ಕೇದಾರ್‌ ಜಾಧವ್‌

ಕೇದಾರ್ ಜಾಧವ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಕೇದಾರ್ ಮಹದೇವ್ ಜಾಧವ್
ಹುಟ್ಟು (1985-03-26) ೨೬ ಮಾರ್ಚ್ ೧೯೮೫ (ವಯಸ್ಸು ೩೯)
ಪಂಢರಪುರ, ಮಹಾರಾಷ್ಟ್ರ, India
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಆಫ್ ಬ್ರೇಕ್
ಪಾತ್ರಬ್ಯಾಟಿಂಗ್ ಆಲ್ ರೌಂಡರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 205)16 ನವೆಂಬರ್ 2014 v ಶ್ರೀಲಂಕಾ
ಕೊನೆಯ ಅಂ. ಏಕದಿನ​7 ಫೆಬ್ರವರಿ 2018 v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಅಂಗಿ ನಂ.81
ಟಿ೨೦ಐ ಚೊಚ್ಚಲ (ಕ್ಯಾಪ್ 51)17 ಜುಲೈ 2015 v ಜಿಂಬಾಬ್ವೆ
ಕೊನೆಯ ಟಿ೨೦ಐ7 ಅಕ್ಟೋಬರ್ 2017 v ಆಸ್ಟ್ರೇಲಿಯಾ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2007–ಇಂದಿನವರೆಗೆಮಹಾರಾಷ್ಟ್ರ
2010ಡೆಲ್ಲಿ ಡೇರ್ ಡೆವಿಲ್ಸ್ (squad no. 9)
2011ಕೊಚ್ಚಿ ಟಸ್ಕರ್ಸ್ ಕೇರಳ (squad no. 45)
2013–2015ಡೆಲ್ಲಿ ಡೇರ್ ಡೆವಿಲ್ಸ್ (squad no. 18)
2016-2017ರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. 81 (previously 99))
2018-ಇಂದಿನವರೆಗೆಚೆನ್ನೈ ಸೂಪರ್ ಕಿಂಗ್ಸ್ (squad no. 81)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ODI T20I LA ಟಿ20
ಪಂದ್ಯಗಳು ೪೦ ೯೧ ೮೪
ಗಳಿಸಿದ ರನ್ಗಳು ೭೯೮ ೧೨೨ ೩,೨೮೩ ೧,೩೨೫
ಬ್ಯಾಟಿಂಗ್ ಸರಾಸರಿ ೩೯.೯ ೨೦.೩೩ ೪೯ ೨೪.೫೩
೧೦೦/೫೦ ೨/೩ ೦/೧ ೭/೨೦ ೧/೭
ಉನ್ನತ ಸ್ಕೋರ್ ೧೨೦ ೫೮ ೧೪೧ ೬೯
ಎಸೆತಗಳು ೫೧೨ - ೨೮೦ ೧೬೦
ವಿಕೆಟ್‌ಗಳು ೧೬ - ೨೯
ಬೌಲಿಂಗ್ ಸರಾಸರಿ ೩೨.೦ - ೨೨.೧೫ ೨೨.೦೦
ಐದು ವಿಕೆಟ್ ಗಳಿಕೆ -
ಹತ್ತು ವಿಕೆಟ್ ಗಳಿಕೆ n/a - n/a n/a
ಉನ್ನತ ಬೌಲಿಂಗ್ ೩/೨೯ - ೫/೩೯ ೪/೨೩
ಹಿಡಿತಗಳು/ ಸ್ಟಂಪಿಂಗ್‌ ೭/- ೧/– ೪೦/– ೩೦/೪
ಮೂಲ: Cricinfo, 9 February 2018

ಕೇದಾರ್‌ ಮಹಾದೇವ್ ಜಾಧವ್‌ , ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಭಾರತದ ಮದ್ಯಮ ಕ್ರಮಾಂಕದ ಬಲಗೈ ಆಟಗಾರ. ಇವರು ಬಲಗೈ ಆಫ್ ಬ್ರೇಕ್ ಬಾಲರ್. ರಣಜೀ ಟ್ರೋಫೀಯಲ್ಲಿ ಮಹಾರಾಷ್ಟ್ರ ತಂಡಕ್ಕೆ ಆಡುತ್ತಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು Archived 2013-06-22 ವೇಬ್ಯಾಕ್ ಮೆಷಿನ್ ನಲ್ಲಿ. ತಂಡಕ್ಕೆ ಆಡುತ್ತಾರೆ. []

ಆರಂಭಿಕ ಜೀವನ

[ಬದಲಾಯಿಸಿ]

ಕೇದಾರ ರವರು ಮಾರ್ಚ್ ೨೬, ೧೯೮೫ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು.ನಾಲ್ಕು ಮಕ್ಕಳಲ್ಲಿ ಇವರು ಕಿರಿಯವರು. ತಂದೆ ಮಹಾದೇವ್ ಜಾಧವ್ ಮಹಾರಾಷ್ಟ್ರದ ವಿದ್ಯತ್ ಮಂಡಳಿಯಲ್ಲಿ ಗುಮಾಸ್ತರಾಗಿದ್ದರು. ಕೇದಾರ್ ರವರು ೨೦೦೪ರಲ್ಲಿ ಮಹಾರಾಷ್ಟ್ರದ ೧೯ರ ವಯ್ಯೋಮಿತಿ ತಂಡಕ್ಕೆ ಆಯ್ಕೆ ಆದರು.[]

ವೃತ್ತಿ ಜೀವನ

[ಬದಲಾಯಿಸಿ]

ಕೇದಾರ್ ರವರು ೨೦೦೭-೦೮ರ ರಣಜಿ ಟ್ರೋಫೀಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ೨೦೧೨ರ ರಣಜಿಯಲ್ಲಿ ಇವರು ತಮ್ಮ ಮೊದಲನೇ ತ್ರಿಶತಕ ಬಾರಿಸಿದರು.

ಐಪಿಎಲ್ ಕ್ರಿಕೆಟ್

[ಬದಲಾಯಿಸಿ]

ಮಾರ್ಚ್ ೨೫, ೨೦೧೭ರಂದು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ದೆವಿಲ್ಸ್ ತಂಡದಿಂದ ಪಾದಾರ್ಪಣೆ ಮಾಡಿದರು. ತಮ್ಮ ಮೊದಲನೆ ಪಂದ್ಯದಲ್ಲಿ ೨೯ ಎಸೆತಗಳಿಂದ ಅರ್ಧ ಶತಕ ಸಿಡಿಸಿ ಅಜೇಯರಾಗಿ ಉಳಿದರು. ಈ ಪಂದ್ಯದಲ್ಲಿ ಇವರು ೫ ಬೌಂಡರಿ ಹಾಗು ೨ ಸಿಕ್ಸರ್ ಹೊಡೆದಿದ್ದರು. ಈ ಪಂದ್ಯಕ್ಕೆ ಇವರಿಗೆ ಪಂದ್ಯ ಶ್ರೇಷ್ಟ ಪುರಸ್ಕಾರ ಸಿಕ್ಕಿತು.[] ನಂತರ ಇವರು ಕೊಚ್ಚಿ ಟಸ್ಕರ್ಸ್ ಕೇರಳ ತಂಡಕ್ಕೆ ಆಡಿದರು. ಅನಂತರ ಮತ್ತೆ ಡೆಲ್ಲಿ ತಂಡಕ್ಕೆ ಭಿಕರಿಯಾದರು. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ.[]


ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ನವೆಂಬರ್ ೧೬, ೨೦೧೪ರಲ್ಲಿ ಶ್ರೀ ಲಂಕಾ ವಿರುಧ್ಧ ನಡೆದ ೫ನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[] ಜುಲೈ ೧೭, ೨೦೧೫ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪ್ರಥಮ ಟಿ-೨೦ ಪಂದ್ಯದಿಂದ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಗೆ ಪಾದಾರ್ಪನೆ ಮಾಡಿದರು.[][] ಏಕದಿನ ಕ್ರಿಕೆಟ್ ನಲ್ಲಿ ಇವರು ೨ ಶತಕವನ್ನ ಬಾರಿಸಿದ್ದಾರೆ.[][]


ಪಂದ್ಯಗಳು

[ಬದಲಾಯಿಸಿ]
  • ಏಕದಿನ ಕ್ರಿಕೆಟ್ : ೧೦ ಪಂದ್ಯಗಳು[೧೦][೧೧]
  • ಟೆಸ್ಟ್ ಕ್ರಿಕೆಟ್ : ೦೨ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೦೨ ಪಂದ್ಯಗಳು
  • ಐಪಿಎಲ್ ಕ್ರಿಕೆಟ್ : ೧೫ ಪಂದ್ಯಗಳು

ಶತಕಗಳು

[ಬದಲಾಯಿಸಿ]
  1. ಏಕದಿನ ಪಂದ್ಯಗಳಲ್ಲಿ : ೦೨


ಅರ್ಧ ಶತಕಗಳು

[ಬದಲಾಯಿಸಿ]
  1. ಏಕದಿನ ಪಂದ್ಯಗಳಲ್ಲಿ : ೦೩
  2. ಟಿ-೨೦ ಪಂದ್ಯಗಳಲ್ಲಿ  : ೦೧
  3. ಐಪಿಎಲ್ ಪಂದ್ಯಗಳಲ್ಲಿ  : ೦೩


ಉಲ್ಲೇಖಗಳು

[ಬದಲಾಯಿಸಿ]
  1. https://en.wikipedia.org/wiki/Kedar_Jadhav
  2. http://indianexpress.com/article/sports/cricket/kedar-jadhav-a-salman-fan-with-penchant-for-sunglasses-clothes-and-belts-4477580/
  3. http://www.cricbuzz.com/live-cricket-scorecard/10627/royal-challengers-bangalore-vs-delhi-daredevils-20th-match-indian-premier-league-2010
  4. "ಆರ್ಕೈವ್ ನಕಲು". Archived from the original on 2017-07-18. Retrieved 2017-12-02.
  5. http://www.cricbuzz.com/live-cricket-scorecard/14168/india-vs-sri-lanka-5th-odi-sri-lanka-tour-of-india-2014
  6. http://www.espncricinfo.com/series/11349/scorecard/885969/Zimbabwe-vs-India-1st-T20I-india-tour-of-zimbabwe-2015/
  7. http://www.cricbuzz.com/live-cricket-scorecard/14862/zimbabwe-vs-india-1st-t20i-india-tour-of-zimbabwe-2015
  8. http://www.espncricinfo.com/series/11349/scorecard/885967/Zimbabwe-vs-India-3rd-ODI-india-tour-of-zimbabwe-2015/
  9. http://www.espncricinfo.com/series/10732/scorecard/1034819/India-vs-England-1st-ODI-england-tour-of-india-2016-17/
  10. http://www.espncricinfo.com/india/content/player/290716.html
  11. http://www.cricbuzz.com/profiles/1851/kedar-jadhav