ಕೃಪಾಚಾರ್ಯ ಮಹಾಭಾರತದಲ್ಲಿ ಒಂದು ಪ್ರಮುಖ ಪಾತ್ರ. ಇವನು ಹಸ್ತಿನಾಪುರದಲ್ಲಿ ರಾಜಕುವರರಿಗೆ ವಿದ್ಯೆ ಕಲಿಸುತ್ತಿದ್ದನು. ಆಸ್ಥಾನಪುರೋಹಿತನೂ ಆಗಿದ್ದನು. ಇವನ ತಂಗಿ ಕೃಪಿಯನ್ನು ದ್ರೋಣಾಚಾರ್ಯರು ಮದುವೆಯಾಗುತ್ತಾರೆ.ಇವನು ಏಳು ಜನ ಚಿರಂಜೀವಿಗಳಲ್ಲಿ ಒಬ್ಬನು. ಕೃಪ ಕೃಪೆಯರೂ ಅವನ ತಂದೆ ಶರಧನ್ವನು ಅಪ್ಸರೆಯನ್ನು ನೋಡಿದಾಗ, ಅವನ ವೀರ್ಯವು ಹುಲ್ಲಿನ ಮೇಲೆ ಬಿದ್ದಾಗ ಅದರಿಂದ ತಕ್ಷಣ ಹುಟ್ಟಿದರು[೧] [೨][೨][೩]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |