗಿ ಶಿಖರ್‌ವತಿ
ಕಾಮಿನಿ ಶಿಖರ್ವತ್/ಪ್ರಿನ್ಸಸ್ ಕಾ
[ ೧೪]
ಹುಶ್ ಹುಶ್
ಡಾಲಿ ದಲಾಲ್
[ ೧೫]
೨೦೨೩
ಬಾಂಬೈ ಮೇರಿ ಜಾನ್
ಹಬೀಬಾ
[ ೧೬]
ವರ್ಷ
ಶೀರ್ಷಿಕೆ
ಪಾತ್ರ
ಟಿಪ್ಪಣಿ
ಉಲ್ಲೇಖ
೨೦೦೭-೨೦೦೮
ಯಹಾನ್ ಕೆ ಹಮ್ ಸಿಕಂದರ್
ಅರ್ಶಿಯಾ
[ ೧೭]
೨೦೦೯
ಕಿತನಿ ಮೊಹಬ್ಬತ್ ಹೈ
ಆರೋಹಿ ಶರ್ಮಾ
[ ೧೮]
೨೦೦೯-೨೦೧೦
ಪ್ಯಾರ್ ಕಾ ಬಂಧನ್
ಕಾಜೋಲ್ ದಾಸ್/ಪ್ರತೀಕ್ಷಾ ದಾಸ್
[ ೧೯]
೨೦೧೦
ಜಾರಾ ನಾಚ್ಕೆ ದಿಖಾ
ಸ್ಪರ್ಧಿ
ಸೀಸನ್ ೨
[ ೨೦]
ಗಂಗಾ ಕಿ ಧೀಜ್
ಗೀತಾ
[ ೨೧]
೨೦೧೦-೨೦೧೧
ಕಿತಾನಿ ಮೊಹಬ್ಬತ್ ಹೈ ೨
ಆರೋಹಿ ಅಹ್ಲುವಾಲಿಯಾ
[ ೨೨]
೨೦೧೧-೨೦೧೩
ಕುಚ್ ತೋ ಲಾಗ್ ಕಹೆಂಗೆ
ಡಾ. ನಿಧಿ ವರ್ಮಾ
[ ೨೩]
೨೦೧೨-೨೦೧೩
ವಿ ದ ಸೀರಿಯಲ್
ಸ್ವತಃ
ಅತಿಥಿ ಪಾತ್ರ
[ ೨೪]
೨೦೧೩
ಏಕ್ ಥಿ ನಾಯ್ಕಾ
ವೀರಾ
ಎಪಿಸೋಡ್ಗಳು ೧೫/೬
[ ೨೫]
೨೦೧೪
ಝಲಕ್ ದಿಖ್ಲಾ ಜಾ ೭
ಸ್ಪರ್ಧಿ
೧೪ನೇ ಸ್ಥಾನ
[ ೨೬]
೨೦೧೫
MTV ವೆಬ್ ೨
ಅತಿಥೆಯ
[ ೨೭]
ರಿಪೋರ್ಟರ್ಸ್
ಅನನ್ಯಾ ಕಶ್ಯಪ್
[ ೨೮]
೨೦೧೭
ಪ್ರೇಮ್ ಯಾ ಪಹೇಲಿ - ಚಂದ್ರಕಾಂತ
ರಾಜಕುಮಾರಿ ಚಂದ್ರಕಾಂತ
[ ೨೯]
೨೦೧೯
ಖತ್ರಾ ಖತ್ರಾ ಖತ್ರಾ
ಸ್ವತಃ
ಅತಿಥಿ
ವರ್ಷ
ಶೀರ್ಷಿಕೆ
ಉಲ್ಲೇಖ
೨೦೧೭
ಮೇರಾ ಜಹಾನ್
[ ೩೦]
೨೦೧೯
ಹೈ ಪ್ಯಾರ್ ಕ್ಯಾ
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ ಬದಲಾಯಿಸಿ ]
ವರ್ಷ
ಕೆಲಸ
ಪ್ರಶಸ್ತಿ
ಗುಂಪು
ಫಲಿತಾಂಶ
೨೦೦೯
ಕಿತನಿ ಮೊಹಬ್ಬತ್ ಹೈ
ಇಂಡಿಯನ್ ಟೆಲ್ಲಿ ಪ್ರಶಸ್ತಿ
ಪೋಪ್ಯುಲರ್ ಫ್ರೆಶ್ ನ್ಯೂ ಫೇಸ್ (ಮಹಿಳೆ)
ಗೆಲುವು[ ೩೧]
೨೦೧೨
ಕುಚ್ ತೋ ಲೋಗ್ ಕಹೆಂಗೆ
ಗೆಲುವು[ ೩೨]
೨೦೧೭
ಪ್ರೇಮ್ ಯಾ ಪಹೇಲಿ - ಚಂದ್ರಕಾಂತ
ಇಂಡಿಯನ್ ಟೆಲ್ಲಿ ಪ್ರಶಸ್ತಿ
ಬೆಸ್ಟ್ ಯ್ಯಾಕ್ಟ್ರೆಸ್ ಇನ್ ಅ ಲೀಡ್ ರೋಲ್(ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ)
Nominated[ ೩೩]
↑ https://www.timesnownews.com/entertainment/news/people/photo-gallery/kritika-kamra-latest-photos-kritika-kamra-new-pics-instagram-images-kritika-kamra-style-tips-fashion-trends/508031
↑ https://www.timesnownews.com/entertainment/news/people/photo-gallery/kritika-kamra-latest-photos-kritika-kamra-new-pics-instagram-images-kritika-kamra-style-tips-fashion-trends/508031
↑ https://www.timesnownews.com/entertainment/news/bollywood-news/article/telly-queen-kritika-kamra-talks-about-making-her-bollywood-debut-with-mitron/279335
↑ https://www.timesnownews.com/entertainment/news/people/photo-gallery/kritika-kamra-latest-photos-kritika-kamra-new-pics-instagram-images-kritika-kamra-style-tips-fashion-trends/508031
↑ https://www.timesnownews.com/entertainment/news/people/photo-gallery/kritika-kamra-latest-photos-kritika-kamra-new-pics-instagram-images-kritika-kamra-style-tips-fashion-trends/508031
↑ "The Internet success of Kritika-Vikrant's Best Girlfriend to set a series rolling" . The Times of India . Retrieved 28 December 2020 .
↑ "Watch: Kritika Kamra kills Barun Sobti for water" . India Today (in ಇಂಗ್ಲಿಷ್). 16 June 2015. Retrieved 18 January 2021 .
↑ "Kunal Kapoor and Kritika Kamra to feature in Short film 'White Shirt' " . Mid Day . 24 June 2016. Retrieved 14 February 2020 .
↑ "Kritika Kamra on Mitron: Couldn't have hoped for a better Bollywood debut" . The Indian Express (in ಇಂಗ್ಲಿಷ್). 2018-09-12. Retrieved 2022-06-08 .
↑ "Rajkummar Rao, Bhumi Pednekar Starrer Bheed Gets New Release Date" . Zee News (in ಇಂಗ್ಲಿಷ್). 2023-02-02. Retrieved 2022-02-02 .
↑ "A twisted tale" . The Hindu (in Indian English). 12 February 2016. Retrieved 18 January 2021 .
↑ "Trailer of 'I Don't Watch TV' web series launched – Watch it here" . Zee News . 15 February 2016.
↑ " 'Tandav': Saif Ali Khan, Dimple Kapadia, Sunil Grover, Mohd Zeeshan Ayyub, Kritika Kamra's character posters out" . DNA India . 28 December 2020. Retrieved 28 December 2020 .
↑ "What Made Kritika Kamra Say Yes To 'Kaun Banega Shikharwati' " . Outlook India (in ಇಂಗ್ಲಿಷ್). 2022-01-11. Retrieved 2022-06-08 .
↑ "Hush Hush: Suffocated Dolly Dalal aka Kritika Kamra fears grave consequences of her actions' " . ZEENews India (in ಇಂಗ್ಲಿಷ್). 2022-09-17. Retrieved 2022-06-08 .
↑ "Bambai Meri Jaan trailer: Kay Kay Menon, Avinash Tiwary series drops us into Mumbai underworld of the 70s" . The Indian Express (in ಇಂಗ್ಲಿಷ್). 2023-09-04. Retrieved 2023-09-04 .
↑ "I hardly get time for myself: Kritika Kamra - Times of India" . The Times of India (in ಇಂಗ್ಲಿಷ್). 30 December 2011. Retrieved 18 January 2021 .
↑ "It's showtime, folks!" . The Times of India (in ಇಂಗ್ಲಿಷ್). 13 January 2009. Retrieved 18 January 2021 .
↑ "Balaji Telefilms Limited : Television, Motion Pictures" .
↑ "I'm On A Break From Fiction: Kritika" . indiatimes.com . 15 April 2014.
↑ " "Faced Prejudice And Still Do": Tandav Actress Kritika Kamra On Her Transition From TV To Bollywood" . NDTV.com . Retrieved 2022-06-08 .
↑ "Imagine to bring season 2 of Kitani Mohabbat Hai" .
↑ "Meet Kuch Toh Log Kahenge's Dr Nidhi Varma" . Rediff . 5 October 2011.
↑ Desai, Purva (20 November 2012). "Chose to stay away from The Serial: Kritika Kamra" . The Times of India (in ಇಂಗ್ಲಿಷ್). Retrieved 18 January 2021 .
↑ " 'Ek Thi Daayan' scared 'nayika' Kritika Kamra" . Zee News (in ಇಂಗ್ಲಿಷ್). 22 April 2013. Retrieved 18 January 2021 .
↑ "Jhalak Dikhhla Jaa 7 to be tougher this season" . DNA India (in ಇಂಗ್ಲಿಷ್). 26 May 2014. Retrieved 18 January 2021 .
↑ Adivarekar, Priya; Kanabar, Ankita R (4 April 2014). "Kritika Kamra will anchor MTV Webbed" . The Indian Express (in ಇಂಗ್ಲಿಷ್). Retrieved 18 January 2021 .
↑ Olivera, Roshni (13 April 2015). "Kritika Kamra: I'm not a damsel in distress, but a strong, opinionated woman" . The Times of India (in ಇಂಗ್ಲಿಷ್). Retrieved 18 January 2021 .
↑ "Kritika Kamra: My role in Chandrakanta is neither spineless nor 'a bechari' " . The Times of India . Retrieved 24 February 2017 .
↑ "Watch: Chandrakanta actress Kritika Kamra stars in a music video" . The Times of India . Retrieved 14 February 2020 .
↑ "2009 nominations" . Archived from the original on 15 January 2016. Retrieved 17 February 2016 .
↑ "Telly awards 2012 Jury Awards winners" . Archived from the original on 27 December 2018. Retrieved 14 February 2020 .
↑ "ITA Nominations" . Indian Telly Awards . Archived from the original on 8 November 2017. Retrieved 12 October 2020 .