ಕೃಷ್ಣಾ ರಾಜ್ | |
---|---|
![]() | |
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ
ಭಾರತ ಸರ್ಕಾರ | |
ಅಧಿಕಾರ ಅವಧಿ ಜುಲೈ ೨೦೧೫ – ೨೪ ಮೇ ೨೦೧೯ | |
ಉತ್ತರಾಧಿಕಾರಿ | ಕೈಲಾಶ್ ಚೌಧರಿ |
ಸಂಸತ್ತಿನ ಸದಸ್ಯ, ಲೋಕ ಸಭೆ
| |
ಅಧಿಕಾರ ಅವಧಿ ೧೬ ಮೇ ೨೦೧೪ – ೨೩ ಮೇ ೨೦೧೯ | |
ಪೂರ್ವಾಧಿಕಾರಿ | ಮಿಥಿಲೇಶ್ ಕುಮಾರ್ |
ಉತ್ತರಾಧಿಕಾರಿ | ಅರುನ್ ಕುಮಾರ್ ಸಾಗರ್ |
ಮತಕ್ಷೇತ್ರ | ಶಹಜಹಾನ್ಪುರ್ |
ವೈಯಕ್ತಿಕ ಮಾಹಿತಿ | |
ಜನನ | ಫೈಜಾಬಾದ್, ಉತ್ತರ ಪ್ರದೇಶ, ಭಾರತ | ೨೨ ಫೆಬ್ರವರಿ ೧೯೬೭
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ವೀರೇಂದ್ರ ಕುಮಾರ್ |
ಮಕ್ಕಳು | ೨ ಮಕ್ಕಳು |
ಉದ್ಯೋಗ | ರಾಜಕಾರಣಿ, |
As of ೧೫ ಅಕ್ಟೋಬರ್, ೨೦೧೫ |
ಕೃಷ್ಣ ರಾಜ್ (ಜನನ ೨೨ ಫೆಬ್ರವರಿ ೧೯೬೭) ಒಬ್ಬ ಭಾರತೀಯ ಮಹಿಳಾ ರಾಜಕಾರಣಿ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಅವರು ಭಾರತದ ಮಾಜಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾಗಿದ್ದಾರೆ.[೧] ಅವರು ೧೯೯೬ ಮತ್ತು ೨೦೦೭ ರಲ್ಲಿ ಮೊಹಮ್ಮದಿ ಕ್ಷೇತ್ರದಿಂದ ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾದರು.[೨] ಅವರು ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಶಹಜಹಾನ್‌ಪುರ ಕ್ಷೇತ್ರದಿಂದ ಬಿಜೆಪಿ / ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಮತ್ತು ೧೬ ನೇ ಲೋಕಸಭೆಗೆ ಆಯ್ಕೆಯಾದರು.
ಕೃಷ್ಣ ರಾಜ್ ಅವರು ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ಫೆಬ್ರವರಿ ೨೨, ೧೯೬೭ ರಂದು ರಾಮ್ ದುಲಾರೆ ಮತ್ತು ಸುಖ್ ರಾಣಿ ದಂಪತಿಗೆ ಜನಿಸಿದರು. ಅವರು ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯ, ಫೈಜಾಬಾದ್‌ನಲ್ಲಿ ತಮ್ಮ ಮಾಸ್ಟರ್ ಆಫ್ ಆರ್ಟ್ಸ್ ( ಏಂ ಏ) ಪದವಿಯನ್ನು ಪೂರ್ಣಗೊಳಿಸಿದರು.
↔ಸದಸ್ಯ, ಅರ್ಜಿಗಳ ಸಮಿತಿ. ↔ಸದಸ್ಯರು, ಶಕ್ತಿಯ ಸ್ಥಾಯಿ ಸಮಿತಿ. ↔ಸದಸ್ಯರು, ಸಲಹಾ ಸಮಿತಿ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಪಂಚಾಯತ್ ರಾಜ್ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ